|
South
Indian Inscriptions |
|
|
TEXT OF INSCRIPTIONS
TEXT
1 ಸ್ವಸ್ತಿಶ್ರೀ ಕಣ್ನರದೇವ . . |
2 ವೀರಾಜ್ಯಂಗೆಯ್ಯುತ್ತಿರೆ[ಚೆ] . |
3 ಮ್ಮಗೂರ ಲೋಕೆಯ[ರಸ] |
4 ರ ಮಗಂ [ಮ್ಮಾ]ಸರಯ್ಯ . . |
5 ಗೆ ಮಹಾರಾಜ ಬನ್ದೂ . . |
6 ವಿಱಿಯಲ್ತಾನುಮಿಪ್ಪತ್ತುಂ |
7 ನಸಮುಮಾನ್ತಿಱಿದು ಸರ್ಗ |
8 ಮೇಱಿದಮ್ |
9 ಬೆಸಗೆಯ್ದೋಂ ಕೋಯತೂ – |
10 ರ ಕಾಸಿಗಂ ವಿಕ್ರಮಾದಿತ್ಯ |
11 ಬಹುಗುಣ ತೇಜನ್ [||*] |
|
No. 11
(A. R. No. 170 of 1933-34)
...............KĀPPALLE, PUNGANUR TALUK, CHITTOOR DISTRICT
..... Hero-stone (No. 7) set up in a field about two furlongs to the east of
..................................... Lōkanāthēśvara temple
.......................................................Kannaradēva
This record refers to the death of Tigeṭi Muttarasa, a servant of
Māsarasa, son of Lōkarasa of Semmagūr when the latter was attacked
by Mahārāja, and registers a grant, in his memory, of the village (?)
Būdalikere and 30 goḷa of land in Panekere free of all taxes (?)
Mada-Muttarase, grandson of the hero and son of Kēta-Muttarasa had
the hero-stone installed.
TEXT
1 ಸ್ವಸ್ತಿಶಱರೀ ಕಣ್ಣರದೇವಂ ಪ್ರಿಥಿವೀ |
2 ರಾಜ್ಯಂಗೆಯ್ಯುತ್ತಿರೆ ಸೆಮ್ಮಗೂರ |
3 ಲೋಕರಸರ ಮಗಂ ಮಾಸರಸರ |
4 ಮೇಗೆ ಮಹಾರಾಜಂ ಬನ್ದೂರಳಿವಿಱಿ |
5 ಯಲ್ತಾನ್ನಾೞ್ಪಿರ ಮನ್ತೆಕಾಯಿ ಸತ್ಪಮ್ |
|
|
\D7
|