The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

1          O  ಶ್ರೀ ಗಣಾಧಿಪತಯೇ ನಮಃ [||*] ನಿರ್ವಿಘ್ನಮಸ್ತು [||*] ಸ್ವಸ್ತಿಶ್ರೀ ಜಯಾ –

2          O ಭ್ಯುದಯ ಶಕವರುಷ 1330 ನೆಯ ವರ್ತಮಾನ ಸರ್ವಜಿತು ಸಂವಛರದ

3          ಆಸ್ವಯಿಜ 1 ಶ್ರೀ ಮಂನ್ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀವೀರ
............ಪ್ರತಾ –

4          ಪ ದೇವರಾಯ ಮಹಾರಾಯರು ಸುಖರಾಜ್ಯಂ ಗೆಯುವ ಕಾಲವದು ಆ ದೇ –

5          ವ ರಾಯರ ನಿರೂಪದಿಂ ಬಾಚಂಣ ಒಡೆಯರು ಬಾರಕುರ ರಾಜ್ಯವನು

6          ಪ್ರತಿಪಾಲಿಸುತಿರ್ದ್ಧಲ್ಲಿ ಬಾಚಂಣ ಒಡೆಯರ ನಿರೂಪದಿಂ ಸಿವದಾಸಿ –

7          ದೇವ ಆಯುಗಳು ನೀರುವಾರದ ಆಧಿಕಾರವ ಮಾಡುವಲ್ಲಿ ಆ ಸಿವದಾಸಿದೇವ ಆ –

8          ಯುಗಳೂ ನಿರುವಾರದಗ್ರಾಮ ಹದಿನಾಱು ಜಗತ್ತು[೦] ಮುನೂಱು ಪಾದಾ –

9          ಳಿ ಸೂಲಪಾಣಿ ಸಹಿತವಾಗಿ ಒಡಂಬಟ್ಟು ಬರಸಿದ ಸಿಲಶಾಸನದ ಕ್ರಮವೆ –

10        ತಂದರೆ ನಿರುವಾರದ ದುರ್ಗ್ಗಾದೇವಿಯರ ನಯಿವೇದ್ಯಕ್ಕೆ . . . . . .1

11        . . . . . . ಮುಂದೆ ಯಿಸ್ಥಾನಕ್ಕೆ ಆರಸೂಗ್ರಾಮ [ಹ]ದಿನಾಱೂ ಪಾ –

12        ದಾಳಿ ಸೇನಬೋವ ಸಹಿತವಾಗಿ ಮುಂದಕ್ಕೆ ಆಕ್ಕಿಯ ನಿಕ್ಕುವುದಕ್ಕೆ ಮಾ –

13        ಡಿದ ಕಳಗದವರು ಉಂಣಿಗೆಲ್ಲಿಯ ಮಗ ಉಳತ್ರಂ[ನ]ಗೆ ಹಾ[ನೆ]1

14        ಅವನ ತಂಮ ಕ್ರಿಷ್ಣನ ಮಗ ಸೂಲಪಾಣಿಗೆ ಹಾನೆ 1 ಕುಡುತೆ 7 [ಉ] . .

15        ಲಯಮಗ ಕ್ರಿಷ್ಣಂಗೆ ಅಕ್ಕಿಮಾನ 2 ಯಿ ಬ-3

16        ರದ ಶಾಸನಕ್ಕೆ ಗ್ರಾಮ ಹದಿನಾಱಱೊಳಗೆ ಆರೊಬ್ಬರು ತಪ್ಪಿದರೆ ಆರ –

17        ಸಿಂಗೆ ಗ 120 ಹೊಂನು ತಪ್ಪು ಆ ಚನಸ[ಪ್ಪ] ಸೆ[ಟ್ಟಿ] ಮಲೆದೇವನಿಗೆ ಹಂನೆರ-

18        ಡು [ಮು]ಡಿ ಭತ್ತವನೂ ತೆತ್ತು ಯಿ ಶಾಸನ ಪ್ರಮಾಣಂಗೆ ನಿಲುವರು ಎಂದು

19        ಆತ[ನೂ] ಗ್ರಾಮ ಹದಿನಾಱೂ ಒಡಂಬಟ್ಟು ಬರಸಿದ ಶಿಲಾಶಾಸನ ಯಿ –

20        ತಪ್ಪುದಕೆ ಅರಸಿನ ಸುಹಸ್ತದೊಪ್ಪ | ತ್ರಿಯಂಬಕ ದೇವರು || ಗ್ರಾಮ

21        ಹದಿನಾಱಱ ಸುಹಸ್ತದೊಪ್ಪ ಜಗತಿ[ಸು]ತ[ನ]ವೊಪ್ಪ ಶ್ರೀ ದುರ್ಗ್ಗಾದೇವಿ

22        [ಕಂ] ಶ್ರೀ ಶ್ರೀ ಶ್ರೀ [||*]

_______________________________________________________________

1        This is engraved in continuation of No. 76 above.
2        About 3 lines after this seen to have been erased.
3        This line is engraved between lines 14 and 16 in smaller size.

 

>
>