|
South
Indian Inscriptions |
|
|
TEXT OF INSCRIPTIONS
1 ಶ್ರೀಗಣಾಧಿಪತಯೇ ನಮಃ[|*] ಶ್ರೀ ಸರಸ್ವತ್ಯೈ ನಮಃ[|*] ಶ್ರೀ ವಾಸುದೇವಾಯನಮಃ
[|*] ನಿರ್ವ್ವಿಘ್ನಮಸ್ತು | ನಮಸ್ತುಂಗ ಶಿರಶ್ಚು – |
2 ೦ಬಿ ಚಂದ್ರಚಾಮರ ಚಾರವೇ | ತ್ರಯಿಲೋಕ್ಯ ನಗರಾರಂಭ ಮುಲಸ್ತಂಭಾಯ
ಶಂಭವೇ | ಹರೇರ್ಲೀಲಾವರಾಹಸ್ಯ |
3 ದಂಷ್ಟ್ರಾದಂಡ[ಸ್ಸ]ಪಾತುವ [B*|] ಹೇಮಾದ್ರಿ ಕಲಸಾ ಯತ್ರ ಧಾತ್ರೀಚ್ಛತ್ರಶ್ರಿಯಂ
ದಧಉ || ಸ್ವಸ್ತಿಶ್ರೀ ಜಯಾಭ್ಯುದಯ ಶಕವ – |
4 ರುಷ 1379 ನೆಯ ವರ್ತಮಾನ ಧಾತು ಸಂವತ್ಸರದ ಮಾಘ ಶು 5 ಗುಲೂ
ಶ್ರೀಮಂನ್ಮಹಾರಾಜಾಧಿರಾಜ ರಾಜ- |
5 ಪರಮೇಶ್ವರ ಪೂರ್ವದಕ್ಷಿಣ ಪಶ್ಚಿಮ ಸಮುದ್ರಾಧೀಶ್ವರ ಶ್ರೀಮನ್ಮಹಾವೀರ
ಪ್ರತಾಪ ಪ್ರಉಢದೇವರಾಯ- |
6 ಮಹಾರಾಯರು ವಿಜಯನಗರಿಯ ಸಿಹ್ವಾಸನದಲು ಸುಖಸಂಕಥಾ ವಿನೋದದಿಂದಿದ್ದು
ಸಕಲ ಸಾ- |
7 ೦ಬ್ರಾಜ್ಯವ ಆಳುವಲ್ಲಿ ವನ್ನಾಶ್ರೀ[ಶ್ರ]ಮಧಂರ್ಮ್ಮಂಗಳನು ಪ್ರತಿಪಾಲಿಸುತ್ತ ತಂನ್ನಿ
ರೂಪದಿಂ ಭಾನಪ್ಪವೊಡೆಯ- |
8 ರು ಬಾರಕೂರ ರಾಜ್ಯವನು ಆಳುವಕಾಲದಲು ಆ ಪ್ರಹುಡ ದೇವರಾಯ
ಮಹಾರಾಯರು ತಂಮ ಪು- |
9 ಟ್ಟಿದ ವ[ರ್ದ್ಧ]೦ತಿ ಪುಂಣ್ಯಕಾಲದಲು ಹಿರಿಯ ಅರಮನೆಯ ಕಾಮವಟ್ಟದ ವಲ್ಲಭ
ದೇವಗಳಿಗೆ ದಾನ- |
10 [ಧಾ]ರಾಪೂರ್ವ್ವಕವಾಗಿ ಕೊಟ್ಟ ಉರು ಹಾರುನಾಡ ವೊಳಗಣ ರಾಜಾಡಿಯೆಂಬ
ಕಂನ್ಯನದಊರು ಹಂನೆರಡು |
11 ಮಂದಿ ಕೋಟೆ ತಂಮಿಸೆಟ್ಟಿಯ ಅಳಿಯಂದಿರು ನಾಲ್ವತ್ತು ತಾಯಮಕ್ಕಳುಸಹ
ಹಂನೆರಡುಮಂದಿ ಜನ- |
12 ನಿಗಳು ಯಿಬ್ಬರು ಹೊರಹಿನ ಹೆಗ್ಗಡೆಯರು ಆಯಿವತ್ತು ಯೆರಡು ಮಂದಿ ಜಗತ್ತು
ತಂಮೊಳು ಯೇಕ ವಾ- |
13 ಕ್ಯವಾಗಿ ಭಾನಪ್ಪ ಒಡೆಯರ ನಿರೂಪದಿಂ ವಲ್ಲಭದೇವ ಅರಸರಿಗೆ ತಂಮ ಉರ
ಉಂಬಳಿಗೆ ಒಡಂಬ- |
14 ಟ್ಟು ಆ ವಲ್ಲಭದೇವ ಅರಸರು ಕಂನ್ಯಾನದ ಉರು ಒಡಂಬಟ್ಟು ಬರಸಿದ
ಶಿಲಾಶಾಸನದ ಕ್ರಮ ವೆಂ- |
15 ತೆಂದರೆ ಆ ರಾಜಾಡಿಯ ಉರು ವರುಷ 1 ಕಂ ಕುಳ ಕಾಟಿ ಗ 740 ಉಪಚಾರ
ಕಾಟಿ ಗ 100 ಉ- |
16 ಭಯಂ ಕಾಟಿ ಗ 840 ಱ ಒಳಗೆ ಆ ವಲ್ಲಭದೇವ ಅರಸರು ಉರು ಹಂನೆರಡು
ಮಂದಿ ಜನನಿಗ- |
|
|
\D7
|