1 ಶ್ರೀ ಗಣಾಧಿಪತಯೇ ನಮಃ ಸಾಮಾನ್ಯೋಯಂ ಧಂರ್ಮಸೇ – |
2 ತುಂ ನ್ರಿಪಾಣಾಂ ಕಾಲೇ ಕಾಲೇ ಪಾಲೇನೀಯೋ ಭವದ್ಭಿಃ ಸರ್ವಾನೇತಾ[ನ್] – |
3 ಭಾವಿನಃ ಪಾರ್ಥ್ಥಿವೇಂದ್ರಾಂ ಭೂಯೋ ಭೂಯೋ ಯಾಚತೇ ರಾಮ – |
4 ಚಂದ್ರ || ಸ್ವಸ್ತಿ ಶಕವರುಶ 1298 ನೆಯ ರಾಕ್ಷಸ ಸಂವತ್ಸರದ |
5 ಆಷಾಢ ಶುದ್ಧ 15 ಗುರುವಾರದಂದು ಶ್ರೀಮನುಮಹಾಮಂ – |
6 ಡಳೇಶ್ವರಂ ಅರಿರಾಯ ವಿಭಾಡ ಭಾಸೆಗೆ ತಪುವರಾಯ – |
7 ರ ಗಂಡ ಶ್ರೀ ವೀರ ಬುಕ್ಕಂಣ ಒಡೆಯರಿಗೆ ರಾಜ್ಯಾಬ್ಯುದಯ – |
8 ವಾಗಿರ[ಬೇಕೆಂ]ದು ಮಂಗಲೂರ ರಾಜ್ಯವನಾಳುವ ಪಂಡರಿ – |
9 ದೇವ ಒಡೆಯರು ಮಾಡಿದಧಂರ್ಮ್ಮ ಒಮಂಜೂರ ಸಾ[ಲೆ] – |
10 ದೇವಾಲ್ಯವನು ವಿದ್ಯಾಗಿರಿತೀರ್ಥ್ಥ ಶ್ರೀಪಾದಂಗಳ[ಳಿಗೆ] ಧಾ – |
11 ರೆಯನೆಱದು ಕೊಟು ಬರಸಿಕೊಟ್ಟ ಶಿಲಾಶಾಸನ ಕ್ರ – |
12 ಮವೆಂತೆಂದರೆ ಆ[ದೇವ]ಸ್ವವನು ಚೆನಾಗಿ ರಕ್ಷಿಸಿ – |
13 ಕೊಂಡು ದೇವರ ಶ್ರೀಕಾರ್ಯ್ಯವನು ತಪ್ಪದೆ ಆ |
14 . . ದುನಡಸಿಕೊಂಡು ಬಹರು ಶ್ರೀ[ಪಾ]ದಂ - |
|
Reverse |
|
15 ಗಳಿಗೆ ವರುಷಂ ಪ್ರತಿ |
16 ಭತ್ತ ಮೂ 26 ಗ3ನು ಕೊಂಬರು ಉ – |
17 ಳಿದ ಭತ್ತ ಮೊದಲಾಗಿ ದೇವಸ್ವದಲು ಯೇ – |
18 ನುಳ್ಳದನೂ ಕೊಂಡು ದೇವರ ಶ್ರೀಕಾರ್ಯ್ಯವನೂ ನಡ – |
19 ಸುವರು ಯಿಧಂರ್ಮ್ಮಕ್ಕೆ ಆರೊಬ್ಬರು ವಕ್ರವಾಗಿ ಬಂ[ದ] – |
20 ವರುಳ್ಳವಡೆ ಅರಸಿಗೆ ತಪ್ಪು ಗ 1000 ತಲಿ 1 . |
21 ಱುವ ಅಡಕ ಅರಸುಗಳು ವಕ್ರವಾಗಿ ಧರ್ಮಕೆ ವಿಪ – |
22 ರೀತವ ಮಾಡಿದಡೆ ವಾರಣಾಸಿಯಲು ಸಾವಿರ ಕವಿ1ಲೆಯ |
23 ಬ್ರಾಂಹಣರ ಕೊಂದಪಾಪ ಧಂರ್ಮವ ಕೆಡಿಸಿದ ದೋಷ ಇ ಮ – |
24 ರಿಯಾದೆಯಲು ಒಮಂಜೂರ ಕಟಳೆಯ ಸಲಕೆಯ] ವೂ – |
25 ರವರು ಮುಂತಾಗಿ ಧಂರ್ಮ್ಮವಮಾಡ್ಸಿ ಶಿಲಾಶಾಸನವ ಬರ – |
26 ಸಿಕೊಟ್ಟ ಪಂಡರಿದೇವ ಒಡೆಯರಿಗೆ ಮಂಗಳಾಮಹಾ |
27 ಶ್ರೀ ಸ್ವದತ್ತಾಂ ಪರದತ್ತಾಂ ವಾ ಯೋ ಹರೇತ ವಸುಂಧ |
28 . . . ರ್ವರುಶ ಸಹಸ್ರಾಣಿ ವಿಷ್ಠಾಯಾಂ ಜಾ |
29 . . . . . . . . . ಸೇನ ಬೋವನ ಬರಹ ಪಂಡ |
30 Damaged. |