|
South
Indian Inscriptions |
|
|
TEXT OF INSCRIPTIONS
29 ದ್ರರಂ ಕವಿಲೆಯರಂ ವೇದಾಢ್ಯರಂ ಕೊಂದುದೊಂದಯಸಂ ಸಾರ್ದ್ದಪುದೆಂದು
ಸಾಱಿದ ಪುದೀ ಶೈಳಾ – |
30 ಕ್ಷರಂ ಧಾತ್ರಿಯೊಳು || ನವಿಷಂ ವಿಷಮಿತ್ಯಾಹುರ್ದೇವಸ್ವಂ ವಿಷಮುಚ್ಯತೇ|
ವಿಷಮೇಕಾಕಿನಂ ಹಂತಿ |
31 ದೇವಸ್ವಂ ಪುತ್ರಪೌತ್ರಿಕಂ || ಸಾಮಾನ್ಯೋಯಂ ಧರ್ಮಸೇತುನ್ನೃಪಾಣಾಂ
ಕಾಲೇ ಕಾಲೇ ಪಾಲನೀಯೋ ಭ – |
32 ವದ್ಭಿಃ ಸರ್ವ್ವಾನ್ನೇತಾನ್ಭಾಗಿನಃ ಪಾರ್ತ್ಥಿವೇಂದ್ರಾನ್ಭೂಯೋ ಭೂಯೋ ಯಾಚತೇ
ರಾಮಚಂದ್ರಃ || || |
|
No. 99
(A. R. No. 571 of 1929-30)
KAḌEKĀRU, UDUPI TALUK, SOUTH KANARA DISTRICT
Slab lying in the compound of the maṭha
Dēvarāya II, 1425 A.D.
This record is dated Śaka 1348, Viśvāvasu, Śrāvaṇa śu. 12,
Thursday corresponding to 1425 A.D., July 26, Thursday, f.d.t. .29.
The Śaka year was current.
It records gifts of land and 400 honnu by Aṇṇa Niḍuṁbūra and
the residents of Kaḍekāru to the maṭha built by them, for the worship
and offerings of god Gopīnatha, installed by Vidyātma-tīrtha-śrīpada
who appointed his disciple Viśvapati-tīrtha-śrīpada as the head of that
maṭha. It states that on the date Narasiṁhadēva-oḍeya was governing
Bārākūru-rājya.
TEXT
1 ಸ್ವಸ್ತಿಶ್ರೀ ಗಣಾಧಿಪತಯೇ೦ ನಮಃ ಪಾಂತುವೋ ಜಲದಸ್ವಾಮಾ
............. ಗ . |
2 . . ಘಾಡ ಕರ್ಕ್ಕಾಶಾತ್ರಯಿಲೋಕ್ಯವಾಂ . . ಸ್ತಂಭಾ ಚತ್ವಾರೋ ಹರಿ
............ಬಾಹವಃ |
3 ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ ತ್ರೈಲೋಕ್ಯ ನಗರಾರಂಭ
............ಮೂಲಸ್ತಂ – |
4 ಭಾಯ ಶಂಭವೇ | ಸ್ವಸ್ತಿಶ್ರೀ ಜಯಾಭ್ಯುದಯ ಶಕವರುಷ 1348 ನೆಯ
............ವಿಶ್ವಾವ – |
5 [ಸು ಸಂವ]ತ್ಸರದ ಶ್ರಾವಣ ಶು 12 ಗು ಶ್ರೀಮನ್ಮಹಾರಾಜಾಧಿರಾ
............ರಾಜಪರಮೇಶ್ವರ ಶ್ರೀ |
6 ವೀರಪ್ರತಾಪ ದೇವರಾಯಮಹಾರಾಯರ ನಿರೂಪದಿಂದ ನರಸಿಂಹದೇವ
............ಒಡೆಯರು ಬಾರ – |
7 ಕೂರ ರಾಜ್ಯವನು ಪ್ರತಿಪಾಲಿಸುವ ಕಾಲದಲಿ ಶ್ರೀಮತ್ಸಕಲ ಗುಣಸಂಪಂನ
............ಬ್ರಂಹ ಕ್ಷ - |
|
|
\D7
|