|
South
Indian Inscriptions |
|
|
TEXT OF INSCRIPTIONS
ಸಹಿತವಾಗಿ ಎ – |
20 ನು ಉಳಂಧಾ ಸರ್ವ್ವಸ್ವಾಂಮ್ಯವನು ಸರ್ವ್ವಮಾಂನ್ಯವಾಗಿ ಆ ಶಂಖರದೇವಗಳು
ರಾಯರ ನಿರೂ – |
21 ಪದಿಂ ಹಲರು ಕಟ್ಟಳೆಯವರಿಗೆ ಧಾರಾಯನೆಱದುಕೊಟ್ಟು ಅಹರವರಿ . ಆಕರ
ಅಂನ್ಯಾ – |
22 ಯ ಅನಾಯ ತೆಱು ಸಿದ್ಧಾಯ ಎನೆಬಿಡಾರಸಲ್ಲದೆಂದು ಕಳದು ಬರಸಿ ಕೊಟ್ಟ
ಶಿಲಾ ಶಾ |
23 ಸನ ಅ ಬರಸಿಕೊಟ್ಟ ಹರವರಿಯನು ಆ ಹಲರು ಕಟ್ಟಳೆಯವರು ತಂಮ
ಕುಲಸ್ವಾಮಿ |
24 ಯಹ ಶ್ರೀನಾರಾಯಣ ದೇವರಲ್ಲಿ ರಾಯರಿಗೆ ಲೇಸ ಹಂತಾಗಿ ಹಂನೆರಡು
ಮಂದಿ ಬ್ರಾ – |
25 ಹ್ಮಣ ಭೋಜನಕೆ ವರು 1 ಕಂ ಭತ್ತಮೂ 300 ದೇವರ ಅಮ್ರುತಪಡಿಗೆ
ಭತ್ತಮೂ 25 [ಮೇ]ಲಾ – |
26 ಯದಿಂ ಕಾಟಿಗ 30 ಹೊಂನನು ಆಚಂದ್ರಾರ್ಕ್ಕಸ್ಥಾಯಿಯಾಗಿ ನಡವ ಹಾಂಗೆ
ಮಾಡಿ – |
27 ದ ಧಂರ್ಮ್ಮಕ್ಕೆ ಅಳುಪಿದವರುಗಳು ವಾರಣಾಸಿಯಲ್ಲಿ ಸಹಸ್ರಕವಿಲೆಯ ಕೊ – |
28 ೦ದ ದೋಷಕೆ ಹೋಹರು ಯಿದನ ಱಿತು ಧಂರ್ಮ್ಮವನು ಪಾಲ್ಸುತಿರಲಾಗಿ |
29 ನಾರಾಯಣದೇವರು ರಕ್ಷಿಸುತಿಹರು ಯಿಧರ್ಮ್ಮವನು ನಾರಾಯಣದೇವರ ಆನಂ- |
30 ದಾನುಭವ ಚೆಂನಪ್ಪ ಅಯ್ಯನವರು ಪಾರಿಪತ್ಯವಮಾಡಿ ನಡಸಿ ಕೊಡಿಹರು |
31 ಯಿ ಧಂರ್ಮ್ಮಕ್ಕೆ ಬರಸಿದ ಶಿಲಾಶಾಸನಕ್ಕೆ ಜಯಮಂಗಳ ಶ್ರೀ ಶ್ರೀ ಶ್ರೀ |
|
No. 69
(A. R. No. 274 of 1931-32)
HOSĀḶA, UDIPI TALUK, SOUTH KANARA DISTRICT
Broken slab lying to the east of the tank at Chauḷikēri
Harihara II, 1397 A.D.
This damaged record registers a gift of land made in the
presence of god Vināyaka of Kellaṁgere, probably by Saṅkaradēva-
voḍeya who was governing Bārakūru-rājya, for feeding Brāhmaṇas
and probably also for worship and offerings to others deities. It also
refers to a basadi. Some of the gift lands appear to have been situated
in the village Beḷugoṇḍa of Nālvattu-nāḍu. Bārahakanyāpura is mentioned.
This is dated Śaka 132[0], Īśvara, Āshāḍha śu. [3, Thursday]
corresponding to 1397 A.D., June 28. The Śaka was current.
TEXT
|
\D7
|