|
South
Indian Inscriptions |
|
|
TEXT OF INSCRIPTIONS
13 ನೆ [32]ನು ನಡವುದು [ನ]ಡಸಿ ಶಂಕರದೇವರ ಅಮೃತಪಡಿ . . ಮಂಗ – |
14 ಲೂರ ಕಾಗ 150 ಅಂತ್ತು ಕಾಗ 240 ಭತ್ತಮೂಡೆ 420 ವರುಷ[೦*]ಪ್ರತಿಯ- |
15 ಲು ನಡವುದು ಯಿಸ್ತಾನವನೂ ಧರ್ಮವನೂ ಶ್ರೀಪಾದಂಗಳ ನಿರೂಪದಿಂದ[ಲಿ] |
16 . . . ಶಂಕರ ರಾಮನಾಥ ದೇವರಿಗೆ ಧಾರಾಪೂರ್ವ್ವಕವಾಗಿ ನಡ[ವ]೦ತಾಗಿ
ಕೊ – |
17 ಟ್ಟರು ಯಿ ವೂರ ವೊಡೆತನ[ಮುಂ] ಶ್ರೀಪಾದಂಗಳಿಗಲದೆ ಅರಸಿನ ವೊಡೆತನ |
18 [ಸ]ಲ್ಲದು ಕುಡುಪು ಮಾಲೂರಲು ಕಡಿದ ಕಂದಾಯದಲು [ಸಟ್ಟು] ಬೆಡಿಗೆ
ಸಲ್ಲ – |
19 ದು ಯಿವೂರೊಳಗೆ ಆರು ವೊಬ್ಬರು . . ಮಾಡಿದಂತೆ ಅಡಿಕೆಯತ – |
20 ಪ್ಪು ಮಾಡಿದಡೆ ಶ್ರೀಪಾದಂಗಳು ಕೊಂಬರು ಯಿಧರ್ಮ್ಮಕ್ಕೆ ಆರೊಬ್ಬರು ವ – |
21 ಕ್ರವಮಾಡಿದಡೆ ಅರಸಿಂಗೆ ತಪ್ಪು ಕಾಗ [2]000 ಹೊಂನ ತೆಱುಅಡಕು |
22 ಅರಸು ಯಿಧರ್ಮ್ಮಕ್ಕೆ ವಕ್ರವಮಾಡಿದಡೆ ವಾರಣಾಸಿಯಲು ಸಾವಿರ ಕವಿಲೆ – |
23 ಯನೂ ಸಾವಿರ ಬ್ರಾಂಹಣರನೂ [ಕೊ]೦ದ ದೋಷಕೆ ಹೋಹರು ಯಿಧ |
24 ರ್ಮವನೂ ಪಾಲಿಸಿದವರು ವಾರುಣಾಸಿಯಲು ಸಹಸ್ರ ಕವಿಲೆಯ – |
25 ನೂ ದಾನಮಾಡಿ ಸಾವಿರ ಬ್ರಾಂಹ್ಮಣರನೂ ರಕ್ಷಿ[ಸಿ]ದ ಪುಂಣ್ಯ – |
26 ಕ್ಕೆ ಹೋಹರು ಯಿಧರ್ಮ್ಮವು ಆ ಚಂದ್ರಾರ್ಕ್ಕಸ್ತಾಈಯಾಗಿ ನಡವಂತಾ – |
27 ನಾಂಡು ಗ್ರಾಮನಖರ ಹಂಜಮಾನ ಆಚರಮುಂತಾಗಿ ಶಿಲಾಸಾ – |
28 ಸನಮಂ ಬರಸಿಕೊಟ್ಟು ಯಿಧರ್ಮ್ಮವ ಮಾಡಿದ ಪಂಡರಿದೇವಂಗಳಿ – |
29 ಗೆ ಮಂಗಳಂ ಮಹಾಶ್ರೀ ಸ್ವದತ್ತಾನ್ ಪರದತ್ತಾಂ ವಾ ಯೋ ಹರೇ – |
30 ತಿ ವಸುಂಧರಾ ಶಷ್ಟಿವ್ವರುಷ ಸಹಸ್ರಾಣಿ ವಿಷ್ಟಾಯಾಂ ಜಾಯ – |
31 ತೇ ಕ್ರಿಮಿ [||*] ಶುಭಮಸ್ತು [||*] |
|
No. 57
(A. R. No. 242 of 1931-32)
HĀNEHAḶḶI (SAME AS MŪḌAKĒRI), UDIPI TALUK,
SOUTH KANARA DISTRICT
Slab (No. 2) set up near the west wall of the Sōmanātha temple
Bukka I, 1379-80 A.D.
This badly damaged record is dated Śaka 1[3]01, Siddhārthi, corresponding to 1379-80 A.D. It registers a gift land for the
worship and offerings and for feeding two Brāhmaṇas in the temple
of Sōmanāthadēva. The details of date etc., are lost.
|
\D7
|