|
South
Indian Inscriptions |
|
|
TEXT OF INSCRIPTIONS
No. 88
(A. R. No. 604 of 1929-30)
MATPĀḌI, UDIPI TALUK, SOUTH KANARA DISTRICT
Slab set up in a field to the east of this village
Dēvarāya I, 1414 A.D.
This badly damaged record is dated Śaka 1336, Jaya, Ashāḍha
ba. 2, Wednesday corresponding to 1414 A.D., July 4, Wednesday,
f.d.t. .07.
It seems to confer some land as vokkalu to an individual named
Adugātu-uṁgurapaḷḷi (?), by the king and the residents of the village
Uḷḷūru (?). It refers to Śaṅkaradēva-oḍeya as the governor of
Bārkūru-rājya.
TEXT
1 ಶ್ರೀ ಗಣಾಧಿಪತಯೇ ನಮಃ ಶ್ರೀ ಸರಸ್ವತ್ಯೈನಮ ಶ್ರೀ ಗುರುಭ್ಯೋ ನಮ
..........ನಮಸ್ತುಂಗ . . |
2 . ಬಿ ಚಂದ್ರ ಚಾಮರ ಚಾರವೇ ತ್ರೆಯಿಲೋಕ್ಯ ನಗರಾರಂಭ ಮೂಲಸ್ತಂಭಾಯ
........... . . . . ಸ್ವಸ್ತಿ |
3 [ಶ್ರೀ] ಜಯಾಭ್ಯುದಯ ಶಕವರುಶ ಸಾ[ವಿರದ] ಮೂನೂಱ ಮೂವತ್ತ ಆರ .
........... [ಸಂದ] ವರ್ತಮಾನ ಜ – |
4 ಯ ಸಂಸತ್ಸರದ ಆಶಾಢಮಾಸ ಬಹುಳ ಬಿದಿಗೆ [ಬು]ಲು ಶ್ರೀಮಂನ್ಮಹಾ
..........ರಾಜಾಧಿರಾಜ- |
5 ಜ ಪರಮೇಶ್ವರ ಅರಿರಾಯ ವಿಭಾಡ ಭಾ . . . . . ಯರಗಂಡ . . . . . |
6 . . . . . . . . . . . . ಪ್ರತಾಪ ದೇವರಾಯ ಮಾ – |
7 ಹಾ ರಾಯರು . . . . . . . . . |
8 . . ರಾ[ಜ್ಯ] . . . . . . . .ಅ . ರಾಯರ ನಿರೂಪದಿಂದ ಶಂಕದೇವ |
9 ಒಡೆಯರು ಬಾರಕೂರ ರಾಜ್ಯವನು ಪ್ರತಿಪಾಲಿಸುವಲ್ಲಿ ಅದು[ಗಾ]ತು ಉಂಗ[ರ] – |
10 ಪಳ್ಳಿಯ ಮನೆಗೆ ಅರಸು [ವೊ]ತ್ತಿಲದ ಅಳಿಉಳಿಉ ಬಂದದಱೆಂದಸಿ ಆರನೆನೆಗ್ರಾಮ |
11 ಡಿದ ಮಾನ್ಯವ ಅಲ್ಲಿಂ ಬ. . . . . ಕ[ಣ]ಭದ ಗದೆಯೆರಡು ಮೂಡೆ ತೆಱಕುಳವ
........... . |
12 ಡಿದ ಶಿಲಾಶಾಷನವನು ಆಚಂದ್ರಾರ್ಕವಾಗಿ ನಡದು ಬಹಂತಾಗಿ ಮಾಡಿದ . . |
13 ತಾ ಮಾನ್ಯ ಯಿ ಕಟಿದ ಪಳಕ್ಕೆ ಗ್ರಾಮ [ಹಾವಿ]ನ ಯೆಂದಱಸು . . . . . ಉಳ್ಳೂರ
..........ಗ್ರಾ – |
14 ಮ ಅರಸು ಗ್ರಾಮದವರೂ ಕೂಡಿ ಅದುಗಾತು ಉಂಗುರ ಪಳ್ಳಿಯನು . . |
15 ಹಾನೆಯಲು ಒಕಲಮಾಡಿದರು ಮಂಗಳ ಮಹಾ ಶ್ರೀ ಶ್ರೀ ಶ್ರೀ ಶ್ರೀ ಶ್ರೀ |
|
|
\D7
|