|
South
Indian Inscriptions |
|
|
TEXT OF INSCRIPTIONS
No. 70
(A. R. No. of 1931-32)
KACHCHŪRU (KŌTAKĒRI), UDIPI TALUK, SOUTH KANARA DISTRICT
Slab lying in the tank opposite the Pañchaliṅgēśvara temple
Harihara II, 1397 A.D.
This is dated Śaka 13 . ., Īśvara, Kārttika śu. 1, Monday
corresponding to 1397 A.D., October 22. The Śaka year was 1319.
The top portion of the slab is damaged. It registers the gift of
lands and money income probably to the god Mārkkaṇḍēśvara by
several individuals. It refers to the residence of Kōṭeyakēri. The king is
said to have been ruling from his nelevīḍu at Dōrasamudra. The
name of the governer of Bārakūru is lost.
TEXT
1 ಶ್ರೀ ಗಣಾಧಿಪತಯೇಂ[ನ]ಮಃ [|*] ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ
..........ಚಾರವೇ [ತ್ರೈಲೋಕ್ಯನಗರಾರಂಭ] – |
2 ಭ ಮೂಲಸ್ತಂಭಾಯ ಶಂಭವೇ | ಸ್ವಸ್ತಿಶ್ರೀ ಜಯಾಭ್ಯುದಯ ಶಕವರುಷ 13 .
........... . . . . |
3 . ಈಶ್ವರ [ಸಂ]ವತ್ಯರದ ಕಾರ್ತಿಕಶುದ್ಧ 1 ಸೋಮವಾರದಲು ಸ್ವಸ್ತಿಶ್ರೀ
..........ಮನ್ಮಹಾರಾಜಾದಿರಾಜ [ಪರಮೇಶ್ವರ] |
4 ಅರಿರಾಯವಿಙಾಡ ಭಾಷೆಗೆತಪ್ಪುವರಾಯರಗಂಡ ಶ್ರೀ ವೀರಪ್ರತಾಪ
..........ಹರಿಹರಮಹಾರಾ – |
5 ಯರು ದೋರಸಮುದ್ರದ ನೆಲೆವೀಡಿನಲಿರ್ದು ದುಷ್ಚನಿಗ್ರಹ ಶಿಷ್ಟಪ್ರತಿ –
..........ಪಾಲನೆಯಂ[ದಸುಖ] – |
6 ಸಂಕಥಾವಿನೋದದಿಂ ಒಡ್ಡೋಲಗಂ ಗೊಟ್ಟಿಹಕಾಲದಲಿ ಆರಾಯರ ನಿರೂಪದಿಂದ
........... . |
7 . . . . ರಸ ಒಡೆಯರು ಬಾರುಕೂರರಾಜ್ಯವನು ಪ್ರತಿಪಾಲಿಸುವಕಾಲದಲಿ
..........[ಕೋ]ಟೆಯ . . |
8 . . . .ದಿನ [ವಾ]ಗಿ . ಮಾರ್ಕ್ಕಂಡೇಶ್ವರ ದೇವರ ಸಂನಿಧಿಯಲಿ ಗೋಟಿಕಾವಲು
........... . . . . |
9 ವಣದ ಸಿರಿ[ದಾ]ಮಹಂತನ ಮಗಮಲ್ಲಾಮಹಂತನು ವೊಡಿದ . . . . . . . . . |
10 ಯವಾಗಿ ಕೋಟೆಯ ಕೇರಿಯ ಹಲದು ಮಲ್ಲಿದೇವ . . . . . . . . |
11 ಯ್ಯಲಿ ಕೊಂಡ ಬಾಳವಿವರ ಹೆಗ್ಗುಂಜಿಯ ಬಿಳಗೆಸಿರಿ . . . . . . . ............ . . . . . |
12 ಳಿಯ ನಾಳುವ ಭಂಡಾರಿಯ ಕಯ್ಯಲು ಕೊಂಡಬಾಳು ಆ ಬಾಳು . . . . . . .
........... . . |
|
|
\D7
|