|
South
Indian Inscriptions |
|
|
TEXT OF INSCRIPTIONS
1 ಶ್ರೀ ಲಕ್ಷುಮೀ ನರಸಿಂಹಾಯನಮಃ ನಮೋಬ್ರಹ್ಮಣ್ಯದೇವಾಯ ಗೋಬ್ರಾಹ್ಮಣ
............ಹಿತಾಯ – |
2 ಚ ಜಗಧಿತಾಯ ಕ್ರುಷ್ಣಾಯ ಶ್ರೀ ಗೋವಿಂದಾಯೇತಿ ಶಾಸನಂ ಸ್ವಸ್ತಿಶ್ರೀ
............ಜಯೂಭ್ಯುದಯೆ [ದ] – |
3 ಶಕವರುಷ 1356 ನೆಯ ವರ್ತಮೂನ ಪ್ರಮೂದಿ ಸಂವತ್ಸರದ ಭಾದ್ರಪದ
............ 1ಸು 11 ಬು ಲು ಶ್ರೀಮ |
4 ನ್ಮ ಹಾರಾಜಾಧಿರಾಜ ರಾಜಪರಮೇಶ್ವರ ವೀರಪ್ರತಾಪ ದೇವರಾಯರು
............ವಿಜಯನಗರಿಯ |
5 ಸಿ[೦] ಹಾಸನದಲು ಸಕಲರಾಜ್ಯವನೂ ಸುಖದಿಂ ಪ್ರತಿಪಾಲಿಸುವ ಕಾಲದಲೂ ಅ
............ರಾಯ |
6 ರ ನಿರೂಪದಿಂ ಬಾರಕೂರ ರಾಜ್ಯವನೂ ಚಂಡಪಗಳೂ ಅಳುವ ಕಾಲದಲೂ
............ಕಲನಾಡ ಒಳಗಣ [ರ] |
7 ತ್ನಗಿರಿಯ ಶ್ರೀ ಲ[ಕ್ಷ್ಮಿ] ನಾರಸಿಹ್ಯದೇವರಿಗೆ ಉಡುವರ ಬಳಿಯ ಅಂಣ ಭಂಡಾರಿ
............ತಾನೂ ಬದ್ದ ಬ್ರಹ್ಮದಾ – |
8 ಯದ ಮೂಲದ ದೇವರ ಬೆಟ್ಟು ಧಾರೆಯನೆಱದು ಕೊಟ್ಟ ಬಾಳಿನ ಚತುಸೇಮೆಯ
............ವಿವರ ಮೂಡಲು |
9 ಹರಿವ ಹೊಳೆಯಿಂದಂ ಪಡುವಲು ತೆಂಕಲು ಹರಿದ ಬಚಲಿಂದಂ ಬಡಗಲು
............ಪಡುವಲು |
10 . . . ನಾರಸಿಂಹದೇವರ ಗಡಿಯಿಂದಂ ಮೂಡಲು ಬಡಗಲು ಸೂಲ . ನು[ಡೆ]ಯ |
11 ದಂ ತೆಂಕಲು ಯಿಂತೀ ಚತುಸೀಮೆಯೊಳಗುಳ ಬಯಲು ನಾಗಂಡುಗಲು ಬಿತ್ತುವ
............ಬೆದೆಗಣಗಿಲು |
12 ಮೂ 8 ಮೆಕೆ ಮಕ್ಕಿ ಬಿತ್ತುವ ಬೆದೆಗಣಗಿಲು ನಾಗಂಡು ಮೂ 32 ಉಭಯ
............ಬಯಲು ಮೆಕೆ ಮಕ್ಕಿ |
13 ಸಹ ಬಿತ್ತುವ ಬೆದೆಗಣಗಿಲು ನಾಗಂಡುಗದಲೂ ಮೂ ಳಂ ದಲ್ಲಿ ಉಳಮಕ್ಕಿ
............ಮರನೆಕ್ಕಿ ನಿಡಿಲು ನಿಧಿನಿಕ್ಷೇಪ |
14 ಜಲಪಾಷಶಾಣ ಅಕ್ಷಿಣಿ ಅಗಾಮಿ ಸಿದಸಾಧ್ಯ ವೇನುಳ ಅಷ್ಚಭೋಗ ತೆಜಸ್ವಾಂಮ್ಯ |
15 ಸಿಹ್ಯದೇವರಿಗೆ ದಾನಧಾರಾಪೂರ್ವ್ವಕವಾಗಿ ಧಾರೆಯನೆಱದು ಕೊಟ್ಟನು ಯೀ
............ಬಾಳಿಗೆ ತೆಱು – |
16 ವ ತೆಱು ದೇವ . ಹೆ . ಡಗೆ ತೆಂಕ ಕು[ಡಿ]ಯೂಡಿ ಸಂಘಮರ್ಯಾದೆಲಿ ಒಂದು
............ಹೊಂನಮೊ . . . . - |
|
|
\D7
|