|
South
Indian Inscriptions |
|
|
TEXT OF INSCRIPTIONS
TEXT
1 ಶ್ರೀ ಗಣಾಧಿಪತಯೇ ನಮಃ ಶ್ರೀ ಸರಸ್ವತ್ಯಯೇ ನಮಃ ಶ್ರೀ ಗುರುಭ್ಯೋ ನಮಃ
..........ನಿರ್ವಿಘ್ನಮಸ್ತು |
2 [ನಮ]ಸ್ತುಂಗ ಶಿರಸ್ಚುಂಬಿ ಚಂದ್ರಚಾಮರ ಚಾರವೇ ತ್ರಯಿಲೋಕ್ಯ ನಗರಾರಂ – |
3 ಭ ಮೂಲಸ್ತಂಭಾಯ ಸಂಭವೇ | ಸ್ವಸ್ತಿಶ್ರೀ ಜಯಾಭ್ಯುದಯ ಶಕವರುಸ 1398
..........ನೆಯ ವರ್ತ್ತ – |
4 ಮಾನದು . . . ಸಂವತ್ಸರದ ಭಾದ್ರಪದ ಶುದ್ಧ 2 ಬುಧವಾರದಲು ಶ್ರೀ
..........ಮನ್ಮಹಾರಾಜಾ – |
5 ಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ವಿರೂಪಾಕ್ಷರಾಯಮಹಾರಾಯರು
..........ವಿಜಯ – |
6 ನ[ಗ] . . ಸಿಹಾಸನದಲು ಸುಕಸಂಕಥಾವಿರೋದದಿಂ ಸಕಳವರ್ನ್ನಾಶ್ರಮಂಗಳನು
..........ಪ್ರ - |
7 ತಿ ಪಾಲಿಸುತಿಹ ಕಾಲದಲು ಆ ವಿಠರಸ ಒಡೆಯರು ಬಾರ – |
8 ಕೂರ ರಾಜ್ಯವನು ಪ್ರತಿಪಾಲಿಸುತ್ತಿಹ ಕಾಲದಲು ಆ ವಿಠರಸ ಒಡೆಯರು ಬಸು
........... . . . . . . |
9 ಶ್ರೀ ಮಹಾದೇವರಿಗೆ ಮಾಡಿದ ಧಂರ್ಮ್ಮಕ್ರ . . . . ಕೊಟ್ಟ ಶಿಲಾ . . . . |
10 . ವೆಂತೆಂದರೆ ಆ ವಿಠರಸ ಒಡೆಯರು [ಪ] . . ಕೇರಿಯ . . ಶ್ವರದ ಶ್ರೀ
..........ಮಹಾದೇವರಿಗೆ . . . . . . . . |
11 . ದು ಮೂವತ್ತು ದಿನದ ಪಾಜೆ ನಯಿವೇದ್ಯ . . . . . . . . . . . |
12 . . ಕ್ಕೆ ನಡವಂತ . . . . . . . . . . |
13 [ಪ]ಡುವಕೇರಿ . . . . . . . . . |
14 ಯಲೂ ಮು . . . . . . . .1 |
|
.No. 150
(A. R. No. 272 of 1931-32)
HOSĀḶA, UDIPI TALUK, SOUTH KANARA DISTRICT
Slab lying in the Jōgi-maṇḍapa at Chauḷikēri
..Virūpāksha, 1477 A.D.
This record is dated Śaka 1399 (Śaka 1400 current), Hēvaḷaṁbi,
Chaitra śu. 1, (Sunday), corresponding to 1477 A.D., March 16.
It registers a gift of money (and paddy ?) to the temple of
Bhairavadēva built by Ayivara [Kōṭinātha] - seṭṭi, son-in-law of Bīraṇa-
seṭṭi in the maṭha of Anupamanātha-voḍeya, for offerings and burning
a perpetual lamp therein, by three seṭṭis whose names, however, are
not clear. It states that Paṇḍarudēva-oḍeya, son of [Vithappa]-Voḍeya,
was governing Bārakūru-rājya under the orders of Siṅgaṇa-daṇāyaka
who is stated to have been governing the country at the instance of
the king.
________________________________________________________________
1 The rest of the record is completely damaged
|
\D7
|