|
South
Indian Inscriptions |
|
|
TEXT OF INSCRIPTIONS
17 ರಸಿ ಕೊಟ್ಟ ಸಿಲಾಶಾಸನದ ಪ್ರಮಾನ . . . . . . . ದ ಮನುಷ್ಯರು . . . . |
18 [ದ]ನೂ ಬಿಟ್ಟಿಯ ಹಿಡಿಯಸಲ್ಲದು . . . ಕೋಟೆಯಿಂದ ತೆಂಕಳಸೀಮೆ . ಬಾ – |
19 . . ಳ ಹಂಜಮಾನದವರಿಗೆ . . ದಲು . . . . ನಂಮ ಮನುಶ್ಯರು . ಸಚ್ಚರಿತ
. |
20 . . ಗೆಯ ಸಲ್ಲದು ಮುಟ್ಟುಗೊಳ ಹಿಡಿಯಸಲ್ಲದು [ನು]ಡಿಯ ಕಟ್ಟ ಸಲ್ಲದು
ಹಂಜಮ – |
21 ನದವರು ಕರಯಿಸಿ ವಿಚಾ[ರ*] ಮುಂತಾಗಿ ಆದಡೆ ಯಿಕಿಸಿ . . . . . . ದತಿಗ
. . |
22 ಆ ಗತಿವಮಾಡಿ ದುರಾಗತದಲಿ . . ಉಸಿತದಲಿ ಬಾಳಿಸಿ ಒಹೆಉ ಯೆಂದು ಬ |
23 ರಸಿ ಕೊಟ್ಟ ಶಿಲಾಶಾಸನ ಯಿದ ಆರು ತಪ್ಪಬಾರದು ತಪ್ಪಿದವರು [ತ]೦ಮದೈವ
ಗು[ರು] – |
24 ವಿಗೆ ತಪ್ಪಿದವರು ಯಿದಕ್ಕೆ ತಪ್ಪಿದವರು[ತಂ]ಮ ತಾಯಿತಂದೆಗೆ ತಪ್ಪಿದವರು ಯಿ |
25 ಶಾಸನದ ವಕಣಿಗೆ ಆರು ಒಬ್ಬರು ತಪ್ಪಿದವ[ರು] ವಾರಣಾಸಿಯದಲಿ ಸಾವಿರ
ಕಪಿಲೆಯ |
26 ಕೊಂದ ಪಾಪಕ್ಕೆ ಹೋಹರು ಯಿ ಶಾಸನ[ದ] ವಕ್ಕಣೆ ಆರೊಬ್ಬರು ಪಾಲಿಸಿದವರು
ವಾರ – |
27 ಣಾಸಿಯಲಿ ಸಾವಿರ ಕಪಿಲೆಯ ದಾನವ ಮಾಡಿದ ಪುಣ್ಯ[ವ]ನೈದುವರು ಸುಭಮಸ್ತು |
28 ದಾನಪಾಲನಯೋರ್ಮಧ್ಯೇ ದಾನಾಛ್ರೇಯೋನು ಪಾಲನಂ[|*] ದಾನಾಶ್ವರ್ಗ್ಗ
ಮವಾಪ್ನೋತಿ ದಾನಾ |
29 ದಚ್ಚುತಂಪದಂ | ಸ್ವದತ್ತಾಂ ಪರದತ್ತಾ ಯೋ ಹರೇತಿ ವಸುಂಧರೆ ಸಷ್ಟಿರ್ವರುಷ
ಶ[ಹ*]ಸ್ರಾ |
30 ಣಿ ವಿಷ್ಟಾಯಾಂ ಜಾಯತೇ ಕ್ರಿಮಿ || ಸುಭಮಸ್ತು || ಶ್ರೀ ಶ್ರೀ ಶ್ರೀ |
|
No. 149
(A. R. No. 361 of 1930-31)
KANYĀNA, COONDAPOOR TALUK, SOUTH KANARA DITRICT
Slab set up in a field called dēvasva
Virūpāksha, 1476 A.D.
This badly damaged record is dated Śaka 1398, Du[rmukha],
Bhādrapada śu. 2, Wednesday corresponding to 1476 A.D., August 21.
It seems to register certain gifts for woship and offerings in the
temple of Mahādēva Basarūru (?) by mahāpradhāna Viṭharasa-oḍeya
who was governing Bārakūru-rājya. All other details are lost.
|
\D7
|