|
South
Indian Inscriptions |
|
|
TEXT OF INSCRIPTIONS
51 ಬಾಳಿಂ ಮೂಡಲು ಬಡಗಲು ಹೊಲನ ಆಗಳಿಂದಂ ತೆಂಕಲು ಯಿಂತೀ
ಚತುಸ್ಸೀಯೊಳಗೆ ಉಳಬ- |
52 ಯಲು ಬಿತ್ತುವ ಮೂಡೆ 10 ಮಕ್ಕಿ ಮೂಡೆ 54 ಮಕ್ಕಿಯ ಒಳಗೆ ತೆಂಗಿನ ತೋಟ
1 ಬಯಲಗದ್ದೆ ಒ |
53 ಳಗೆ ಅಂಚಿನ ಮೇಲೆಯಿದ್ದ ತೆಂಗಿನಾರನು ಅಲ್ಲಿ ಉಳಮನೆ ಮನೆ ಠಾಉ ಸಹಿತವಾಗಿ
ಮತ್ತಂ . |
54 ಯಿ ಬಾಳಿಂದಂ ಮೂಡಲು ಮಠದಕೆಱೆಯ ನೀರು ಹೊಲಕ್ಕೆ ತಕ್ಕನೀರು ಸದ್ದೆ
ಮುಟ್ಟಸದ ಬಚ್ಚಲು ಮ[ತ್ತಂ] ಇ |
55 ಬಾಳಿಂದ ಮಕ್ಕೆಯ ಚತುಸ್ಸೀಮೆ ಮೂಡಲು ಸಿರಿಯಂಮಡಹನ ಬಾಳಿಂದಂ
ಪಡುವಲು |
56 ತೆಂಕಲು ಸಿರಿಯಂಮಡಹನ ಬೆಂಮಂಣಡಹನ ಬಾಳಿಂದಂ ಬಡಗಲು ಪಡುವಲು
ಬೆಂಮಂಣ – |
57 ಡಹನ ಬಾಳ ಗಡಿಯಿಂದಾ ಮೂಡಲು ಲಕ್ಕ ಹಿತ್ತಿಯ ಬಾಳಗಡಿಯಿಂದಂ ತೆಂಕಲು |
|
No. 71
(A. R. No. 350 of 1934-35)
HAMPI, HOSPET TALUK, BELLARY DISTRICT
Rock behind the Prasanna-Virūpāksha temble in Hēmakūṭa
Harihara II, 1397 A.D.
This records the construction of a lamp pillar (dīpamāleya-
kaṁbha) in the temple of Jaḍeya-Śaṅkaradēva by the queen Bukkayave
for the merit of her preceptor Bhāskaradēvayya.
It is dated in the cyclic year Īśvara, Mārgaśira Paurṇami,
Tuesday. The given cyclic year falls in the reign-period of Harihara II
when the details regularly correspond with 1397 A.D., December 4.
TEXT
1 ಸ್ವಸ್ತಿ ಶ್ರೀಮತು ಯೀಸ್ವರಸಂವತ್ಯರದ ಮಾರ್ಗ್ಗಸಿರ |
2 ಸುಧ ಪಉರ್ನ್ನವಮಿ ಮಂಗಳ ವಾರದಲು ಶ್ರೀ |
3 ವೀರ ಹರಿಹರರಾಯನ ಅರ್ದ್ಧಾಂಗ ಲಕ್ಷು – |
4 ಮಿ ಬುಕ್ಕಯವೆಗಳು ತಂಮ್ಮ ಶ್ರೀ ನ[ರು] – |
5 ಭಾಸ್ಕರ ದೇವಯ್ಯಗಳಿಗೆ ಪುಣ್ಯವಾಗ – |
6 ಬೇಕೆಂದು ಜೆಡೆಯ ಶಂಖರದೇವರಿಗೆ ಎ – |
7 ತ್ತಿಸಿದ ದೀಪಮಾಲೆಯ ಕಂಭಕೆ ಮಂ – |
8 ಗಳ ಮಹಾಶ್ರೀಶ್ರೀ |
|
|
\D7
|