|
South
Indian Inscriptions |
|
|
TEXT OF INSCRIPTIONS
1 ಶ್ರೀ ಗಣಾಧಿಪತಯೇ ನಮಃ ನಮ[ಸ್ತುಂಗ ಶಿರಶ್ಚುಂಬಿ] ಚಂದ್ರಚಾಮರ ಚಾರವೇ
..........ತ್ರಯಿಲೋಕ್ಯ – |
2 ನಗರಾರಂಭ ಮೂಲಸ್ತಂ[ಭಾ]ಯ [ಶಂಭವೇ] ಸ್ವಸ್ತಿಶ್ರೀ ಜಯಾಭ್ಯುದಯ ಶಕವರುಶ
..........132[0] ನೆ – |
3 ಯ ಈಶ್ವರ ಸಂವಚ್ಛರದ ಆಷಾಡ ಶುಧ [3 ಗು]ರುವಾರದಲು
..........ಶ್ರೀಮಂನ್ಮಹಾರಾಜಾಧಿರಾಜ |
4 ಪರಮೇಸ್ವರ ಶ್ರೀವೀರ ಪ್ರತಾಪ ಹರಿಹರಮ[ಹಾರಾ]ಯರೂ ವಿಜಯಾ ನಗರಿಯ
..........ನೆಲೆವೀಡಿನಲಿ ಸು – |
5 ಖ ಸಂಕತಾ ವಿನೋದದಿಂದ . . . . . . . . [ಳುತ್ತಿಹ]ಕಾಲದಲಿ ಆ
..........ಹರಿಹರಮಹಾರಾಯ – |
6 ರ ನಿರೂಪದಿ ಬಾರಕೂರ ರಾಜ್ಯ[ವನು ಸಂಕರದೇವೊ]ಡೆಯರೂ ರಾಜ್ಯವ
..........ನಾಳುವ ಕಾಲದಲಿ . . . ಜನ – |
7 ಶಾಖೆಯ ಮಲ್ಲಯರ[ಸ]ನ . . . . . . . . . . [ಡಿ]ಮಹಾದೇವನ . . .
..........ರಮಕ್ಕಳು ಶಂಖಂದೇವೊಡೆಯ – |
8 ರೂ ಬಾರಕಂನ್ಯಾಪುರದ . . . . . . . . . ಯ ಕೆಲ್ಲಂಗೆಱೆಯ ವಿನಾಯಕ
..........ದೇವರ ಸಂನಿಧಿಯಲಿ |
9 ಮಾಡಿದ [ಧಂರ್ಮ] . . . . . . . . . ಬ್ರಾಹ್ಮಂ ಭೋಜನಕೆ ಮಾಡಿದ
..........ನಾಲ್ವತುನಾಡ ಒಳಗಣ |
10 ಬೆಳಗೊಂಡ ಉರ ಚತುಸ್ಸೀಮೆಯ ವಿವರ . . . . . . . . . . . ಟಿಂದಂ
..........ಪಡುವಲು ತೆಂಕಲು [ಬೆ] – |
11 ಟು . . . . . . . . . . . . . . ಲು ಕನಾ . . . ಯಿಂ ಮೂಡಲು ಬಡಗಲು
..........ವಿಠಪ್ಪನ . |
12 ನಿ ಕಾಣ . . . . . . . . . . . . . . [ರ್ವ್ವೇ]ದಶಾಸ್ತ್ರದವರಿಗೆಯು . . ರ
..........ಮದಕ್ಕೆಯೂ [ಕ]ಟುವ . |
13 . ಪ್ರತಿಮೂಡೆ 1 ಕಂ ಹಾನೆ 5 . . . . . . . . . . ರದರೂ ಮು[ನೂ]ಱ .
........... .೦ದಕ್ಕೆ ಪ್ರತಿಮೂ – |
14 ಡೆ 1[00] ಅಕ್ಕಿ ಹಾನೆ 11 . . . . . . . . . . ಮೂಡೆ 1 ಕೆ ಹಾನೆ 40 .
........... . ಮೂಡೆ [4]4 ಹುಣಿ . . . ಭ – |
15 ತ್ತ ಮೂಡೆ 1 ಕಂ . . . . . . . . . . ಲೆಕದಲೂ ಅಕ್ಕಿ ಮೂಡೆ [ಅ] – |
16 ಱುವತ್ತಯೆಂಟು ಮೂಡೆ . . . . . . . . . . ಮೂಡೆ 30 ಕೆ . . . |
17 . . . . . . . . . . ಅಕ್ಕಿಯ |
|
|
\D7
|