|
South
Indian Inscriptions |
|
|
TEXT OF INSCRIPTIONS
TEXT
1 ಶ್ರೀ ಗಣಾಧಿಪತಯೇ ನಮಃ [|*] ಶ್ರೀ ಸರಸ್ವತ್ಯೈ ನಮಃ [|*] ಶ್ರೀ ಗುರುಭ್ಯೋ
..........ನಮಃ [|*] ನಿರ್ವಿಘ್ನಮ – |
2 ಸ್ತು | ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ | ತ್ರಯಿಲೋಕ್ಯ
..........ನಗರಾರಂಭ ಮೂಲಸ್ತ – |
3 ೦ಭಾಯ ಶಂಭವೇ || ಸ್ವಸ್ತಿಶ್ರೀ ಜಯಾಭ್ಯುದಯ ಶಕವರುಷ 1396 ಸಂದು
..........ಯೇಳನೆ – |
4 ಯ ವರ್ತಮಾನ ಜಯಸಂವತ್ಸರದ ಚೈತ್ರ ಶುದ್ಧ 13 ಗುರುವಾರದಲೂ ಶ್ರೀ
..........ಮನ್ಮಹಾರಾಜಾಧಿರಾಜ |
5 ರಾಜಪರಮೇಶ್ವರ ಶ್ರೀ ವೀರಪ್ರತಾಪ ವಿರುಪಾಕ್ಷ ಮಹಾರಾಯರು ವಿಜಯನಗರಿಯ
..........ರಾಜಧಾ – |
6 ನಿಯಲೂ ಸಮಸ್ತವರ್ನ್ನಧರ್ಮಾಶ್ರಯಂಗಳನೂ ಪಾಲಿಸಿ ಸುಖಸಂಕತಾ ವಿನೋದದಿಂ
..........ರಾಜ್ಯೈ – |
7 ಶ್ವರ್ಯವನೂ ಪ್ರತಿಪಾಲಿಸುತ್ತಿಹಕಾಲದಲೂ ಆ ವಿರೂಪಾಕ್ಷ ಮಹಾರಾಯರು
..........ನಿರೂಪದಿ – |
8 [೦ದ ವಿಠ]ರಸವೊಡೆಯರು ಬಾರಕೂರ ರಾಜ್ಯವನಾಳುವ ಕಾಲದಲೂ ಬಾರಕೂರ
..........ಹತ್ತುಕೇರಿಯ |
9 ಹದಿನಾಱು ಮಂದಿ ಸೆಟ್ಟಿಕಾಱರು ಯೆಳುನೂಱಯೆಪ್ಪತ್ತೇಳು ಯೆಳ*ಮೆ [ವೊಳಗಾದ]
..........ನಖರ ಹಂಜಮಾನದ |
10 ಸಮಸ್ತಹಲರು ಮುಂದಿಟ್ಟು ಯೆರಡು [ಪಕ್ಕ . ವಿ]ನ ಬಳಿಯವರೂ ಮೂಡಿಲರೂ
..........ನಿಡುಂಬರರೂ . ಅಱುವರು |
11 . [ಬ]ಲ್ಲಾಳರು ಸಹಿತವಾಗಿ ಕೊಟ . . . . ಯೆಪ್ಪತ್ತೆರಡೆಳಮೆ ವೊಳಗಾದ
..........ಸಮಸ್ತಹಲರು ಸೆಟ್ಟಿಕಾಱರಿಗೆ ಬ – |
12 ರಸಿಕೊಟ್ಟ ಶಿಲಾಶಾಸನದ ಕ್ರಮವೆಂತೆಂದರೆ ನಿಡುಂಬೂರರು [ವೊ]ಡೆಲೂರ
..........ಗಡಿಯಲೂ ಅ . . . . . . |
13 ದಲಿ ಯೆರಡು ಪಕ್ಕದ ಬಳಿಯೂ ನಿಡುಂಬೂರರು . . . . . ಅದ[*ಱ]ಮೇಲೆ
..........ಹತ್ತುಕೇರಿಯೂ ಸಮಸ್ತ ಕ – |
14 ಟ್ಟಳೆಯವರೂ ನಿಡುಂಬೂರರನೂ ವೊಡೆಊರ ಹಲರು ಸೆಟ್ಟಕಾಱರು ಸಂತೈಸಿದರಾಗಿ
..........ಯೀ ಸ – |
15 ಮಸ್ತರೂ ವೊಪ್ಪಿ ಮಾಡಿದ ಶಾಸನ ಪ್ರಮಾಣಿನ ಕಟಳೆಯ ವಿವರ | ವೊಡೆಊರ
..........ಚತುಸ್ಸೀಮೆಯ ವಿ[ವ*]ರ | ಹ – |
16 ರವರಿಯ [ಗೋ]ಳಿಯಿಂ ಪಡುವಲು ಹೊಳೆಯಿಂದಂ ಬಡಗಲು ಬೆಂಗರೆಯಿಂದಂ
..........ಮೂಡಲು ಯೆತ್ತು |
17 [ನಡ]ವಹೆದ್ದಾರಿಯಿಂದಂ ತೆಂಕಲು ಮತ್ತಂ ಅಣಿವೆಯ ಗಡಿ ಗುಡ್ಡುಗಲ್ಲಿಂದಂ
..........ತೆಂಕಲು ಭೂತ - |
|
|
\D7
|