|
South
Indian Inscriptions |
|
|
TEXT OF INSCRIPTIONS
14 . . . ಮೂ ಖಂಡುಗ ಯೆರಡು ಕ್ಷೆ – |
15 [ತ್ರ]ವನೂ ಧಾರಾಪೂರ್ವ್ವಕವಾಗಿ ಸ |
|
Reverse |
|
16 ಸರ್ವಮಾನ್ಯವಾಗಿ ಆ ಚಂದ್ರಾ – |
17 ರ್ಕ್ಕ ಸ್ಥಾಇ ಆಗಿ ಕೊಟ್ಟ . . | . . . . |
18 [ನಿಸು] . ದಾನಪಾಲನಯೋರ್ಮ್ಮಧ್ಯೇ. |
19 ದಾನಾಛ್ರೇಯೋನು ಪಾಲನಂ ದಾನಾತ್ಸ್ವರ್ಗ್ಗ – |
20 ಮವಾಪ್ನೋತಿ ಪಾಲನಾದಚ್ಯುತಂ ಪದಂ |
|
No. 84
(A. R. No. 339 of 1931-32)
MAṆIPURA, UDIPI TALUK, SOUTH KANARA DISTRICT
Slab standing in Survey No. 23
Dēvarāya I, 1407 A.D.
This slightly damaged record states that since Hosabu-mūli was
unjustly killed by the king’s servants, Daṇḍappa-adhikāri who was
governing the Karakaḷasthala-nāḍu along with the mūḍilas, Mārama-
heggaḍe, the eight jananis and the thirty-two of the sabhe granted land to the family of the deceased, at the instance of mahāpradhāna Bāchaṇṇa-oḍeya who was governing Bārakūru-rājya.
The record is dated Śaka, 1330, Sarvajit, Jyēshṭha śu., the tithi and weekday being lost. The Śaka year was current and the tithi in
the bright half of the month would fall sometimes, in May-June,
1407 A.D.
TEXT
1 . . . . . . . . . . . . . ಯ ನಮಸ್ತುಂಗ ಶಿರಸ್ತುಂಬಿ |
2 . . . . . ಚಾರವೇ | ತ್ರಯಿಲೋಕ್ಯ ನಗರಾರಂಭ ಮೂ – |
3 . . . . . . . . . ಸ್ವಸ್ತಿಶ್ರೀ ರಾಜಾಧಿರಾಜ ರಾಜ ಪರಮೇಶ್ವರ ಶ್ರೀ ವೀರದೇವ – |
4 [ರಾಯ] . . . . . ರಾಜ್ಯಪಟ್ಟ ಉತ್ತರೋತ್ತರಾಭಿವ್ರಿದ್ಧಿ ಪ್ರವರ್ದ್ಧಮಾನಮಾಚ – |
5 ೦ದ್ರಾರ್ಕ ತಾರಂಬರಂ ಸಲುತ್ತಿರ್ದ್ದು ಶಕವರುಷ 1330 ಸರ್ವ್ವಜಿತು ಸಂ ಜೇ – |
6 ಷ್ಟ ಸು . . . ಶ್ರೀಮ . ಮಹಾಪ್ರಧಾನ ಬಾಚಂಣ ಒಡೆಯರೂ ಬಾರಕೂ – |
7 ರ ರಾಜ್ಯವನೂ ಪ್ರತಿಪಾಲಿಸುವ ಕಾಲದಲೂ ಆ ಬಾಚಂಣ ಒಡೆಯರ |
|
|
\D7
|