|
South
Indian Inscriptions |
|
|
TEXT OF INSCRIPTIONS
26 ಶ್ರೀಗೋಪಿನಾಥ ದೇವರ [ದನಅಡ] ಆರುವಾರದ ಮೇಲೆ ಕೊಟ್ಟ ಹೊಂನು
ಗ 400 ಹೊಂನು ಯಿ |
27 ಮಠವನೂ ಧರ್ಮವನೂ ಪಾಲಿಸ್ತವರಿಗೆ ಅಶ್ವಮೇಧಯಾಗವ ಮಾಡಿದ ಫಲ
ಸಾಯುಜ್ಯ ಮೋಕ್ಷ |
28 ಯಿ ಮಠವನೂ ಧರ್ಮವನೂ ಧನವನೂ [ಎ]ತಿಗಳನೂ ಒತ್ತಿ ಒಯ್ದು
ಕೆಡಿಸಿದವರು ಶ್ರೀಗೋ – |
29 ಪೀನಾಥ ದೇವರ ಮೂರ್ತಿವಸಳಿದವರು ಎತಿಗಳ[ವ]ಧಿಸಿದವರು | ಯಿ ಶಾಸನಕೆ
ನಿಡುಂಬುರ[ರ] |
30 ಒಪ್ಪ ಕಡೆ[ಕಾರರ್ಕ್ಕಳ] ಒಪ್ಪ ನಾಲ್ಕೂರು ಬಿಳಿನೆಳಲವರ ಒಪ್ಪ | ಶ್ರೀಗೋಪಿನಾಥ
ದೇವರು | ಸ್ವದ[ತ್ತ] – |
31 ೦ ಪರದತ್ತಂ ವಾ ಯೋ ಹ[ರೇತ] ವಸುಂಧರಾಂ ಷಷ್ಟಿಂ ವರುಷ ಸಹಸ್ರಾಣಿ
ವಿಷ್ಟಾಯಾಂ |
32 ಜಾಯತೇ ಕ್ರಿಮಿ | ಮಂಗಳ ಮಹಾ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ |
|
No. 100
(A. R. No. 366 of 1930-31)
PĀṄGĀḶA, UDIPI TALUK, SOUTH KANARA DISTRICT
Slab set up near the Hejje-maṭha
[Dēvarāya II], 1428 A.D.
This badly damaged record is dated Śaka 1350 (current).
[Plava]ṅga, Phālguṇa śu. 1, Monday corresponding to 1428 A.D.,
February 16.
It registers a gift of land, all details of which are lost. It refers
to a heggaḍe and to Nārasiṁha.
TEXT
1 [ಸ್ವಸ್ತಿ] ಶ್ರೀಗಣಾಧಿಪತಯೇ ನಮಃ | [ನ]ಮಸ್ತುಂಗ ಸಿರಶ್ಚುಂಬಿ [ಚಂದ್ರ]ಚಾಮರ
............ಚಾರ[ವೇ] |
2 [ತ್ರೈಲೋ]ಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ || ಸ್ವಸ್ತಿಶ್ರೀ
............[ಜಯಾ]ಭ್ಯುದಯ ಶಕ – |
3 [ವರ್ಷ] 1350 ನೆಯ ಸಂದು ವರ್ತಮಾನ [ಪ್ಲವ]೦ಗ ಸಂವತ್ಸರದ
............ಫಾಲ್ಗುಣ ಸು 1 ಸೋಮವಾರದ – |
4 [ಲೂ] ಶ್ರೀಮನ್ಮಹಾರಾಜಾಧಿರಾಜ ಪರಮೇಸ್ವರ [ಶ್ರೀ ವೀರಪ್ರತಾಪದೇ]ವರಾಯ
............[ಮಹಾ]ರಾಯ |
5 . . . . ಜ್ಯವನಾಳುವಲ್ಲಿ [ನಾರ]ಸಿಂಹ . . . . . . . . . . |
6 . . . . . . . . . . . . ಮಾಡಿದ ಧರ್ಮ್ಮಕ್ರ |
|
|
\D7
|