|
South
Indian Inscriptions |
|
|
TEXT OF INSCRIPTIONS
35 ತಾರ 4 ಅಂತುಪಣ 2 ಱ ಲೆಕ್ಕದಲಿ ತಿಂಗಳು 1 ಕಂ ಯೆಳುವರೆ ಹೊಂನ
ಮರಿಯಾದಿಯ – |
36 ಲಿ ವರಿಷ 1 ಕಂ ಗ 90 ಹೊಂನೂ ಆಚಂದ್ರಾರ್ಕ್ಕ ಸ್ಥಾಯಿಯಾಗಿ
ನಡವುದು ಆ ಮೊಳದ ವೂರ |
|
Second face |
|
37 . . . . . . ೦ಥಾ ಭತ್ತಮೂಡೆ 24 ನೂ . . . . . . . . |
38 ಶಿವರಾ . . . . . . . . . . . . |
39 ಬ್ರಾಂಹ್ಮಣ . . . . . . . . . . |
40 . . . . . . . . . . ಭತ್ತವನೂ ಆ |
41 ಕಾ[ರಾ]ಳ್ಮೆಯ ಮೂಲಿಗರು ಕೊಡದೆ ವೊಳಿಯ್ಸಿದಡೆ ತಂ[ಮ]ಕಾರಾಳುಮೆಯ – |
42 ಲಾ ಬಹಂಥಾ ಭತ್ತಮೂ 24ನೂ ಅಮ್ರುತನಾಥ ದೇವರಿಗೆ ಶಿವರಾತ್ರೆಯ |
43 ಪೂಜೆಗೆ ದೀವಿಗೆಗೆ 1 ಹಾಡಯೆಂಣೆಗೆ 3 ಹೊತ್ತನ ಪೂಜಗೆ [ಆ]ಱು ಜ – |
44 ನದ ಬ್ರಾಹ್ಮಣ ಭೋಜನಕೆ ಯಂತಿಷನೂ ಆಚಂದ್ರಾರ್ಕ್ಕ ಸ್ಥಾಇ ಯಾ – |
45 ಗಿ ನಡಸಿ ಸರ್ವ್ವಮಾಂನ್ಯವಾಗಿ ಬಾಳುವರು ಯಿ ಛತ್ರಕ್ಕೆ ಸಲುವಂಥಾ[ಭ] – |
46 ತ್ತವನೂ ಆ ಕಾರಾಳ್ಮೆಯ ಮೂಲಿಗರೂ ಕೊಡದೆ ವುಳಿಸಿದಡೆ ತಂಮ ಕಾರಾಳ್ಮೆ |
47 ಯ ಭೂಮಿಯನೂ ತಾವಾಗಿ ಬಿಟ್ಟವರು | ಮತ್ತುಂ ಪದುಮಲದೇವಿಯರಿ
ಮಾಡಿದ |
48 ಧಂರ್ಮ್ಮ ಒಮಂಜೂರಲು ಪೆಲತಿಟ್ಟನಲು ತಂಮಕೆಯಿಂದ ವಸ್ತುವನಿಕ್ಕ ತಾವು |
49 ಮಾಡಿಸಿದ ಅಡಕೆಯ ತೋಟವನೂ ಮೂವತ್ತೆರಡು ಗ್ರಾಮಕ್ಕೆ ಪಡಿ[ಗಿ]
ಅಕ್ಕಿಗೆ ಮೇ – |
50 ಲು ವೆಚ್ಚಕ್ಕೆ ಸಹಿತ ಗ 7 ದಕ್ಷಿಣೆಗೆ ಗ 5 ಅಂತಾಗ 12 ಹೊಂನನೂ
ಆಚಂದ್ರಾರ್ಕ್ಕ – |
51 ಸ್ಥಾಯಿಯಾಗಿ ಸರ್ವ್ವಮಾಂನ್ಯವಮಾಡ್ಸಿ ಬ್ರಾಂಹ್ಮರಿಂಗೆ ಭೋಜನಕ್ಕೆ ದಕ್ಷಿಣೆಗೆಂದು
ಆ ತೋ – |
52 ಟವನೂ ಧಾರೆಯಕೊಟ್ಟರು ಆ ಧಂರ್ಮ್ಮಸ್ತಳದ ತೋಟವರು ಆ ಬ್ರಾಹ್ಮಣರು
ಚಟ್ಟ – |
53 ತ್ತಿಲ [ಗೋ]ಯಿಂದಗೆವೂ ನಾರರಣಂಗವೂ ಆ[ರಾ]ವನು ಮೂಲವಕೊಟ್ಟರಾಗಿ
ಆ ಚಟ್ಟ – |
54 ತ್ತಿಲ್ಲವರುಗಳು ತಂಮ ಸಂತತಿ ಸಂತತಿ ವುಳ್ಳಂನ ಬರ ಯೀಧಂರ್ಮ್ಮವ ನಡಸಿ |
|
|
\D7
|