|
South
Indian Inscriptions |
|
|
TEXT OF INSCRIPTIONS
17 ಳು ಯಿಬ್ಬರು ಹೊರ್ಹನ ಹೆಗ್ಗಡೆಗಳಿಗೆ ಯಿಳಿಹಿ ಬಹ ಉಡುಗೊಱೆ ಉತ್ತಾರ ಕಾಟಿ
ಗ 80 ಅಕ್ಷರ- |
18 ದಲೂ ಯೆಂಭತ್ತು ಹೊಂನನುಳಿಯೆ ಶುದ್ಧ ವಲ್ಲಭದೇವ ಅರಸರಿಗೆ ವರುಷಂ
ಪ್ರತಿತೆತ್ತು ಬಹ ಕಾಟಿ ಗ 760 ಅ- |
19 ಕ್ಷರದಲು ಯೆಳುನೂಱ ಅಱುವತ್ತು ಹೊಂನನು ಆ ವಲ್ಲಭದೇವ ಅರಸರ ಮಕ್ಕಳು
ಪಾರಂಪರೆಯ |
20 ಆಚಂದ್ರಾರ್ಕ್ಕಸ್ತಾಯಿಯಾಗಿ ಯೀ ಹೊಂನನು ತೆತ್ತುಬಹೆಉ ಮತ್ತಂ ಉರು ವರುಷಂ
ಪ್ರ- |
21 ತಿ ತಾಉ ಹರಿಕೆಗೆ ಹಾಯಿಕ್ಕಿ ಮಡಿದುಕೊಂಡ ಕಾಟಿ ಗ 50 ಆ ಅಯಿವತ್ತು
ಹೊಂನನೂ ತಾ- |
22 ವೆ ಮಡಿದುಕೊಂಬರು ಅ ವಲ್ಲಭದೇವರಸು ತಂಮ್ಮ ಮಕ್ಕಳು ಅಳಿಯಂದಿರು
ಬುದ್ಧಿವಂತ ಮ- |
23 ನುಷ್ಯರು ಆರನುಂ . ರ ಮೇಲೆ ಯಿರಿಸಿದರು ಆವರ ಪಾದದೋಪಾದಿಯಾಗಿ ಕಂಡು
ಅವರು |
24 ಹೇಳಿದರೀತಿಯಲಿ ವರುಷಂಪ್ರತಿ ತಪ್ಪದೆ ಹದಿಕೆಯಮಾಡಿ ಪತ್ರವಕೊಟ್ಟು ಹೊಂನ
ನೆತ್ತಿಸಿ ಕೊಡುತ್ತ ಬಹೆಉ ಆ- |
25 ಹೊಸಹದಿಕೆಯ ಮಾಡಿ ಒಕ್ಕಲಮೇಲೆ ಆಪ್ಪಯಿಸಿ ಕೊಟ್ಟು ಹೊಂನನೆತ್ತಿಸಿ ಕೊಡುತ್ತ
ಬಹೆಉ ಆ- |
26 ರೊಬ್ಬರು ಅಪ್ಪಯಿಸಿದ ಠಾವಿನಲು ಹೊಂನು ಉಂಟ್ಟು ಯಿಲ್ಲವೆಂದು ಸಂವಾಜ |
27 ಸ . ಜವ ಮಾಡಿದರೆ ನಾಉ ಜನನಿಗಳು ನುಡಿದ ಹೊಱಿಸಿ ಗೆಯದು ಸಾಧಿಸಿ
ಕೊಡುವೆಉ ಯೆಂದು ರಾಜಾಡಿ- |
28 ಯ ಉರು ಕೋಟೆ ತಂಮ್ಮಸೆಟ್ಟಿಯ ಅಳಿಯಂದಿರು ನಾಲ್ವರು ತಾಯಮಕ್ಕಳು ಸಹ
ಹಂನೆರ- |
30 ಡು ಮಂದಿ ಜನನಿಗಳು ಯಿಬ್ಬರು ಹೊರಹಿನ ಹೆಗ್ಗಡೆಯರು ಆಯಿವತ್ತಯೆರಡು
ಮಂದಿ ಜ- |
31 ಗತ್ತು ತಂಮ ಸ್ವರೂಚಿಯಂ ಒಡಂಬಟ್ಟು ಬರಸಿದ ಶಿಲಾಶಾಸನ ಯಿ ಶಾಸನ
ಪ್ರಮಾಣಿಸಲು |
32 ನಡಯಿಸಿ ಉರಜನನಿಗಳು ಹಂನೆರಡುಮಂದಿ ಯಿಬ್ಬರು ಹೊರಹಿನ ಹೆಗ್ಗಡೆಗಳು
ಆರೊ |
33 ಬ್ಬರು ತಪ್ಪಿದರೆ ವಾಸುದೇವರಿಗೆ ಯಿಪ್ಪತ್ತು ನಾಲ್ಕು ಹೊಂನ ತಪ್ಪುತೆತ್ತು ಯಿ ಬರದ
ಶಾಸನ ಪ್ರಮಾ- |
34 ಣಿಗೆ . . . . . ಅಯಿವತ್ತ ಯೆರಡು ಮಂದಿ ಜಗತ್ತಿನೊಳಗೆ ಆರೊಬ್ಬರು ತಪ್ಪಿದರೂ
ವಾಸುದೇ- |
|
|
\D7
|