|
South
Indian Inscriptions |
|
|
TEXT OF INSCRIPTIONS
It registers the gift of land in Kōḍi to Narasiṁha-sāhu, son of
[Kaṭṭi] – sāhu of Brahmāra by Nāgappa-voḍeya, his younger brother
Sāyaṇṇa and son Nāgaṇṇa-daṇṇāyka when [Bommarsa-voḍeya] was
governing Bārakūru-rājya. The donee and others also seem to have
made gifts to god Siddhanāthadēva.
TEXT
1 ಶ್ರೀ ಶ್ರೀ ಗಣಾಧಿಪತಯೇ ನಮಃ ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ
............ಚಾರವೇ ತ್ರೈ ಲೋಕ್ಯ ನ – |
2 ಗರಾರಂಭ ಮೂಲಸ್ತಂಭಾಯ ಶಂಭವೇ ಸ್ವಸ್ತಿಶ್ರೀ ಜಯಾಭ್ಯುದಯ ಶಕವರುಷ
............1[3]01 ನೆಯ |
3 ರ . . . . ಬ್ರುಹಸ್ಪತಿಯಿದ ಸಿದ್ಧಾರ್ಥಿ ಸಂವತ್ಸರದ ಜ್ಯೇಷ್ಟ ಶುದ್ಧ 1
............ಮಂಗಳವಾರದಲು ಶ್ರೀಮನ್ಮಹಾರಾ – |
4 ಜಾಧಿರಾಜ ರಾಜಪರಮೇಶ್ವರ ಅರಿರಾಯ ವಿಭಾಡ ಭಾಷಗೆ ತಪ್ಪುವ ರಾಯರಗಂಡ
............. . . . |
5 ಹರಹರಮಹಾರಾಯರ ವಿಜೆಯ ರಾಜ್ಯಾಭ್ಯುದಯ [ದಿ]ಲು ರಾಯನ ನಿರೂಪದಿಂ
............. . . |
6 ಹಾ ಪ್ರಧಾನಂ [ಬೊಂಮರ್ಸ ವೊಡೆಯರು] ಬಾರಕೂರ ರಾಜ್ಯವನಾಳುವ
............ಕಾಲದಲು . . . . . |
7 . [ಬ್ರ . ಹ್ಮಾ]ರದ [ಕಂ]ಸಾಹುವಿನ ಮಕ್ಕಳು ನರಸಿಂಹಸಾಹುವಿಂಗೆ
............ನಾಗಪ್ಪವೊಡೆಯ[ರು] ತ – |
8 [ಮ್ಮ] ಸಾಯ[೦ಣನ]ವರು ಆ ನಾಗಪ್ಪನವರ ಮಕ್ಕಳು ನಾಗಂಣ ದಂಣಾಯ್ಕನೂ
............ಯಿ ಮೂವರು ಯೇ – |
9 ಶಸ್ಥರಾಗಿ ಬಡಗಣ ಕೋಡಿಯೊಳಗೆ ಭೂತೈಯನ [ಮ]ಗ ಅಲ್ವನ ಹರಹಿಯ .
............. . . . . . |
10 [ಶಿ]ದ್ದಾಯದ ಕಾಹಿನ ಮೂಲದ ಬಾಳಿನ ಚತುಸ್ಸೀಮೆಯ ವಿವರ ಮೂಡಲು .
............. . . . . . . |
11 ಡುವಲು ತೆಂಕಲು ಅಲ್ವನ ಬಾಳಿಂದಂ ಬಡಗಲು ಪಡುವಲು ಸಮುದ್ರದಿಂ
............ಮೂಡ ಬಡಗಲು |
12 ಕುಡುಕೆಯ ವೈದ್ಯರ ಬಾಳಿಂದಂ ತೆಂಕಲು ಯಿ ಚತುಸ್ಸೀಮೆ ಯೊಳಗುಳ್ಳ
............ಬಾಳು ಬಿತ್ತುವ ಬೆ – |
13 ದೆ ಗೇಣಲು ಯಿಖಂಡುಗದಲು ಮೂಡೆ 10 ಹಾನೆ 10 ಬಿತ್ತುವಬಾಳು ಅ[ವ್ವ]
............ಕೊಳಕೆ . . . |
14 ಮನೆ ಮನೆ ಠಾಉ [ಎಡ]ವೆಯೊಳು [ತು]೦ಗ್ಞ ಅವರ ಮಕ್ಕಳು ಯಿ . . ಬಾಳು
............ಮಕ್ಕಿಮರನೆ . . . . . . |
15 ಪಾಷಾಣನಿಧಿ ನಿಕ್ಷೇಪಸಿದ್ಧ ಸಾಧ್ಯ ಅಕ್ಷೀಣಿ ಆಗಾಮಿ ತೇಜಸ್ವಾಂಮ್ಯ ಅಷ್ಟಭೋಗ
............ಸ – |
|
|
\D7
|