|
South
Indian Inscriptions |
|
|
TEXT OF INSCRIPTIONS
8 ತ್ತೇಳೆಳಮೆ ವೊಳಗಾದ ನಖರಹಂಜಮಾನದ ಸಮ[ಸ್ತ]ಹಲರ ಮುಂದಿಟು ಯೆರಡು
ಪಖ ದಿಕಿನ ಬಳಿಯವರೂ ಮೂ[ಡಿ] – |
9 ಲರು ನಿಡುಂಬುರರು ಅಱುವರು ಬಲ್ಲಾಳುಗಳು ಸಹಿತವಾಗಿ ಕೊಟ್ಟಬಾಳ
ಅಱುವರಿಯ ಪತ್ರಕಟ್ಟಳೆ |
10 . ವೊಳಗಾದ ಸಮಸ್ತಹಲರು ಸೆಟ್ಟಿಕಾಱರಿಗೆ ಬರಸಿಕೊಟ್ಟ ಶಿಲಾಶಾಸನದ
ಕ್ರಮವೆಂತೆಂದರೆ ನಿಡುಂಬೂರ – |
11 ರು ವೊಡೆಊರ ಗಡಿಯಲೂ ಅಗಳ . . ಗದಲಿ ಯೆರಡು ಪಕದ ಬಳಿಉ
ನಿಡುಂಬುರರು ಕೂಡಿಕಟ್ಟಿದು . ರಸ – |
12 ಱಮಲೆ[ಹ] . . . ಯಿ ಸಮಸ್ತ ಕಟಳೆಯವರು ನಿಡುಂಬುರರನು ವೊಡೆಊರ
ಹಲವುಸೆಟ್ಟಿಕಾಱರು |
13 ಸಂತಯಿಸಿದರಾಗಿ ಯಿ ಸಮಸ್ತರೂ ವೊಪ್ಪಿ ಮಾಡಿದ ಶಾಸನ ಪ್ರಮಾಣಿನ ಕಟಳೆಯ
ವಿವರ ವೊಡೆಊರ ಚತು – |
14 ಸ್ಸೀಮೆಯ ವಿವರ ಹರವರಿಯ ಗೋಳಿಯಿಂದಂ ಪಡುವಲು [ಹೊಳೆ]ಯಿಂದಂ
ಬಡಗಲು ಬೆಂಗರೆಯಿಂದಂ |
15 ಮೂಡಲು ಯೆತ್ತುನಡವ ಹೆದಾರಿಯಿಂದಂ ತೆಂಕಲು [ಮ]ತಂ ಅಣುವೆಯ
ಗಡಿಗುಡಗಲಿಂದಂ ತೆಂಕಲು |
16 ಭೂತಪಾಂಡ್ಯನ ಜ[ತಿ]ಕಲಿಂದಂ ಬಡಗಲು ಯೀ ಗಡಿಯಿಂದ ವೊಳಗೆ ಮೂಡಿಲರಿಗೆ
ನಿಡುಂಬುರರಿಗೆ ಅಱುವ – |
17 ರು ಬಲ್ಲಾಳುಗಳಿಗೆ [ತ]ಮ ಸೀಮೆ ಸಂಮಂಧವಿಲ್ಲ ಮೇಲೆ ಸಾಲಿಯಬಳಿ ತಳಂಕುಳ
ಬಳಿ ಆರಿಯ[ಬ]ಳಿ ಯಿ ಮೂಱಬಳಿ ಮೂ – |
18 ಡಿಲಪಖದವೊಳಗೆ ನಿಡುಂಬುರ ಪಖದವೊಳಗೆ [ಕೊ]೦ಡಾತನಬಳಿ ಹಂಗುಳಬಳಿ
ಯಿ ಯೆರಡು ಬಳಿಸಹವಾಗಿ ಆ – |
19 ಯಿದು ಬಳಿಯವರು ನೆತಿಯಲಿ ಬೆಂಗೆರೆಯಕಟದ ಗಂಡುಮಕ[ಳು] ವೊಡೆಊರ
ಚತುಸ್ಸೀಮೆಯಲಿ ಯಿ – |
20 ರಬಾರದು ಅಗಳಿಯಿಂದ ವೊಳಗೆ ಮೂಡಿಲಪಖದ ಮೂಱು ಬಳಿಉಳವರು
[ಮ]ನೆಯ ಕಟಿದ – |
21 ರೆ ನಿಡುಂಬುರಪಖದ ಯೆರಡು ಬಳಿಯವರು ಮನೆಯ ಮೂಱಿ[ವ]ರು ನಿಡುಂಬುರ
[ಪಖದ] ಯೆರಡು |
22 ಬಳಿಮನೆಯಕಟಿದರೆ ಮೂಡಿಲಪಖದ ಮೂಱು ಬಳಿಯವರು ಮನೆಯ ಮೂಱಿವರು
ವೊಡೆಊರ [ಗ] – |
23 ಡಿಯೊಳಗೆ ಮೂಡಿಲರು ನಿಡುಂಬುರರು ಅಱುವರು ಬಲಾಳುಗಳಿಗೆ ಬಿಡುಸಲ್ಲದು
ಅಣಿಕುಡಿಸಲ್ಲದು ಸಾ – |
24 ಲವಕೊಳಸಲದು ಬಾಳಅ[ದಿ] ಅಱುವಾಗುವ ಯಿರಿಸ ಸಲ್ಲದು ಮೂಲವ
ಕೊಡಸಲ್ಲದು ಕುರುವಳ ಕೊಡಸಲ್ಲದು |
|
|
\D7
|