|
South
Indian Inscriptions |
|
|
TEXT OF INSCRIPTIONS
18 ತ್ತುವ ಮೂಡೆ 3 ಅಂತು ಬಿತ್ತುವ ಮೂಡೆ 25 ವುಭಯಂ ಬಿತ್ತುವ
ಬೆದೆಕಾರು ಮೂ 54 [ಆ] ದ- |
19 ಕ್ಕೆ . . . ಹಡಿಯ ಮನೆಬಾವಿಕೆರೆ ಮರಫಲ ಸಹಿತ ಆ ಮನೆಯಿಂದ ಬಡಗ
[ಕುತ್ಪಲ] ಬ – |
20 ಳಿಯ ನೆರೆ . . . ೦ಗ ಮಣಿಯ ಕ್ಷೇತ್ರದಿಂದ ಪಡುವ ದೇ[ವ]ರ ಚೆಯನ
ಮನೆಯಿಂದ ಮೂಡ ಕಾ – |
21 ಲ ಹಳ್ಳದಿಂದ ತೆಂಕಲಿಂತೀ ಚತು[ಸ್ಸೀ]ಮೆಯೊ[ಳ]ಗಾದ ಕ್ಷೇತ್ರವನೂ ಆ
ದಾಂಬ ಹೆಗ್ಗಡೆ ಬಂಕಿಸಾ – |
22 ೦ತರು ಪದುಮಲ ದೇವಿಯರ ಕಹಿಂದ ಕಾರಾ[ಳು]ಮೆ ಮೂಲವಕೊಂಡರಾಗಿ
ತಂಮ ತಂಮ |
23 ಕಾರಾಳ್ಮೆಯ ಭೂಮಿಯಿಂದ ದಾಂಬಹೆಗ್ಗಡೆ ಇ ಛತ್ರಕ್ಕೆ ಪ್ರತಿವರುಷ 1 ಕ್ಕೆ
ಸಲಿಕೆಯ |
24 ಹಾನೆಯಲಿ ಭತ್ತ ಬಳ 30 ಲೆಕ್ಕದ ಮೂಡೆ 183 ಆ ಮರಿಯಾದೆಯಲಿ
ಬಂಕಿಸಾಂ – |
25 ತ ನಡಸುವರು ಭತ್ತಮೂ 183 ವುಭಯಂ ಭತಮೂಡೆ 366 ನೂ ತಪ್ಪದೆ
ನಡಸಬಹರು |
26 ಯೀ ಭೂಮಿಯಲು ಪೂರ್ವ್ವತೊಡ ಹೆಚ್ಚುಕುಂದಿಲ್ಲದೆ ವರುಷಂ ಪ್ರತಿ
ಅರಸಿಂಗೆ ನಡದು – |
27 ಬಹ ಸಿದ್ಧಾಯದ ಗ20 ಹೊಂನನೂ ರಾಯರ ನಿರೂಪದಿಂದ . [ಕೆ]ಲಗರಸರು
ಕುಳವಕಟಿಸಿದರಾ – |
28 ಗಿ ಒಮಂಜೂರವರು ಆ ಭೂಮಿಗೆ ತೆಱಸಿದ್ದಾಯನಟ್ಟು [ಬೆ]ಡು ಬಿದ್ದುಬಿಯ
ದುಖ ಒಸಗೆ ಆವು – |
29 ದೂ ಯಿಲ್ಲದೆ ಸರ್ವ್ವಮಾಂನ್ಯವಾಗಿ ನಡಸಿ ಬಹರು ಯಿ ಚತ್ರದ ಮೇಲುವೆ
ಚಕ್ಕೆ ಮೊಳ ಎಂಬವೂರನು ರಾ – |
30 ಯರು ವರಾ 13 ಱ ಕುಳವಕಡಿಯ್ಸಿ ಧಾರಾಪೂರ್ವಕವಾಗಿ ಕೊ[ಟ್ಟ]
ಸಂಮಂಧ ಆ ವೂರು ಸರ್ವಮಾಂನ್ಯವಾಗಿ |
31 ಯೀಧಂಮ್ಮಕ್ಕೆ ಸಲೂವಾಗಿ ಆ ವೂರಿಂದ ಯೆ[ರ]ಡು ಕಂದಾಯದಲು ವುಪಚಾರ
ಜೋಡಿ ಸಹಿತ |
32 ಬಹಗ 90 ನೂ ನಡಯ್ಸಿ ಸರ್ವ್ವಮಾಂನ್ಯವಾಗಿ ಬಾಳುವರು ಆ ಹೊಂನ
ವೆಚ್ಚದ [ವಿ]ವರ ದಿನಂ – |
33 ಪ್ರತಿ ಯೀ ಛತ್ರಕ್ಕೆ ತುಪ್ಪಕುಡುಕೆ 2 ಕ್ಕೆ ತಾರ 5 ತೋಯಿತಾ 2 ಶಾಕ 5
ಕ್ಕಂತಾರ 2 ತೆಂಗಿನಕಾಯಿ |
34 [8] ಜಿರೆ ತಾ2 ವಿಳೆಯ [ಬಾ]ಳೆಲೆ ವುಪ್ಪು ಹುಳಿ ಮೆಣಸು ಸಂಬಾರ ಕಟಗಿ
ಯೆಲ್ಲವಕ್ಕೆ ಸಹಿತ |
|
|
\D7
|