|
South
Indian Inscriptions |
|
|
TEXT OF INSCRIPTIONS
35 ವರಿಗೆ [ಹಂ]ನೆರಡು ಹೊಂನ ತಪ್ಪತೆತ್ತು ಯಿಶಾಸನ ಪ್ರಮಾಣಿಗೆ ನಿಲುವೆವೆಂದು
ಯಿಂತೀ ನಿಲಿಸಿ- |
36 . . . . . . . . ಟ್ಟು ಬರಸಿದ ಶಿಲಾಶಾಸನ ಯಿ ಶಾಸನಕ್ಕೆ ಅಳು[ಪಿ] ನಡದವರು
ವಾರಣಾಸಿಯ |
37 ಲು . . . ಕಪಿಲೆಯ ವಧಿಸಿದ ದೋಷಕ್ಕೆ ಹೋಹರು[ಗು]ಬ್ಬಿಗೋಣ ವಾಸುದೇವ
ಮೂರ್ತ್ತಿಯ |
38 . . . . ಕ್ಕೆ ಹೋಹರು ಬಾನ್ಪ ಒಡೆಯರ ಸುಹಸ್ತದ ಒಪ್ಪ ಶ್ರೀ ತ್ರಿಯಂಬಕ ಅಉರ
ಜ- |
39 [ನನಿ]ಗಳು ಹಂನೆರಡು ಮಂದಿ ಯಿಬ್ಬರು ಹೊರಹಿನ ಹೆಗ್ಗಡೆಯರು ಅಯಿವತ್ತಯೆರಡು |
40 ಮಂದಿ ಜಗತ್ತಿನವರ ಸುಹಸ್ತದ ಒಪ್ಪ [ಗ]ಬ್ಬಿಗೋಣ ಶ್ರೀ ವಾಸುದೇವರು
ದಾನಪಾಲನಯೋ- |
41 [ರ್ಮ]ಧ್ಯೇ ದಾನಾಛ್ರೇಯೋನುಪಾಲನಂ [|*] ದಾನಾಸ್ವರ್ಗಮವಾಪ್ನೋತಿ
ಪಾಲನಾದಚ್ಚುತಂ ಪದಂ [||*] ಸ್ವದತ್ತಾ- |
42 ೦ ಪರದತ್ತಾಂ ವಾ ಯೋ ಹರೇತು ವಸುಂಧರಾ [|*] ಶಷ್ಟಿವರುಷ ಸಹಸ್ರಾಣಿ
ವಿಷ್ಟಾಯಾಂ ಜಾಯತೇ |
43 ಕ್ರಿಮಿ [||*] ಶುಭಮಸ್ತು ಮಂಗಳ ಮಹಾ ಶ್ರೀ ಶ್ರೀ ಶ್ರೀ |
|
No. 136
(A. R. No. 595 of 1929-30)
HANDĀḌI, UDIPI TALUK, SOUTH KANARA DISTRICT
.Slab (No. 3) built into the sluice in a field called ‘Kambaḷa-gadde’
Mallikārjuna, 1458 A.D.
This badly damaged record is dated Śaka 13 . . , Bahudhānya,
Vaiśākha śu., all other details being lost. The cyclic year corresponds
to 1458 A.D.; the tithi in Vaiśākha falls sometime in April-May.
It seems to grant a money a income by the king at the instance
of mahāpradhāna Siddappa-daṇṇāyaka. The details are lost. The record
was written by karaṇika Liṅgarasa.
TEXT
1 ಶ್ರೀಗಣಾಧಿಪತಯೇ ನಮಃ[|*] ನಮ(B)ಸ್ತುಂಗ [ಶಿರಶ್ಚುಂ] . . . . . . . . |
2 ಯಿಲೋಕ್ಯ ನಗರಾರಂಭ ಮೂಲಸ್ತಂಭಾಯ . . . . . . . . . . . . . |
3 ಜಯಾಭ್ಯುದಯ ಶಕವರುಷ ಸಾವಿರದ ಮೂನೂ . . . . . . . . . . |
4 ದ ಬಹುಧಾನ್ಯ ಸಂವತ್ಸರದ ವಯಿಶಾಖ ಶು . . . . . . . . . . . . . . . . . |
5 [ರಾ]ಜಾಧಿರಾಜ ರಾಜಪರಮೇಶ್ವರ ಶ್ರೀವೀರ ಪ್ರತಾಪ ಶ್ರೀಮಲ್ಲಿಕಾ . . . . . |
|
|
\D7
|