The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

18        ಪಾಂಡ್ಯನ ಜತಿಗಲ್ಲಿಂ ಬಡಗಲು ಯೀ ಗಡಿಯಿಂದಂ ವೊಳಗೆ ಮೂಡಿಲರಿಗೆ
            ನಿಡುಂಬೂರರಿಗೆ

19        [ಅಱು]ವರು ಬಲ್ಲಾಳುಗಳಿಗೆ [ಆವ]ಸೀಮೆ ಸಂಮಂಧವಿಲ್ಲ ಮೇಲೆ ಸಾಲಿಯ
            ಬಳಿತಳಂಕುಳ ಬಳಿ

20        ಅರಿಯಬಳಿ ಯಿ ಮೂಱು ಬಳಿ ಮೂಡಿಲಪ[ಖ]ದ ವೊಳಗೆ ನಿಡುಂಬುರ ಪ[ಖ]ದ
            ವೊಳಗೆ . .

21        ರಾತನ ಬಳಿ[ಹ]೦ಗುಳ ಬಳಿ ಯೀ ಯೆರಡು ಬಳಿ ಸಹ[ವಾ]ಗಿ ಅಯಿದು ಬಳಿಯವರೂ
            ನೆತಿಯಲಿ . .

22        ಕೆಯಕಟ್ಟಿದ ಗಂಡುಮಕ್ಕಳು ಯೀ ವೊಡೆಊರ ಚತುಸ್ಸೀಮೆಯಲಿ ಯಿರಬಾರದು|
            . . . ಯದೊಳಗೆ

23        . . . . . ಕದಯೀ ಮೂರು ಬಳಿಯ[ಉ]ಳವರು ಮನೆಯಕಟ್ಟಿದರೆ | ನಿಡುಂಬುರ
            [ಪ]ಕ್ಕದ ಯೆರಡು[ಬ] –

24        ಳಿ ಮನೆಯಕಟಿದರೆ ನಿಡುಂಬುರ ಪಕ್ಕದ ಯೆರದು ಯೆರಡು ಬಳಿಮನೆಯ ಕಟ್ಟಿದರೆ|
            ಮೂಡಿಲ[ಪ]ಕ್ಕದ [ಮೂ]

25        [ಡಿಲ] ಬಳಿಮನೆಯ ವ . . . . ರು ಯಾಊರ ಗಡಿಯೊಳಗೆ ಬಿಲ್ಲಾಳಿಗೆ ಬಿಟು
            . . . . . . ಬಂಟಗೆ . . . . . . .

26        ಡಿ ಬಿ[ಲ್ಲ]ಗುಡ್ಡೆ ನಿಡುಂಬೂರು ಯೀ ಮೂ[ಱು] ಕೊ . . . . . ತೊಳಗೆ ಬಿಲ್ಲವರು
            ಯೆಲೆಯಂ ಬಿತ್ತಿ . . ಸಲ್ಲದು |

27        ಯೆಲ್ಲ ಯೆಂಬಿಲಿಯೆ ಬೆಳ[ತ]ತಿಗೆಯೂ ಮಾಡಿಸಿಕೊಳದೆ ಜೋಳಸಲ್ಲದು | ಯಿ
            ಶಾಸನ ಪ್ರಮಾಣಂಗೆ [ವೊ] –

28        ಡೆ ಊರ ಅಱವತು ಸೆಟಿಕಾರರೊಳಗೆ . . . . . ಅಯಿದು ಬಳಿಯ [ಜ]ನಹೊಕ್ಕು
            ಬಳಸಿದರೆ ಅ . . .

29        ಬಿದ ಸೆಟ್ಟಿಕಾಱ ಸಾವಿರದಯಿಂನೂಱು ಹೊಂನು ತೆತುಬಹ . . [ಯೆ]ಪ್ಪತ್ತೆರಡಹೊಳಗೆ
            ಆರೊಬ್ಬರು

30        ತಪ್ಪಿ . ಬಳಿಯಹೊಕ್ಕು ಬಳಸಿದರೆ ಅವರ ಹುಯಿಲ ಹತ್ತುಕೇರಿ . . . . . . . ವೊಲೆಯ
            ಮೂಱು . . .

31        ರು ಯಿ ಕಟ್ಟಳೆ ಆಚಂದ್ರಾರ್ಕ್ಕವಾಗಿ ನಡವಂತಾಗಿ ಬಾರಕೂರ ಕತ್ತುಕೇರಿಯ .
            . . . ದಿಕ್ಕಿನ ಬಳಿ

32        ಮೂಡಿಲರು ನಿಡುಂಬುರರು ಆಱುವತ ಬಲ್ಲಾಳುಗಳು [ವೊಡೆ]ಊರ ಹಲರು
            ಸೆಟ್ಟಿಕಾಱರು ಸಹಿತವಾಗಿ

33        ಬರಸಿನಟ್ಟ ಶಿಲಾಶಾಸನ ಯೀ  ಶಾಸನ ಪ್ರಮಾಣಿಗಳಾರು ತಪ್ಪಿದವರು ವರಣಾಸಿಯಲ್ಲಿ
            ಸಾವಿರದ –

34        ಯಿಂನೂರು ಕವಿಲೆಯ ವಧಿಸಿದ ದೋಷಕ್ಕೆ ಹೋಹರು ಯಿ ಶಾಸನ ಪ್ರಮಾಣಿಗೆ
            ಬಾರಕೂರು ಹತ್ತುಕೇರಿ

 

 

>
>