|
South
Indian Inscriptions |
|
|
TEXT OF INSCRIPTIONS
25 ಬಂಟಗೆ ಜೋಳಸಲದು ಯಿ ಶಾಸನ ಪ್ರಮಾಣಿಗೆ ವೊಡೆಊರ ಅಱುವರು
ಸೆಟ್ಟಿಕಾಱರ ವೊಳಗೆ ತಪಿದರೆ |
26 ಅಯಿದು ಬಳಿಯ ಹೊಕ್ಕು ಬಳಸಿ . . . ತಪ್ಪಿದ ಸೆಟ್ಟಿಕಾಱ ಸಾವಿಱರ ಯಿಂನೂಱ
3[2] ಹೊಂನು ತೆತು . |
27 ನಂಮ ಕೋಟಕೆ ಬಹ[ರು] ಯಿಪ್ಪತ್ತಯೆರಡರ ವೊಳಗೆ ಆರೊಬ್ಬರು ತಪ್ಪಿ
ಅಯ್ಯಬಳಿಯ ಹೊಕ್ಕು ಬಳಸಿದ – |
28 ರೆ ಅವರ . . [ಕೆ]ಯ್ಯಲಿ ಹತ್ತುಕೇರಿಗೆ . . . . . ವೊಲೆಯ[ಮು]ಱಿಸ್ಸುವರು . .
. . ಆಚಂದ್ರಾರ್ಕವಾ[ಗಿ] ನ – |
29 [ಡವ]೦ತಾಗಿ ಬಾರಕೂರ ಹತ್ತುಕೇರಿ ಯೆರಡು ಪಖ ದಿಕಿನಬಳಿ ಮೂಡಿಲರು
ನಿಡುಂಬುರರು ಅಱುವರು ಬ – |
30 ಲ್ಲಾಳುಗಳು ವೊಡೆಊರ ಹಲರು ಸೆಟಿಕಾಱರು ಸಹಿತವಾಗಿ ಬರಸಿನಟ್ಟ ಶಿಲಾಶಾಸನ
ಯಿ ಶಾಸನ ಪ್ರ[ಮಾ] – |
31 ಣೆಗೆ ಆ[ರು]ತಪಿದವರು ವಾರಣಾಸಿಯಲಿ ಸಾವಿರದ ಯಿಂನೂಱು ಕವಿಲೆಯ
ವಧಿಸಿದ ದೋಷಕೆ ಹೋಹ – |
32 ರು ಯಿ ಶಾಸನ ಪ್ರಮಾಣಿಗೆ ಬಾರಕೂರ ಹತ್ತು ಕೇರಿ ಹದಿನಾಱುಮಂದಿ
ಸೆಟಿಕಾಱರು ಯೆಳುನೂಱ ಯೆ – |
33 ಪ್ಪತ್ತೆಳಮೆ ವೊಳಗಾದ ನಖರಹಂಜಮಾನದ ಸಮಸ್ತಹಲರ ವೊಪ್ಪ ಶ್ರೀ
ನಾರಾಯಣದೇವರು ಆ ಊ – |
34 ರೊಳಗೆಯೆಱ . . . ಗೆ ಹತ್ತಕ್ಕೆ ಯೆರಡರ ಉಪಚಾರವನು ಅಱುವರು ಸೆಟಿಕಾಱರಿಗೆ
ಕೊ – |
35 ಟ್ಟು . . . . ವರು ಆರುವಾರಕ್ಕೆ ಹತ್ತಕೆ[ಯೆಱ]ಡ ಕೊಟ್ಟು ಬಾಳುವರು ಕೊಡದೆ
ಯಿದ್ದರೆ ಹುಟ್ಟುಕೆಟ್ಟು ನ – |
36 . . ಸವ[ಡ್ಡಿ] ಅಂತರ ಆರುವಾರ ಯೀ ಊರೊಳಗೆ ಸಲ್ಲದು ಮೂಡಿಲರ ವೊಪ್ಪ
ಸಿದ್ದಾ – |
37 . . ರರ ವೊಪ್ಪ ಅಱುವರು ಸೆಟ್ಟಕಾಱರ ವೊಪ್ಪ ಎಪ್ಪತ್ತೆರಡು ಹಲರವೊಪ್ಪ |
38 ಶ್ರೀ ವಿನಾಯಕದೇವರು | ತು[ಗು]ಮಾದೇವಿ | ವೀರಭದ್ರ ದೇವರು | [ಯಿಂ ತಪ್ಪದ]
ಕೆ ಸಾಕ್ಷಿ |
39 [ನಾ]ರಾಯಣ ದೇವರು | ಅಱುವರು ಬಲಾಳುಗಳ ವೊಪ್ಪ | ಯೆರಡು ಪಖದಿಕಿನ
ಬಳಿಹೊ . . |
40 . . . ದೆ ಸಮಸ್ತರ ವೊಪ್ಪ ಹರಿಯಪ್ಪ ಸೇನಬೋವನ ಬರಹ ಸುಭಮಸ್ತು ಮಂಗಳ
ಮಹಾ – |
41 ಶ್ರೀ ಶ್ರೀ ಶ್ರೀ
|
|
\D7
|