|
South
Indian Inscriptions |
|
|
TEXT OF INSCRIPTIONS
TEXT
1-4 Damaged |
5 . . . . . . . . ಬುಕ್ಕಣ ಒಡೆಯರು ರಾಜ್ಯಾಭ್ಯುದಯದಲು |
6 . . . . ಮಹಾಪ್ರಧಾನ ಮಲೆಯ ದಣ್ನಾಯಕ – |
7 ರು ಬಾರಕೂರ ರಾಜ್ಯವನಾಳುವ ಕಾಲದಲು |
8 ಮೂ . ಧ . . ಉಪೂರ ಒಳಗಣ ವಿಲಾ . . |
9 . . . . ವಂ ಕಾಲೋಚಿತ ಕ್ರಯ . . . . . ಪರಿಚ್ಛೇದವಾಗಿ ಕೊಟ್ಟು |
10 ಮೂಲ ಪರಿಚ್ಛೇದವಾಗಿ ಕೊಂಡು . . . . . . . ರಿ – |
11 ಯನವರ ಕುಮಾರ ನರಸಿಂಹದೇವ [ಅಯ್ಯನ]ವರಿಗೆ ಸೂರಿಯಗ್ರ |
12 ಹಣದಪುಂಣ್ಯಕಾಲದಲು ಆ ಬಾಳನು . . . ದಾನಧಾರಾಪೂರ್ವ್ವ – |
13 ಕಂ ಮಾಡಿಕೊಟ್ಟ ಆ . . . . . . . . . . . ಬರಸಿ ಕೊಟ |
14 ಶಾಸನ ಕ್ರಮ ವೆಂತಂದರೆ ಆ ಬಾಳಿಂಗೆ . . . . ತಾವಿನಚತು1 |
|
No. 59
(A. R. No. 547 of 1929-30)
PADUVARI, COONDAPOOR TALUK, SOUTH KANARA DISTRICT
Slab set up in a field by the side of the road leading to Sōmēśvara
temple
Harihara II, 1378 A.D.
This damaged record registers a gift of land to Vaijanāthedēva-
ayyaṁgaḷu by eight individuals (praje) including two women, and the
nāḍa-sēnabōva, of Bayidūru, when Mahāpradhāna Bharamarasa-oḍeya
was governing Bārakūru-rājya.
It is dated Śaka 1402, Kāḷayukta, Pushya śu. 10, Wednesday.
The Śaka year is obviously wrong, the cyclic year Kāḷayukta, falling
in the reign period of Harihara, corresponding to Śaka 1300 when the
other details regularly correspond to 1378 A.D., December 29.
TEXT
1 ಶ್ರೀ ಗಣಾಧಿಪತಯೇ ನಮಃ | ನಮಸ್ತುಂಗ . . . . ಬಿ ಚಂದ್ರಚಾಮರ
............ಚಾರವೇ ತ್ರಇಲೋಕ್ಯ |
2 ನಗರಾರಂಭ ಮೂಲಸ್ತಂಭಾಯ ಶಂ . . [ಸ್ವ]ಸ್ತಿ ಶ್ರೀ ಜಯಾಭ್ಯುದಯ
............ಶಕವರುಷ 1402 |
3 ಕಾಳಯುಕ್ತ ಸಂವತ್ಸರದ ಪುಷ್ಯ ಶು 10 ಬು ಶ್ರೀಮನ್ಮಹಾರಾಜಾಧಿರಾಜ
............ರಾಜ ಪರಮೇಶ್ವರ ಶ್ರೀ ವೀರ |
_________________________________________________________________
1 The rest of the record is badly damaged.
|
\D7
|