|
South
Indian Inscriptions |
|
|
TEXT OF INSCRIPTIONS
No. 148
(A. R. No. 528 of 1929-30)
ULLĀḶA, MANGALORE TALUK, SOUTH KANARA DISTRICT
Slab set up in front of the dilapidated Hanumān temple in the old fort
Virūpāksha, 1474 A.D.
This badly damaged record is dated Śaka 1396, Jaya, Siṁha 15,
Sunday corresponding to 1474 A.D., August 14.
It seems to registers a gift of land (?) by the haṁjamāna under
certain conditions. It states that Viṭharasa-oḍeya was governing Maṅgalūru-
Bārakūru-rājya under orders of mahā-pradhāna Siṁgaṇṇa-daṇāyaka.
TEXT
1 ಶುಭಮಸ್ತು [|*] ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ [|*] ತ್ರೈಲೋಕ್ಯ
............ನಗರಾ – |
2 ರಂಭ ಮೂಲಸ್ತಂಭಾಯ ಸಂಭವೇ | ಸ್ವಸ್ತಿಶ್ರೀ ವಿಜಯಾಭ್ಯುದಯ ಸಖವರು – |
3 ಸ 1396 ನೆಯ ವರ್ತಮಾನ [ಜ]ಯ ಸಂವತ್ಸರದ ಸಿಂಹಮಾಸ[15]ನೆಯ
............ಆದಿವಾ – |
4 ರದಲು ಶ್ರೀಮನ್ಮಹಾ . . . . . . . . . . . . ವೀರಪ್ರತಾಪ ಪ್ರಹುಢ |
5 ಶ್ರೀವಿರೂಪಾಕ್ಷ ಮಹಾರಾ . . . . . . . . . ಸ್ತಿರ ಸಿಂಹಾಸನಾರೂಢ – |
6 ರಾಗಿ ಚಿತ್ತೈಸುತಿರಲು . . . . . . . . . ಮಹಾಪ್ರಧಾನ ಸಿಂಗಣ್ನದಣ್ನೌಯ್ಕ |
7 ಒಡೆಯರು . . . . . . . . ತಿರಲು [ಅ*]ವರ ನಿರೂಪದಿಂದ |
8 [ವಿ]ಠರಸ ಒಡೆಯರು ಮಂಗಲೂರು ಬಾರಕೂರು ರಾಜ್ಯವನು ಪ್ರತಿಪಾಲಿಸುತ್ತ
............ವಿರುವ |
9 ಕಾಲದಲಿ ಬೊಂ . . . . . . . . ಕೊಠಾರದಿಂದ ಬ[ಡ]ಗ ಕೂಡಿಯಿಂದ ತೆಂ |
10 ಕಲಿಹ ಹಂಜಮಾನದ . . . . . . . . ಶಾಸನದಕ್ರಮವೆಂ . . . . . . . . . . . |
11 ಸುಂಕ ಆಚಾರ ಉಪ[ಹಾರ] . . . . ನೂನವನು |
12 . . . . ಸೀಮೆ . . . . . . . ದೋ – |
13 ಣಿಗ[ಳ]ನು . . . . . ಬಿಟ್ಟಿಯ ಹಿಡಿಯ ಸಲ್ಲದು ನವಗೆ ನಿಂಮೊಳಗನ್ಯಾಯ |
14 ವಮಾಡಿದ . . . . . . . ಅಂಗಡಿ . . . ಹಂಜಮಾನದ . . . ವರು |
15 ಸ[ಹಿ]ತಾಗಿಮಾಗಿ . . . . . . ಬಾಳಿಬಹರು ಆಚಂ – |
16 ದ್ರಾರ್ಕ್ಕಸ್ತಿರವಾಗಿ ನಿಂಮ ಸಂತಾನ ಸಂತಾನ ಪರಂಪರೆಯಾಗಿ ಬಾಳ[ಬಹ]ರಿ .
............. . . . . . ಬ |
|
|
\D7
|