|
South
Indian Inscriptions |
|
|
TEXT OF INSCRIPTIONS
4 ಹರಿಹರರಾಯನ ರಾಜ್ಯಾಭ್ಯುದಯದಲು ಅವರ ನಿರೂಪದಿಂ ಶ್ರೀಮನುಮ
ಮಹಾಪ್ರಧಾನಂ [ಭ]ರಮರಸ [ವೊ] – |
5 ಡೆಯರು ಬಾರಕೂರ ರಾಜ್ಯವನಾಳು ಕಾಲದಲು ಶ್ರೀಮತು ವಿದ್ಯಾನಾಥ
ದೇವಂಗಳಿಗೆ ಬಇದೂ – |
6 ರನಾಡ ಬೀರಂಣಸೆಟ್ಟಿಯ ಮಂಮಗಳು ಕಂಚುಕ . [ಱ]ಉ ನಾಯಕನ
ಮಂಮಗಳು [ಕಮ್ಮಾ] – |
7 [ರ] ಉಡುವರ ಬಳಿಯ ಕಂಚುಕ ತುಳುವಸೇನಬೋವ[ಕು] ಮಂಜರನ ಅ[ಳಿ]ಯ
ಕೋಟಿಸೆಟ್ಟಿ . . ದ |
8 ಗೋವಿಂದಸೆಟ್ಟಿ ಬಂಕಿಸೇನಬೋವ ಬೆಂಮುಗಡೆ ಅಂತು ಇ ಯೋ . ಪ್ರಜೆಉ
ಆನಾಡ ಸೇನ – |
9 ಬೋವ [ಕೆಂಗು] ಸೇನಬೋವನು ತಂಮೊಳು ಏಕಸ್ತರಾಗಿ ಕೊಟ ಶಿಲಾ
ಶಾಸನಕ್ರಮ ವೆಂ – |
10 ತೆಂದರೆ ಆ ವಿದ್ಯಾನಾಥ ದೇವಂಗಳಿಗೆ ಉಡುವ[ರ] ಬಳಿಯ ಕಂಚುಕನು
ಬಇದೂರ ನಾಡೊ |
11 ಳಗೆ ತಂನ ಹಿರಿಯರು ಬಿ[ಟ]ಮೂಲದ ಒಳಗೆ . . . . . . . . . . ಕಳಿ ಹೊಸ
ಮಾಟವಾ[ಗಿ] |
12 ಮಾಡಿದಬಾಳು ಕಲಕಱೆಯ ಕೆಳಗಣ ಕಗ . . . . ತು ಸೀಮೆಯ ವಿವರ
ಗೋಪ ಬೆ . |
13 . . ಅಱೆಯಿಂದಲೂ ಪಡುವಲು ತೆಂಕಲು . . . . . . . . . . ೦ದಲೂ
ಬಡಿಗಲು |
14 ಪಡುವಲು ತುಱುಬಿನ ನಾಗಪಂಗೆ ತುಳು[ವ ಸೇ]ನಬೋವ . . ಬಾಳಿಂದಲೂ
ಮೂ – |
15 [ಡಲು] ಬಡಗಲು ಮು[ಟೋ]ಡಿಯ ಹಾರುವರು . . . . . . . . . . . . . . . .
ದರಗದೆ ಇಂ – |
16 . . . . ಚತುಸೀಮೆಯ ಒಳಗುಳ ಬಾಳಿಗೆ ತೆಱು[ವ ಸಿ]ದಾಯ ಅಕಂ ಅಂನ್ಯಾ |
17 . . . . . . . . . . . . . . . . . . ಗ[ಡಿ] . ಸೆಬಿದಂ |
18 . . . . . . . . . . . . . . . . ಆ ವಿದ್ಯಾನಾ |
19-21 Damaged |
No. 60
(A. R. No. 606 of 1929-30)
KŌḌI, UDIPI TALUK, SOUTH KANARA DISTRICT
Slab set up near the Patelâs house in the village
Harihara II, 1379 A.D.
This slightly damaged is record is dated Śaka 1[3]01, Siddhārthi
Jyēshtha, śu. 1, Tuesday corresponding to 1379 A.D., May 17.
|
\D7
|