|
South
Indian Inscriptions |
|
|
TEXT OF INSCRIPTIONS
TEXT
First face
1 ಸ್ವಸ್ತಿಶ್ರೀ ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ ತ್ರಇಲೋಕ್ಯ
............[ನಗ] – |
2 ರಾರಂಭ ಮೂಲಸ್ತಂಭಾಯ ಶಂಭವೇ | ಜಯಾಭ್ಯುದಯ ಶಕವರುಷ 1312ನೆ- |
3 ಯ ಶುಕ್ಲ ಸಂವತ್ಸರ ಮೇಶಮಾಸ 1 ನೆಯ ಸೋಮವಾರದಂದು ಶ್ರೀಮನ್ಮಹಾ
............ರಾಜಾಧಿರಾಜ |
4 ರಾಜ ಪರಮೇಶ್ವರ ಶ್ರೀ ವೀರ ಹರಿಹರ ಮಹಾರಾಯರ ರಾಜ್ಯಾಭ್ಯುದಯದಲು
............ಮಲ್ಲ – |
5 ರ್ಸರು ಮಂಗಲೂರ ರಾಜ್ಯವನಾಳುತ್ತಿರಲ್ಲಿ ಸ್ವಸ್ತಿಶ್ರೀ ಹರಧರಣೀ ಪ್ರಸೂತ
............ಮುಕ್ಕಂಣ |
6 ಕದಂಬವಂಶದಲು ಶಿವಚಿತ್ತಪರಾಯಣರಪ್ಪ ಕಾಮದೇವರಸರ ಕುಮಾರಿ
............ಪದುಮಲದೇವಿ – |
7 ಯರು ತಮಗೆ ಚತುರ್ವ್ವಿಥ ಪುರುಷಾರ್ಥ ಸಿಧ್ಯರ್ಥವಾಗಿ ವೊಮಂಜೂರ
............ಅಮ್ರುತನಾಥ ದೇವ – |
8 ದ ದೇವಾಲ್ಯದಲು ಆಚಂದ್ರಾರ್ಕ ಸ್ಥಾಯಿಯಾಗಿ ಮಾಡಿದ ಧರ್ಮ ಪ್ರತಿದಿನದಲು
............[ಅ]ಡಿಗೆ – |
9 ಯ ಮಾಡುವರನೂ ಸಯ್ತವಾಗಿ 12 ಮಂದಿ ಬ್ರಾಂಹ್ಮಣ ಭೋಜನಕ್ಕೆ ಛತ್ರ
............ನಡವಂತಾಗಿ ಒಮಂ – |
10 ಜೂರ ಕುತ್ಪಾಡಿಯಲು ಮಾರ್ತಂಡ ದಹನಾದ ಡಾಂಬಹೆಗ್ಗಡೆ ಕಯ್ಯರ
............ಬಳಿಯ ಬಂಕಿಸಾ – |
11 ೦ತಯ ಕೇಶವವಪ್ಪಿರಿಗೆ ವಸ್ತುವ ಕೊಟ್ಟು ಧಾರಾಪೂರ್ವ್ವಕವಾಗಿ ಅವರಕಯಿಂದ
............ಕೊಂಡ ಕ್ಷೇತ್ರದ |
12 ವಿವರ ಆ ಡಾಂಬಹೆಗ್ಗಡೆಯ ಕಯ್ಯಲಿ ಕೊಂಡದು ಕುತ್ಯಡಿತಿಯರು ಬಿತ್ತುವ
............ಬೆದೆ[ಕಾ] – |
13 ರು ಮೂ 6 ಅದಱಕೆಳನಪಳ್ಳಿ ಬಿತ್ತುವ ಮೂ3[ನೆ] [ಎ]ಣ್ಣು ಮೆದಿಯರು
............ಬಿತ್ತುವ ಮೂ 3 [ನೆ] ಕುಂಬಕತ್ತಿಮರು |
14 ಬಿತ್ತುವ ಮೂ 1 ತಾಳಿತ್ತಿಮರು 2 ಕಂ ಬಿತ್ತುವ ಮೂ 4 [ಜೆ]ತ್ರಪಾಡಿಯ
............ಗದೆ ಬಿತ್ತುವ ಮೂ 3 ಅ – |
15 ದಱ ಮೇಲಣ ಗದೆ ಬಿತ್ತುವ ಮೂ 3 ತೊ[ಟಿಂ]ದ ಬಡಗಣ ಗದೆಗಳು
............ಬಿತ್ತುವ ಮೂ 6 ಅಂ – |
16 ತು ಬಿತ್ತುವ ಬೆದೆಕಾರು ಮೂ 29 ಬಂಕಿ ಸಾಂತನ ಕಯಿಂದ ಕೊಂಡದು
............ಮನೆಯಬಾಗಿ – |
17 ಲಗದೆ ಬಿತ್ತುವ ಮೂಡೆ 6 ಕುಣಂ[ಬೆ]ದಳು ಗದ್ದೆ 3ಕ್ಕೆ ಬಿತ್ತುವ ಮೂ 16
............ಕುಡುಪಿನಗದೆ ಬಿ – |
|
|
\D7
|