15 ಲು ಬಿ[ತು]ವ ಬೆದೆಕಾರು ಮೂಡೆ 62 ಅಂತು ಬಯಲು ಬಾಯ |
16 ವೊಗ[ರು] ಸಹ ಬೆದೆಕಾರು ಮೂಡೆ 8[3] ಅದನ ಉಳವಕೆಮರಫಲ |
17 ತೋಟ [ಪೊದೆ] ಬೆ[ಟ]ನ ಹೆಕ[ಲು] ಕಂದಕದಿರು ತುಂಬೆ ಲೊ[ಕ್ಕಿ]ಸಹ |
18 ಯಿ ಧಂರ್ಮಕೆ ಆಲಿಬಹಗಣೆಯ ಭತದ ವೊಳಗೆಮಂಗ – |
19 ಲೂರ ಕಂಚಿನ ಹಾನೆಯಲು 15 ಲು ಪ್ರತಿವರುಷ 1 ಕಂ ಭತಮೂಡೆ 1[8]0
ಮ[ರ] |
20 ಫಲದ ಅನುಭವದ ಕೇಣಿಯಂದ ಮೋಲುವೆಚ್ಚಕ್ಕೆ ಸಲುವದು ಗ [39]ಯಿ ಭ – |
21 ತ ಹೊಂನು ಧಂರ್ಮ್ಮಕ್ಕೆ ಸಂದು ಆ ಭೂಮಿಯಲಿ ಅಧಿಕ ಎನು ಉಂ – |
22 ಟೆಲ್ಲವನೂ ಗೋಪಿನಾಥ ಕೇಶವನಾಥದೇವಗಳು ಭೋಗಿಸಿ ಬಹರು ಇ ಭೂ – |
23 ಮಿ . . . . . . ಅರಸಿಂಗೆ ಸಿಧಾಯವಿಲ್ಲ ಅಲಿಭಂಡಾರಿ ದೇವರಿ – |
24 ಗೆ . ಭತಮೂಡೆ 10 ಶ್ರೀತಿಮ . . . ದೇವರಿಗೆ . . . ಭ[ತ] |
25 ಮೂಡೆ [2] ಶ್ರೀ ಮಂಜುನಾಥದೇವರಿಗೆ ಸಿ . ಭತ್ತ ಮೂ[ಡೆ] 12 ಅಂತು |
26 ಸಿ . . ಭತಮೂಡೆ 47 ನೂ ನಡಯಿಸಿ ಆ ಧಂರ್ಮ್ಮ ವ[ನೂ ನ] ಡಯಸಿ |
27 ಆಚಂದ್ರಾರ್ಕ[ಸ್ತಾ]ಯಿಯಾಗಿ [ಸು]ಖದಲಿ ಬಾಳುವರು ಅರಸಿಂ – |
28 ಗೆ ಸಿದ್ದಾಯ ಹರಿಡಿನವಂಗೆ ಸೀಮೆ ಇಲ . . . . . . . . . . |
29 . ಬಿಟು ಬಯಲುಸೆ ಮುಂತಾಗಿ ಆ ಉ . . . . . . . ಯವಾಗಿನಡ |
30 ಉದವನಂ . . . . . . . . . . ತಪ್ಪಿನದಾ – |
31 ದಡೆ . . ಅರಸಿಂಗೆ ಆತನ ತಲೆಯ ಸಾವಿರ . . . [ನೊ]ಱು ಹೊಂ – |
32 ನು ದಂಡ ಅರಸು ತಪ್ಪಿದನಾದಡೆ ವಾರಣಾಸಿಯಲು ಸಾವಿರಕವಿಲೆ ಸಾ – |
33 ವಿರ ಬ್ರಾಹ್ಮರಕೊಂದ ದೋಷ ಯಿಧಂರ್ಮ [ಪಾ]ಲಿ[ಸಿ]ದವರಿಗೆ . . . |
34 . ಯಸು ಅಹುದು ಯಿಧಂರ್ಮ್ಮವನು . . ದಂನಳಿ |
35 . . . ಮವರ ದೇಂದ್ರ ಶ್ರೀಪಾದಂಗಳು ಆ ಚಿತ್ರಪುರದ ದು - |
36 ರ್ಗ್ಗಾ ದೇವಿಯ ದೇವಾಲ್ಯದಲು ಯೊಟ್ಟು ನಡಿಸುವರು [||*] ದಾನಪಾಲನಯೋ – |
37 ಮ್ಮಧ್ಯೇ ದಾನಾತ್ ಶ್ರೇಯೋನುಪಾಲನಂ ದಾನಾತ್ಸ್ವರ್ಗ ಮವಾಪ್ನೋತಿ ಪಾಲ – |
38 ನಾದಚ್ಯುತಂ ಪದಂ[||*] ಸಾಮಾನ್ಯೋಯಂ ದರ್ಮಸೇತುಂ ನ್ರುಪಾಣಾಂ ಕಾಲೇ |
|
Reverse |
|
39 ಕಾಲೇ ಪಾಲನೀಯೋ ಮಹದ್ಭಿಃ ಸರ್ವ್ವಾದ್ವೇತಾನ್ ಭಾವಿನಃ ಪ್ಪಾರ್ತ್ತಿವೇಂದ್ರಾನ್ |
40 ಭೂಯೋ ಭೂಯೋ ಯೂಚತೇ ರಾಮಚಂದ್ರ [B] ಏಕೈವ ಭಗಿನೀ ಲೊಕೇ. |
41 ನಕದಾಚನಾ ನಗ್ರಾಹ್ಯಾ ನ ಕರಗ್ರಾಸೌ ಪ್ರದತ್ತಾ ವಸುಂಧರಾ ಶ್ರೀ ಶ್ರೀ ಶ್ರೀ |
42 ಶ್ರೀ ಶ್ರೀ ಮಂಗಳಮಹಾ ಶ್ರೀ ಶ್ರೀ ಶ್ರೀ ಶ್ರೀ ಶ್ರೀ |
|