|
South
Indian Inscriptions |
|
|
TEXT OF INSCRIPTIONS
No. 54
(A. R. No. 318 of 1931-32)
KĀḌŪRU, UDIPI TALUK, SOUTH KANARA DISTRICT
Slab set up near the house of Śaṅkaranārāyaṇa Pūrāṇika at the hamlet
of Tantrāḍi
Bukka I, 1370 A.D.
This record registers a gift of land to Kṛishṇa-maṇḍacha, son of
Kēśava-maṇḍacha for feeding one brahmin daily in memory of
Narisimga-biṁnāṇi, by the latter’s mother Dugu-biṁnāṇitti. The gift
land was situated in Antrāḍi. It states that Mahāpradhāna Gōparasa-
voḍeya was then governing Bārakūru-rājya.
It is dated Śaka 1293, Virōdhikṛit, Āśvayuja ba. 30, solar
eclipse corresponding to 1371 A.D., October 9. The weekday was
Thursday.
TEXT
1 ಶ್ರೀ ಗಣಾಧಿಪತಯೇಲಿನಮ[B] || ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮ |
2 ರ ಚಾರವೇ ತ್ರೈಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ || ಸ್ವಸ್ತಿ
..........ಶ್ರೀ |
3 ಜಯಾಭ್ಯುದಯ ಶಕವರುಶ 1297 ನೆಯ ವರ್ತ್ತಮಾನ ವಿರೋಧಿಕ್ರುತು
..........ಸ[೦] |
4 ವತ್ಸರದ ಅಸ್ವಯುಜ ಬ 20 ಸೂರಿಯಗ್ರಹಣದಂದು ಸ್ವಸ್ತಿಶ್ರೀ ಮನು
..........ಮಹಾ |
5 ಮಂಡಳೇಸ್ವರಂ ಅರಿರಾಯ ವಿಭಾಡ ಭಾಸೆಗೆ ತಪ್ಪುವರಾಯರ ಗಂಡ |
6 ಶ್ರೀ ವೀರಬುಕ್ಕಂಣ ವೊಡೆಯರ ವಿಜಯರಾಜ್ಯಾಭ್ಯುದಯದಲು ಆ |
7 ಬುಕ್ಕಂಣ ವೊಡೆಯರ ನಿರೂಪದಿಂ ಶ್ರೀಮನುಮಹಾಪ್ರಧಾನಂ ಗೋಪ – |
8 ರ್ಸ ಒಡೆಯರು ಬಾರಕೂರ ರಾಜ್ಯವನಾಳುವ ಕಾಲದಲು ಹೂವಚಿಯ |
9 ಬಳಿಯ ದುಗುಬಿಂನಾಣಿತ್ತಿ ತಂನಮಗ ನರ[ಸಿ]೦ಗ ಬಿಂನಾಣಿ ಸ್ವರ್ಗಸ್ತನಾದಲ್ಲಿ |
10 ಮಾಡಿದ ಧರ್ಮ ದಿನ 1 ಕಂ ವೊಬ ಬ್ರಾಹ್ಮಣನುಂಬಹಾಗೆ ಮಾಡಿದಧರ್ಮ
..........ಅಂತ್ರಾ – |
11 ಡಿ ವೊಳಗೆ [ತೋಟ]ದ ಬ್ರಹ್ಮದಾಯದ ಮೂಲದ ಬಾಳು ಅಣೆವಿತ್ತಿಯ ಗದೆ
.............1 |
12 ಗುಳಿಯನಗದೆ 1 ಅನ್ತುಗದೆ 2 ಕಂ ಬಿತ್ತುವ ಬೆದೆಗಣ[ಗಿ*]ಲು ನಾಗಂಡುಗ – |
13 ದಲಿ ಮೂಡೆ 10 ಅ ಬಾಳಿನ ಚತುಸೀಮೆ ಹೊಳೆಇಂದಂ ಬಡಗಲು ಅ – |
14 ಗಳಿಂದಂ ತೆಂಕಲು ಹೊಸಮಾಟದ ಗದೆ ಇಂ ಪಡುವಲು ಹಾಯ್ಕ – |
15 ನ ಬಳಿಯವರ ಬಾಳಗಡಿ ಇಂದಂ ಮೂಡಲು ಇಂತು ಚತುಸೀಮೆ ಯೊ – |
16 ಳಗುಳ ಬಾಳು ಅ ಬಾಳಿಂಗೆ ಬಂದ ಕಟುಂದೆಱು ವ ನೂ ನರಸಿಂಗಾಳು |
17 ವನ ಅಳಿಯ [ಬೆ]೦ಮಂಣ ಕಂಬಳಿಂಗುಳ ತೆಱನೂ ದುಗು ಬಿಂ - |
|
|
\D7
|