|
South
Indian Inscriptions |
|
|
TEXT OF INSCRIPTIONS
14 ಡುವ ಹಣ 2 ಕಾರಂತನು ತಾಬದ್ದ ಬಾಳಿನೊಳಗೆ ಮಠದ ಉಂಬ ಬ್ರಾಹ್ಮರು 34 |
15 ಮಠಕೆ ಕೊಡುವ ಹಣ 2 ಶಿವಬಾಹಿರಿ ತಾಬದ ಬಾಳಿಂಗೆ ಮಠದ ಉಂಬ ಬ್ರಾಹ್ಮ- |
16 ಣರು 24 ಮಠಕೆ ಕೊಡುವ ಹಣ 3 ವಿಷ್ಣು ಕುಂಜತ್ತನು ತಾಬದ ಬಾಳಿಂಗೆ ಮ- |
17 ಠದಲಿ ಉಂಬ ಬ್ರಾಹ್ಮರು 60 ಮಠಕೆ ಕೊಡುವ ಹಣ 1 ನಾರಣಕುಂಜತ್ತನು |
18 ತಾಬದ್ದ ಬಾಳಿಗೆನೊಳಗೆ ಉಂಬ ಬ್ರಾಹ್ಮರು 60 ಮಠಕೆ ಕೊಡುವ ಹಣ 1 ಶಿವಮಂ- |
19 ಡಚ್ಚ ತಾನುಬದ್ದ ಬಾಳಂಗೆ ಮಠದ ಉಂಬ ಬ್ರಾಹ್ಮರು 58 ಮಠಕೆ ಕೊಡುವ
ಹ - |
20 ಣ ಕ್ರಿಷ್ಣ ಛಾತ್ರನು ತಾಬದ್ದ ಬಾಳಿನೊಳಗೆ ಮಠದ ಉಂಬ ಬ್ರಾಹ್ಮರು 110 ಮಠಕೆ |
21 ಕೊಡುವ ಹಣ 1 ಗೋವಿಂದ ಪಾಡೆ ತಾಬದ್ದ ಬಾಳಿನೊಳಗೆ ಉಂಬ ಬ್ರಾಹ್ಮರು
ಮ - |
22 ಠಕೆ [3]66 ಮಠಕೆ ಕೊಡು ಹಣ ಗ 1 ಮ 2 ಬೋಗಾರ ಚೆಂಮಂಣಸೆಟ್ಟಿಯ
ಬಾಳಿಂ |
23 ಗೆ ತೆಱುವ ಕಟುಂದೆಱು ಮಠಕೆ ಕೊಡುವದು ಗ1 ಕೆಱೆಯ ಕಸವ ತೆಗವ ಧರ್ಮ್ಮ- |
24 ಕ್ಕೆ ತಂಮ್ಮ ಭಕ್ತನ ಮಕ್ಕಳಿಗೆ ನಾಕು ಮೂಡೆಗದೆಯನೂ ಕೊಟ್ಟಿದ್ದು ಸುಖದಲಿ |
25 ಬಾಳುವರು ಕೆಂಜೂರು ಚೆಪ್ಪಳಿಯ ವೊಳಗೆ ಬೊಂಮುಸೇನ ಬೋವ ವಿರುಣು |
26 ಸೇನಬೋವ ಯಿಬರೂ ಬ್ರಾಹ್ಮರಿಗೆ ಕೊಟ್ಟ ಬಾಳಿನವೊಳಗೆ ನಾಲ್ಕು ವೊಕ್ಕಲ
ಕಟ್ಟಳೆಯ |
27 ವೊಳಗೆ ಪ್ರತಿವರುಷ ವೊಂದಕ್ಕೆ ಉಂಬ ಬ್ರಾಹ್ಮರು ಯೆಂಟು ನೂಱತ್ತೊಂಭ – |
28 ತ್ತು ಮಠಕೆ ಕೊಡುವ ಹಣ ನಾಕು ಹೊಂನೂ ಅಯಿದು ಹಣವನ ಕೊಟುಬಹರು |
29 ಯಿ ಬಾಳಿಂಗೆ ತೊಳಹರಿಗೆ ಕೀಳು ನಿಂದರಿಗೆ ಯಿಬ್ಬರ ಕಾಣಿಕೆ ಯೆರಡು ತೆಂಗಿ – |
30 ನ ಕಾಯಕೊಟ್ಟು ಕಾಬರು ಯಿ ಧರ್ಮ್ಮದ ಬ್ರಾಹ್ಮರನೂ ಸರ್ವ್ವಮಾನ್ಯವಾಗಿ ನಡ- |
31 ಸಿಬಹರು ಕೆಂಜೂರ ಚೆಪ್ಪಳಿಯ ವೂರು ತೊಳಹರ ಸಂನಿಧಿಯಲಿ ಬರ[ದ*] ಶಿಲಾ- |
32 ಶಾಸನಕ್ಕೆ ಮಂಗಳಮಹಾ ಶ್ರೀ ಶ್ರೀ ಶ್ರೀ ಸ್ವದತ್ತಾಂ ಪರದತ್ತಂ ವಾ ಯೋ ಹರೇತಿ
ವಸುಂ – |
33 ಧರಾ ಷಷ್ಠಿರ್ವ್ವರುಷ ಸಹಸ್ರಾಣಿ ವಿಷ್ಠಾಯಾಂ ಜಾಯತೇ ಕ್ರಿಮಿ | ಸೇನ ಬೋ- |
34 ವನು ಕುಟುಂವನೂ ಕೂಡಿಕೊಂಡು ಮಲಕಿಸೆಟ್ಟಿ ಬರಸಿ ನ[ಡ*]ಸಿದ ಶಿಲಾಶಾಸನ
ಶ್ರೀ ಶ್ರೀ ಶ್ರೀ |
35 ಯಿ ಧರ್ಮಕೆ ಆರೊಬ್ಬರು ತಪ್ಪಿದರು ವಾರಣಾಸಿಯಲಿ ನೂಱ ಎಂಟು ಕಪಿಲೆಯ |
36 ಯಳಿಸಿದ ದೋಷಕ್ಕೆ ಹೋಹರು || |
|
|
\D7
|