|
South
Indian Inscriptions |
|
|
TEXT OF INSCRIPTIONS
13 ಲು ಆ ಊರ ಒಳಗೆ . . . . . . . . . ನು ಧಾರಾಪೂರ್ವ್ವಕವಾಗಿ ಕೊಂಡಬಾಳ
ಚತುಸ್ಸೀಮೆಯ ವಿ – |
14 ವರ ಕೊಟೆಯಂಣ ಚಟ್ಟ . . . . . . . . . . |
15 [ಚೆಂ]ಮಕ್ಕ ಹೆಗ್ಗಡಿತಿ . . ಬಾಗಿಲ ಗದ್ದೆಯಿಂದಂ ಬಡಗಲು . ೦ವಳತಿಯ . . .
. . . |
16 . . . . . . . . . . . ಯಂತೀ ಚತುಸ್ಸೀಮೆಯ ಒಳಗಣ . . . . . . . . . |
17 . . . . . . . . . . . ಗದ್ದೆಯಿಂದಂ ಮೂಡಲು ಹೊಳೆಯಿಂದಂ ಬ[ಡಗ]ಲು .
. . . . |
18 . . . . . . . . . . . . ವಿಯಿಂದಂ ತೆಂಕಲು ಯಂ[ತೀ ಚ]ತುಸ್ಸೀಮೆಯ |
19 . . . . . . . . . ಟ್ಟಿನಗದೆ 1ಕ್ಕಂ ಭೂಮಿ ಅಳು . . . . . . . . . . . . |
20 . . . . . . . . . . ಯಲು ಬತ್ತುವಮೊಡೆ 1 . . ಬಾಳಿ . . . . . . |
21 . . . . . . . . . . . ಅಪ್ಪಣೆಯ ವಿವರ ಹೊಯಿಸಳ ಹೆಗ್ಗಡೆಯ . . . . . |
22 . . . . . . . . . . ಡಲಗದ್ದೆ ಚಿತ್ತರಟೆಯಮೇಲೆ ತಾರ[1]ಠಾಊ |
23 . . ಮೇಲೆ ತಾರಂ || ಚೆಂಮಕ್ಕಹೆಗ್ಗಡಿತಿಯ ಮನೆಠಾಉ ಬಯಲಮೇಲೂ ತಾರ 1.
. . . . |
24 [ಪ]ಯ ಹೆಗ್ಗಡೆಯ ಮೇಲೂತಾರ 1 . . ಕೆಯಗದ್ದೆಯ [ಉಡಿ]ಗೆತಾರ 1
ಚಿತ್ತರಟೆಯನ . . ಮೇಲೆತಾ – |
25 ರಂ || . ವೆಯಹಗದ್ದೆಯ ಮೇಲೂತಾರಂ || ಮಡೆಯನಾಯಕನ [ಹೆ]ಲ ಗದ್ದೆಯಮೇಲೆ
. . . ಹಾಕುವ |
26 . . ಮೇಲೆ ತಾರ 1 || ಓಜನಬಳಿಯ ಬೀರಿಸೆಟ್ಟಿಯ ಬಾಳಮೇಲೆ ತಾ |
27 ರಂ || ಯೊಂಣೆಯ ತಂಮಿಸೆಟ್ಟಿಯ ಬಾಳ ಮೇಲೆ ತಾರ2 ಸಿರಾ[೦ಗ್ಗ] ಸೆಟ್ಟಿಯ
ಬಾಳಮೇಲೊ ತಾರ[5] |
28 ಕಂಬಡಿತ್ತಿಯ ಬಾಳ ಮೇಲೆ ತಾರ 1 ಸಿಂದನಬಳಿಯ ಕುಂದೆಯನ ಬಾಳ ಮೇಲೆ
ತಾರ 1 ಆ ಬಾಳ |
29 ಹತ್ತಿರಣ ಆ[ಕಾರು]ರ ಬಾಳ ಮೇಲೆ ತಾರ 1 ಅಂತು ಹಡಿ ವೊದಲ ತಾರ 22
| ಗ . . . ಹಳಿ ಆ |
30 ರಾಮಿ ನೆರಹಳಿ ಪಡುವ ತಾರ 19 ನುಳಿಯೆ ಆದಾಯ ತಾರ[62]ಕಟ್ಟುಂ ತೆಱು
ಚೆಂನ[ಲ]ಸೆಯ |
31 ಬಾಳ ಮೇಲೆ ಗ3 ಚಿಕ್ಕಂಣನಂದರಿಯ ಬಾಳಮೇಲೆ ಗ 1[||] ಕೊಡಂಗೆಯ ಗದ್ದೆಯ
ಮೆಕ್ಕೆ ಮಕ್ಕಿಯ |
32 ಮೇಲೆ ಗ 1 | ಬೆದೆಯ ಗದ್ದೆಯ ಮೇಲೆ ಗಂ || ಅ ಚಣಾರ ಸದ್ದೆಯ ಮೇಲೆ ಗ
0 | | | | ಮೇಲಂ[ಟೆ]ತ್ತಿಯ |
|
|
\D7
|