|
South
Indian Inscriptions |
|
|
TEXT OF INSCRIPTIONS
No. 67
(A. R. No. 226 of 1931-32)
ARINKELA, PUNGANUR TALUK, CHITTOOR DISTRICT
Stone set up in front of the Āñjanēya temple
Harihara II, 1394 A.D.
This is dated Śaka 1314, Śrīmukha, Māgha ba. 5, Thursday
corresponding to 1394 A.D., January 22. The Śaka year, however, was
1315.
It states that while mahāmaṇḍalēśvara. Kumāra Vira-Immaḍi-
Bukkaṇṇa-voḍeya was governing Muluvāyi-rājya. Balpe-nāyaka described
as his maneya-nāyaka made a gift of some money to Saṅga-gauḍa, son
of Kanna-gauḍa for constructing a tank called Kannagere at Arekere
which was situated in Bīra-Huli-nāḍu and which belonged to the donor.
TEXT
1 ಸ್ವಸ್ತಿ ಶ್ರೀ ವಿಜ – |
2 ಯಾಭ್ಯುದಯ ಶಾಕಾಬ್ದ . . . |
3 . 1314 ಸಂ[ದು] ವರ್ತಮಾನ ಶ್ರೀ – |
4 ಮುಖ ಸಂವತ್ಸರದ ಮಾಘ |
5 ಬ 5 ಗುರುವಾರದಲು ರಾಜಾ – |
6 ಧಿರಾಜ ರಾಜಪರಮೇಶ್ವರ |
7 ಅರಿರಾಯ ವಿಭಾಡ ಭಾ – |
8 ಷೆಗೆ ತಪ್ಪುವರಾಯರ ಗ – |
9 ೦ಡ ಶ್ರೀ ವೀರ ಹರಿಹರ [ರಾಯರ] |
10 ಕುಮಾರ ಶ್ರೀ ಮನ್ಮಹಾಮಂಡ – |
11 ಲೇಶ್ವರ ಶ್ರೀ ವೀರ ಯಿಂಮಡಿ ಬು – |
12 ಕ್ಕಂಣ್ನ ವೊಡೆಯರಿಗೆ ಸಲು – |
13 ವ ಮುಳುವಾಯ ರಾಝ್ಯ ದೊ – |
14 ಳಗೆ ಅವರಮನೆಯ ನಾಯ್ಕರು |
15 ಗಂಡರಗಂಡ ಪ್ರಜೆ ಮೆಚ್ಚುಗಂಡ |
16 . ನನು ನಾಯ್ಕರಗಂಡ ನೆನಸು ನಾ[ಯ್ಕ] – |
17 ರ [ಚ]ಲ ಗೊಂಡ . . . . |
|
|
\D7
|