The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

8          ತ್ರಿಯರುಮಪ್ಪ ಅಂಣ ನಿಡುಂಬೂರರೂ ಯೆರಡುಮನೆಯ ಕಡೆಕಾರರ್ಕ್ಕಳನೂ
............ಕೂಡಿಕೊಂಡು

9          ಶ್ರೀ ಮತ್ ವೈಷ್ಣವ ಸಿದ್ದಾಂತ ಪ್ರತಿಷ್ಠಾಚಾರ್ಯರು ಮಪ್ಪ ವಿದ್ಯಾತ್ಮತೀರ್ಥ
............ಶ್ರೀ ಪಾದಂಗಳು ಆ

10        ರಾಧಿಸು[ವಂಥಾ] ಶ್ರೀಗೋಪೀನಾಥ ದೇವರಿಗೆ ಕಡೆಕಾರೊಳಗೆ ಮಠವನು
............ಕಟ್ಟುವದಕ್ಕೆ ಮೂಲ –

11        [ಬಾಳ] ಚತುಸ್ಸೀ[ಮೆಯ] ವಿವರ | ಮೂಡಣ ಹೆದಾರಿಯಿಂದಂ ಪಡುವಲು
............ಪಡುವಲು ನಿಡುಂ –

12        ೦ಬೂರರ ಹರವರಿಯ ಒಜಿಂದಯಿಕ್ಕಿದ [ಕೇರಿಂ]ದಂ ಮೂಡಲು | ತೆಂಕಣ |
............ದುಕ್ಕಳಬೆಟ್ಟಿಂದಂ

13        ಬಡಗಲು | ಬಡಗಲು | ನಿಡಂಬೂರರ ಹೊಸಗಡಿಯ ಒಜಿಂದಂ ತೆಂಕಲು |
............ಯಿಂತೀ ಚತ್ತು –

14        ಸ್ಸೀಮೆ ಒಳಗುಳ ನಿಧಿನಿಕ್ಷೇಪ ಜಲಪಾಷಾಣ ಆಗಾಮ ಸಿದ್ದಿಸಾಧ್ಯಾಮುಂತಾಗಿ
............ಸರ್ವಮಾನ್ಯವಾಗಿ

15        ಕೆಱೆಯದದ ಅರ್ಧ ಬ್ರಹ್ಮಂ ಚಿತ್ತರಿಗೆ ಉಳಿಯ ಧಾರಾಪೂರ್ವಕ ಮೂಲವಕೊಂಡು
............ಮಠವಕಟ್ಟಿ –

16        [ಸಿ] ಶ್ರೀ ಪಾದಂಗಳು ತಾಉ ಆರಾಧಿಸುವಂಥಾ ಶ್ರೀಗೋಪೀನಾಥ ದೇವರು
............ಮಠದಲ್ಲಿ ಪ್ರತಿಷ್ಠೆಯ

17        ಮಾಡಿ ಆ ಮಠವನೂ ದೇವಪೂಜೆಯನೂ ಶ್ರೀ ಪಾದಂಗಳು ತಂಮ ಶಿಷ್ಯರು
............ವಿಶ್ವಪತಿ ತೀರ್ಥ –

18        ಶ್ರೀ ಪಾದಂಗಳಿಗೆ ಅಂಣ ನಿಡುಂಬುರರು ಮುಂದಿಟ್ಟು ವಿಭಾಗವಮಾಡಿ
............ಯೇಕಾಧಿಪತ್ಯವ –

19        [ನು] ಕೊಟ್ಟು ನಂದಾದೀವಿಗೆ ನ್ಯೆವೇದ್ಯಕ್ಕೆ ಮಾಡಿದ ಬಾಳ ವಿವರ
............ಸಂನಂಗಾರೊಳ [ಕೇಶವ] . ಕಡೆಕಾರ –

20        ನ ಕ್ಯೆಯ್ಯಲಿ ಸಂನಂಗಾರ ಬಯಲೊಳಗೆ ಮೂಲವಕೊಂಡ ಗದ್ದೆ ಮೂಱು
............ಅಲ್ಲಿಯಕೆಱಿ ಬೆ –

21        ಟು ಕೆಱಿಯ ಬಡಗಣ ಹೊಸಗದ್ದೆ ಅದಱೆಂದಂ ಪಡುವಣ ಗದ್ದೆ ತೆಂಗಿನ
............ತೋಟಂ ಯಿ –

22        ಷ್ಟಱೆಂದ ಮಠದಯಿಪ್ಪಾನೆ ಅಕ್ಕಿಯ ನೈವೇದೈ ಯೆರಡು ನಂದಾದೀವಿಗೆ |
............ಅಂಣ ನಿಡು –

23        ೦ಬುರರ ಶ್ರೀಗೋಪೀನಾಥ ದೇವರಿಗೆ ಯೆರಡು ನಂದಾದೀವಿಗೆ ಒಪ್ಪಾನೆ
............ಅಕ್ಕಿಯ  ನೈವೇದ್ಯಕ್ಕೆ ಧಾರ –

24        ಯ ನೆಱದುಕೊಟ ಬಾಳು ಮಠದ ಪಡುವಣ ಗದ್ದೆ ಅದಱ ತೆಂಕಣ ಬಯಲು
............ಗದ್ದೆ ಅಲ್ಲಿಂ[ದ]

25        ಮೂಡಣ ಮೆಕ್ಕೆಯ ಬಾಳಿಂದ ಒಪ್ಪಾನೆ ಅಕ್ಕಿಯ ನೈವೇದ್ಯ ಯೆರಡು ನಂದಾದೀಪ್ತಿ
............ನಡುಉ[ದು]

 

 

>
>