|
South
Indian Inscriptions |
|
|
TEXT OF INSCRIPTIONS
5 ರಾಮಭಟ್ಟಾರ (ರೋತ್ತ) – |
6 ರೋತ್ತರಾಭಿವ್ರಿದ್ದಿ |
7 ಪ್ರವರ್ದ್ಧಮಾನ |
8 ವಿಜಯಮ |
9 ಹಾರಟ್ಟರಾಜ್ಯ – |
10 ದೊ ಳಿನ್ದ್ರನರೇನ್ದ್ರ – |
11 ನ ರಾಜ್ಯಂ ಸಲುತ್ತಿ[೦] |
12 ರೆ ಪಲ್ಲವಧಿರಂ ಮು – |
13 ಳ್ಕಿ ಅಯ್ನೂಱುವ ನಾ – |
14 ಳುತ್ತಿರೆ ಸ್ವಸ್ತಿ ಸಮ – |
15 ಧಿಗತ ಪಂಚಮ |
16 ಹಾಶಬ್ದ ಮಹಾಸಾ – |
17 ಮನ್ತಂ ವಿಕ್ರಾನ್ತರಾ – |
18 ಮ . . ಕ್ರಾನ್ತಭೀಮ |
19 . . . . . . ನಾ – |
|
Second Face |
|
20 ಸಸ್ತಿ [ಸಕ] |
21 ನೃಪಕಾಳಾತೀ – |
22 ತ ಸಂವತ್ಸ – |
23 ರಂಗಳೆ[ಣ್ಟು] |
24 ನೂಱನಾ – |
25 ಲ್ವತ್ತೆಣ್ಪನೆ – |
26 ಯ ಪಾರ್ತ್ಥಿ – |
27 ವ ಸಂವತ್ಸ |
28 ರಂ ಪ್ರವರ್ತ್ತಿ |
29 [ಸೆ] ತದ್ವರ್ಪಾ |
30 ಭ್ಯಂತರೋತ್ತ – |
31 ರಾಯಣ ಸಂ – |
32 ಕ್ರಾನ್ತಿಯನ್ದು |
33 ಮುೞ್ಕಿಂಟೇ[ಶ್ವ] – |
|
|
\D7
|