|
South
Indian Inscriptions |
|
|
TEXT OF INSCRIPTIONS
1 ಶ್ರೀ ಗಣಾಧಿಪತಯೇ ನಮಃ ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರಚಾರವೇ |
ತ್ರಲೋ – |
2 ಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ | . . ಸ್ವಸ್ತಿಶ್ರೀ ಜಯಾಭ್ಯುದಯ
ಶಕವ – |
3 ರುಷ 1355ನೆಯ ಪರಿಧಾವಿ ಸಂವತ್ಸರದ ಮಾರ್ಗ್ಗಶಿರ ಶು 14 ಶುರಲು
ಶ್ರೀಮನ್ಮಹಾರಾಜಾಧಿ – |
4 ರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ದೇವರಾಯ ಮಹಾರಾಯರು
ವಿಜೆಯನಗರಿಯ ರಾಜಮಂ – |
5 ದಿರದಲ್ಲಿರ್ದ್ದು ರಾಜ್ಯವನು ಪ್ರತಿಪಾಲಿಸುತ್ತಿರ್ದ್ದಲ್ಲಿ ಶ್ರೀಮನ್ಮಹಾಪ್ರಧಾನ
ಪೆರುಮೂಳೆದೇವ ದಣಾ – |
6 ಯಕರು ಶಿರಪ್ರಧಾ[ರಿ]ಕೆಯ ನಾಳುವಲ್ಲಿ ಆ ರಾಯರ ದಣಾಯಕರ ನಿರೂಪದಿಂ
ಚಂಡರಸವೊ – |
7 ಡೆಯರು ಬಾರಕೂರ ರಾಜ್ಯವ ಆಳುವಕಾಲದಲು ಕಂನೇ[ಶ] ವೊಡೆಯರಿಗೆ
ಮೂಱುಕೇರಿಯ ವೊಳಗಣ – |
8 ಅರಿಯ ಕೇರಿಯ [ವೊಬ್ಬ] ಸೆಟ್ಟಿ]ಕಾ[ಱ ಐ]ವತೆರಡು ವೊಕ್ಕಲೊಳಗಾದ ಸಮಸ್ತ
ಹಲರು ಕೊಟ್ಟ ದಾನ ಶಾಸನದ |
9 ಕ್ರಮವೆಂತೆಂದರಾ ಪೂರ್ವ್ವದಲಿ ರಂಗಂಣಸೆಟ್ಟಿ ರಂಗಂಣನ ಕೆಱೆಯ ಸಮೀಪದಲು
ಮಾಡಿದ ಧರ್ಮಾದ[ಲಿ] - |
10 . . ಚೌಳಿಕೇರಿಯ ಬಾಳುವಿ ನರನಬಾಳು ನಾ[ಕು]ವೊಕ್ಕಲ ಮೇಲೆ ಅ
ವಿನಾಯಕದೇವರಿಗೆ ಎರಡು – |
11 ಹೊತ್ತಿಗೆ ಕಂಚಿನ ವೊಪ್ಪಾನೆ ಅಕ್ಕಿ ನೈವೇದ್ಯ ಗಂಧ ಧೂಪ ಪೂಜಾರಿಗೆ ಮಾಲೆಯ
ಕಟ್ಟುವರಿಗೆ ದೇವ [ದೀ] . . . |
12 [ದೇ]ವರ ಚೌತಿಯ ಹೋಮ ನಾಲ್ವತ್ತ ಎಂಟು ಮಂದಿ ಬ್ರಾಂಹ್ಮಣ ಭೋಜನ
ಬ್ರಹ್ಮರು ನಾಗರಿಗೆ ಹಾಲು [ಹೆ] . . |
13 ದಕೆಯ ಬಲಿಪೂಜೆ [ಅ]ರಿಯ ಕೇರಿಯ ಹಲರಿಗೆ ಎಂಟು ವೀಳೆಯ ಚೌಡೇಶ್ವರಿಗೆ
ಎಳುದಿನದ ಕಥೆಯ |
14 ಬಿಯ ಮುಗಿವ ದಿನ ಪುಜೆ ಕಥೆಯ ಹೇಳಿದವರಿಗೆ ಉಡುಗೊಱೆ ಪ್ರತಿ
ಅಮಾವಾಸೆಯಲು ಯಿಬ್ಬರು ಬ್ರಾ – |
15 ಹ್ಮಣಭೋಜನ ಕಾಣಿಕೆ ದೀ. ಳಿಗೆಯ ಹಬ್ಬಕೆ ಕಾಯಿ ಅದಲು ಅಸಾದಿಯ ಹಬ್ಬಕೆ
ತುಪಕಾ – |
16 ಯಿ ಬೆದೆಯಕಟ್ಟು [ಮೂ]ಱು ಯಿ ಷ್ಟನಡಸಿ ಅನಾಕೊಕ್ಕಲು ರಂಗಂಣಸೆಟ್ಟಿಗೆ
ವರುಷಂಪ್ರತಿ ತೆಱು – |
17 ವ ಭತ್ತ ನಾ[ಡಹಾ] ಳಂ ಲೆಕ್ಕದ ಮು 30 ನಾರಾಯಣ ದೇವರಿಗೆ ಭತ್ತ ಮು 8[ಳ]
ಆ ನಾರಣದೇವರನರು ರಂ – |
18 ಗಂಣಸೆಟ್ಟಿಗೆ ಉಡುಗೊಱೆಯೂಗಿ ಕಾಗ ವಹ [ಬೆ] ಡ 1 ಮತ್ತಂ ಚೌಳಿಯಬೆಟ್ಟು
ಮಡಿವಳ ಬೆ - |
|
|
\D7
|