|
South
Indian Inscriptions |
|
|
TEXT OF INSCRIPTIONS
16 ಹಿತ ಆ ನರಸಿಂಹ್ವಣ [ರಾ]ಕಯಿಯಲಿ ಅರ್ಧ ಪರಿಛೇದವಾಗಿ ಕೊಂಡು
ಮೂಲಪರಿಛೇದ – |
17 ಧಾರಾಪೂರ್ವ್ವವಾಗಿ ಮೂಲವನೆಱೆದು ಕೊಟ್ಟೆಉ ಯಿ ಬಾಳಿಂಗೆ . . . . . |
18 ಆ ನರಸಿಂಗಣ್ನನ ಅಪ್ಪಣೆಯಂದ ಸಿದ್ಧನಾಥ ದೇವರಿಗೆ ನಾಡನೂಱನಾಲ್ವತ್ತು
ಹಾನೆ |
19 ಅಕ್ಕಿಯನೂ ತೆತ್ತು ಬಾಳುವರು ಅ[ಜ ನರ]ಸಿಂಗಣ್ನ ಅ. ೦ಟಿಯ ಹಬ್ಬಕ್ಕೆ
ವೊಂದು ತೆ – |
20 ೦ಗಿನಕಾಯ ಕಾಣಿಕೆಯನೂ ಕೊಟ್ಟುಬಹದು ಯಿ ಬಾಳಿಂಗೆ ಅಕರ ಅನಾಯ
[ಆವು]ದೂ |
21 ಸಲ್ಲವೆಂದು ಸರ್ವ್ವಮಾಂನ್ಯವೆಂದು ಬರಸಿಕೊಟ್ಟ ಶಿಲಾಶಾಸನ || ಕುಡುಕೆಯ
ವೈದ್ಯರ ಬಾ – |
22 ಳು ಬಿತ್ತುವ ಬೆದೆ ಗೇಣಲು ಯಿಖಂಡುಗದಲು . . . . . . [ಕ್ಕೆ] ಸಿಂಗಣ್ನ ನ
ಅಪ್ಪ – |
23 ಣೆಯಂದ ಸಿದ್ಧನಾಥ ದೇವರಿಗೆ ನಾಡ 70 ಹಾನೆ ಅಕ್ಕಿಯನೂ ಕೊಡುವನು .
. . . . . |
24 ಱ ಕೊಂಟಿಯ ಹಬ್ಬಕ್ಕ ವೊಂದು ತೆಂಗಿನಕಾಯಿ ಕಾಣಿಕೆಯನೂ ವಡ್ಡರ
ವಿಠಪ್ಪನೂ |
25 ಕೊಟ್ಟು ಬಹನು || ಉಳಿ . . . ನಾಡನೂಱಅಯಿವತ್ತು ಹಾನೆ ಅಕ್ಕಿಯನೂ |
26 ಅಲ್ಲಪ್ಪನ ಮಗ ಸಿಂಗಣ್ನ . . . . . . . . . . . . . . . |
27-28 Damaged |
|
No. 61
(A. R. No. 356 of 1934-35)
HAMPI, HOSPET TALUK, BELLARY DISTRICT
Slab set up near the northern gateway leading to the Tuṅgabhadrā
river in the Paṁpāpāti temple
Harihara II, 1379 A.D.
This damaged record, in Sanskrit and Kannaḍa, is dated Śaka
1301 (expressed in the chronogram Śaśi-khē-śikhibhēndra), Siddhārti,
Jyēshṭha, Tuesday, lunar eclipse corresponding to 1379 A.D., May 31.
It registers the gift of land to the temple of Virūpākshadēva, by
Mudda-daṇḍēśa, at the instance of the king.
|
\D7
|