|
South
Indian Inscriptions |
|
|
TEXT OF INSCRIPTIONS
19 ಟ್ಟು ಬೆಸ್ತವರ ಬೆಟ್ಟು ಉಪ್ಪು [ಪಾತ್ರೆ]ಯ ಬಾಳು ಯಿ ಬಾಳಿಂದ ನಡವಧರ್ಮ
ಮೂಱು ವರುಷಕೆ ವೊ – |
20 ೦ದುಬಾರಿ ಕೆಱೆಯ ಕೆಸರ ತೆಗದೂ ಅ ಕೆಱೆಯ ಜೀರ್ನ್ನೋದ್ಧಾರ ಕಸವ
ತೆಗೆದವರಿಗೆ ಮಡಿವಳರಿಗೆ – |
21 ಉಪ್ಪು [ಪಾತ್ರೆ] ಕುಡಿನೀರು . . . . ಅರಿಯ ಕೇರಿಯ ಹಲರಿಗೆ . ಜಾತಣ ಯಿಷ್ಟು
ನಡಊದು ಮ – |
22 . . ಊಕ . . [ಸೀಮೆ] . . . . ಸಹ ಮತ್ತಂ ಹಾಂಗೆ ಕರದ ವೊಳಗೆ ಅಮಾವಾಸೆಯ
ಧರ್ಮಕ್ಕೆ ಬಿಟ – |
23 ಬಾಳಿಂದ ಪ್ರತಿ ಅಮಾವಾಸೆಯಲು ಹಂನೆರಡು ಮಂದಿ ಬ್ರಾಹ್ಮಣ ಭೋಜನ
ವರುಷಂಪ್ರತಿ [ವೊ] – |
24 ಪ್ಪಾನೆ ತುಪ್ಪ . ಣಕ್ಕೆ ಮತ್ತೆವನೇನು ನಡವಂಥಾದನು ಅ[ಷ್ಟ]ಭೋಗವನು
ಅರಿಯಗೇರಿಯ ಹಲರ – |
25 ಕೆಯ್ಯಲು ಮುಂನ ರಂಗಂಣಸೆಟ್ಟಿ ಕೊಟ್ಟರಾಗಿ ಆ ಅರಿಯ ಹಲರು ದಾನ
ಧಾರಾಪೂರ್ವ್ವಕವಾಗಿ [ಕಂನೇ] – |
26 ಶವೊಡೆಯರಿಗೆ ಧಾರೆಯ ನೆಱದುಕೊಟ್ಟ ದಾನಶಾಸನ ಯಿಂದಿಂದ ಹಿಂದಕೆ
ಕಂನೇಶವೊಡೆಯ – |
27 ರಿಗೆ ಕೊಟ್ಟಂಥಾ ಧರ್ಮ್ಮದ ಪಾರಿಪತ್ಯ[ಉಂ] ಮುಂದೆ [ಅ]ರು ಅಲ್ಲಿ ಮಾಡಿದ
ಧರ್ಮದ ಪಾರಿಪತ್ಯ ಅ – |
28 ರ್ಯ್ಯಕೇ[ರಿ]ಯ ಹಲರಿಗೆ[೦ದು] ವೊಡಂಬಟ್ಟು ಕೊಟ್ಟದಾನ ಶಾಸನ ಯಿಂತಪ್ಪುದಕ್ಕೆ
ಹಲರ [ವೊಪ್ಪ] – |
29 . . ರರ ಸುಹಸ್ತದ ವೊಪ್ಪ 1- |
|
No. 109
(A. R. No. 312 of 1931-32)
HĀLĀḌI, UDIPI TALUK, SOUTH KANARA DISTRICT
Slab standing in the Narasiṁhadēva temple in the hamlet Ratnagiri
Dēvarāya II, 1433 A.D
This slightly damaged record registers a gift of lands to god
Lakshmīnarasiṁhadēva of Ratnagiri in Kala-nāḍu by Aṇṇa-bhaṇḍāri of
the Uḍuva family when Chaṇḍapa was governing Bārakūru-rājya.
It is dated Śaka 1356 (current), Pramādi, Bhādrapada śu.11,
Wednesday corresponding to 1433 A.D., August 26.
_________________________________________________________________
1 Below this is engraved the following matter in Nāgarī characters. It is damaged and appears to be in
late characters.
1 ॥ स्वस्ति श्री गणे[सा]य नमः श्री[मुधे]शाय नमः श्री चागेसाय नमः श्री गुरु -
2 भ्यों नमः . . . . . . . .
3 . . . . . . . . . . . . . . ब्राह्मण मुरु वेग [मुष] पाठ . . .
4 Damaged
|
\D7
|