|
South
Indian Inscriptions |
|
|
TEXT OF INSCRIPTIONS
6 . . . ಯ ಮಹಾಸಿಂಹಾನಸನದಲ್ಲಿ ಸುಖಥಾ ವಿನೋದದಿಂ ಕುಳ್ಲಿರ್ದ್ದು . . . . .
. . . . . . |
7 ರುಮಪ್ಪ ಶ್ರೀಮಂನ್ಮಹಾಪ್ರಧಾನಂ ಸಿದ್ದಪ್ಪದಂಣಾಯಕ್ಕ . . . . . . . . . . . . |
8 ಡುವ ಕಾಲದಲೂ ಆ ರಾಯರು ದಣಾಯಕರ ನಿರೂಪ[ದಿಂ] . . . . . . . . . . |
9 [ಕೂ]ರ ರಾಜ್ಯವನಾಳುವ ಕಾಲದಲ್ಲಿ ಮಾಡಿದಂಥಾ ಧಂರ್ಮಶಾಸನದ ಪದ್ಧ . .
. . . . |
10 . . ಬ್ರಹ್ಮೂರಿನಲ್ಲಿ ಅರಸುಗಳು ಹಡಿಕೆಯಮಾಡುದು . . ದರೆಗ್ರಾಮ . . . . . |
11 . ಡಿಕೊಂಡು ಮಾಡುವಂಥಾ ಕಟ್ಟಳೆ[ಯ]ನೂ [ಕಿ]ತ್ತು . . . . . . . . . . . . |
12 . . ಹಡಿಕೆಗೆ ಕೂಡಿ ಕೊಳದ ಸಂಬಂಧದಿಂದ ಅರಸುಗಳು ಕಟ್ಟಳೆಯ . . . . .
. . |
13 ಸುಗಳಂಮ್ಮಂಣ ಮಾಂನ್ಯ ಹೊಂನ್ನ ಜವಳಿಯೊಂದು ಪಾಲಿಸಿದು [ಪಡವ] ಬಾಗೆಯ
ಕು . . . . |
14 . ವಾಸದ ಒಳಗೆ ವಿಷ್ಣೂರಂಬಳಿ ತೆಱುವ ಸಿದ್ಧಾಯ ಪಯಿಕದಿಂ ಕುಳವಕಡಿದು
. . . . |
15 . . . . . ಱು ಮೂಡೆ ಒಂದಕಂ ಹದಿಮೂಱು ಹಣ [ಮ]ಠದ ಮರಿಯಾ . .
. . . . . |
16 . . . . . . [ಕೇ]ಱಿಗೆಯಿಪ್ಪತ್ತು ಹೊಂನ್ನು ಯಿಪ್ಪಣವನೂ ಮಾಂನ್ಯವಾಗಿ ಕಾಲಕಾ
. . . . |
17 ಸಿ ಕೊಂಡು ಬಹಂತಾಗಿ ಅರಸುಗಳು ಬರಸಿಕೊಟ್ಟ ಶಿಲಾಶಾಸನ . . . . ಭೂಮಿ
. . . . . |
18 . . . . . . . ನಡಿಸಿಕೊಟ್ಟ ಶಿಲಾಶಾಸನ | ಯಿಂತ್ತೀ ಧಂರ್ಮ ಶಿಲಾಶಾಸನಕ್ಕೆ .
. . . . . . . |
19 . . . . . . ವಾರಣಾಸಿಯಲಿ ಸಾವಿರಕವಿಲೆಯ ದಾನಮಾಡಿದಂಥಾ ಫ[ಲ] . .
. . . . . . |
20 . . . . . . ಆರೊಬ್ಬರು ಯಿಧರ್ಮಶಾಸನಕ್ಕೆ ಅಳುಪಿದಕಿ ವಾರಣಾಸಿಯಲಿ ಸಾ
. . . . . |
21 . ವಧಿಸಿದ ಪಾಪಕ್ಕೆ ಹೋಹರು ಯಿಧರ್ಮಶಾಸನ[ವ]ನು ಪಾಲಿಸಿದವನಿಗೆ
ಅಶ್ವಮೇಧ[ಯಾಗ]ದ ಫಲ |
22 . . ದಕ್ಕೆ ಸಾಕ್ಷಿಗಳು [ಸೂ]ಳಿಗಿರಿ ಸೆ . . . ಮಣಿಗಾರಕೇರಿಯ ಸೂರುಸಮಾ . .
. . . . |
23 . . . . . . ಅಳಿಯ ಸಂಕುಹೆಗ್ಗಡೆ ಬಳಿಯ ಬಿರಂಣ್ಣ ಸೆಟ್ಟಿಯ ಅ . . . |
24 . . . ಸೆಟಿ ಯಿಂತಪ್ಪುದಕ್ಕೆ ಗುರುವಪ್ಪ ಒಡೆಯರು ಶ್ರೀಹಸ್ತದ [ಸುಹ]ಸ್ತದ ಒಪ್ಪ
ಗ್ರಾಮದ ಒಪ್ಪ ಉ . . |
25 . . . . . . . . . . . ಅಧಿವಾಸದ ಒಪ್ಪ |
|
|
\D7
|