The Indian Analyst
 

South Indian Inscriptions

 

 

Contents

Index

Preface

Index

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

55        ಬಾಳುವರು ಯಿ ಧಂರ್ಮವನು ಪಾಲಿಸಿದವರಿಗೆ ವಾರಣಾಶಿಯಲು ಸೂರಿಯಗ್ರಹ-

56        ಣದಲು ಸಾವಿರಕವಿಲೆಯನು ಸಬ್ರಾಂಹ್ಮರಿಗೆ ಕೊಟ್ಟಫಲವಹುದು 1000 ಬ್ರಾಂ
            -

57        ಹ್ಮರಿಂಗೆ ಆಚಂದ್ರಾರ್ಕ್ಕ ಭೋಜನವನು ನಡಸಿದ [ಫ]ಲವಹುದು | ದಾನ
            ಪಾಲನಯೋ –

58        ೦ರ್ಮ್ಮಧ್ಯೇ ದಾನಾಶ್ರೇಯೋನುಪಾಲನಂ ದಾನಾತ್ ಸ್ವರ್ಗ್ಗಮವಾ[ಪ್ನೋ]ತಿ
            ಪಾಲನಾಚ್ಯುತ –

59        ೦ ಪದಂ | ಸಾಮಾಂನ್ಯೋಯಂ ಧಂರ್ಮ್ಮಸೇತುಂ ನೃಪಾಣಾಂ ಕಾಲೇ ಕಾಲೇ
            ಪಾಲನೀಯೋ

60        ಭವದ್ಭಿಃ ಸರ್ವಾಂನೇತಾಂ ಭಾವಿನಃ ಪಾರ್ಥಿವೇಂದ್ರಾಂ ಭೂಯೋ ಭೂಯೋ
            ಯಾಚ –

61        ತೇ ರಾಮಚಂದ್ರಃ | ಯಿ ಧಂರ್ಮ್ಮಕ್ಕೆ ಅಳುಪಿದವನ ತಲೆ ಅರಸಂಗೆ
            ದಂಡವರಾಹ

62        1200 ಅರಸಳುಪಿದನಾದಡೆ ವಾರಣಾಶಿಯಲು ಸಾವಿರಕವಿಲೆಯಂ 1000

63        ಬ್ರಾಂಹ್ಮರಂ ಕೊಂಡ ದೋಷಕ್ಕೆ ಹೋಹನು | ಸುದತ್ತಾಂ ಪರದತ್ತಾಂ ವಾ
            ಯೋ

64        ಹರೇಚ್ಯ ವಸುಂಧರಾ ಷಷ್ಟಿರ್ವ್ವರುಷ ಸಹಸ್ರಾಣಿ ವಿಷ್ಟಾಯಾಂ ಜಾಯತೇ

65        ಕ್ರಿಮಿ || ಯೇಕಯಿವ ಭಗಿನೀ ಲೋಕೇ ದ್ವಿತೀಯಾ ನ ಕದಾಚನ ನ ಗ್ರಾಹ್ಯಾ
            ನ ಕರಗ್ರ –

66        ಸ್ತಾ ವಿಪ್ಪ್ರದತ್ತಾ ವಸುಂಧರಾ || ಯಿ ಧಂರ್ಮ್ಮ ಶಾಸನವನೂ ಮಂಗಲೂರನಾಳು

67        ವ ಮಲಗರಸರು ಬಂಗರು ಚವುಟರು ಲಾಜಾರದ ಅಱುವರು [ಮ]೦ಗಲೂರ

68        ನಖರ ಮಿತ್ರಾಟಮಂಜಂ ನೊಡತ್ತವರು ಒಮಂಜೂರ ಕಯ್ಯರು ದಾ[೦] ಬಹಗ್ಗ –

69        ಡೆ ಮೊದಲಾದ ಕಟ್ಟಳೆಯವರು ಯಂತಿವರೆಲ್ಲರ ಅನುಮತದಿಂದ ಬರದು
            [ಪ್ರ]ತಿಷ್ಟಿಸಿ –

70        ದ ಶಾಸನ ಯಿಧಂರ್ಮವಮಾಡಿದವರಿಗೆ ಪಾಲಿಸಿದವರಿಗೆ ಮಂಗಳ ಮಹಾ
            ಶ್ರೀ ಶ್ರೀ ಶ್ರೀ

71        ಹರಧರಣೀ ಪ್ರಸೂತನ ಕಳಂಕ ಕದಂಬಕುಲಾಬ್ಧಿ ಚಂದ್ರನುರ್ವ್ವರಿಯೊಳು
            ಸತ್ಯರಾ –

72        ಯರ ಶಿರೋಮಣಿ ಕಾಮನ್ರುಪಾಲನಾತ್ಮ ವರಗುಣಿ ಪದ್ಮಲಾಂಬಿಕೆಯ ಧಂರ್ಮ್ಮ
            -

73        ವಿದುಕ್ಷಿತಿವುಳ್ಳಕಾಲ ದೊಳ್ಸ್ಥಿರ ನಡೆಯಲ್ನಿರೀಕ್ಷಿಸಿದ ಪಾಲಿಸನೀನಮ್ರುತೇಶ
            ಶಂಭುವೇ||

 

 

>
>