|
South
Indian Inscriptions |
|
|
TEXT OF INSCRIPTIONS
TEXT
1 ಶ್ರೀಗಣಾಧಿಪತಯೇಂ ನಮಃ ಶ್ರೀ ಸರಸ್ವತ್ಯಾಯೇಂ ನಮಃ ಶ್ರೀ ಗುರುಭ್ಯೋಂ ನಮಃ |
2 ನಿರ್ವಿಘ್ನಮಸ್ತು [|*] ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ
............ತ್ರಯಿಲೋಕ್ಯ ನಗರಾ – |
3 ರಂಭ ಮೂಲಸ್ತಂಭಾಯ ಶಂಭವೇ | ಸ್ವಸ್ತಿಶ್ರೀ ಜಯಾಭ್ಯುದಯ ಶಕವರುಷ
1399 [ಸಂದು] |
4 ಸಾವಿರದ ನಾನೂಱನೆಯ ವರ್ತಮಾನ ಹೇವಳಂಬಿ ಸಂವತ್ಸರದ ಚಯಿತ್ರ ಸು
................1|| [ಆ] ಶ್ರೀಮನ್ಮಹಾ – |
5 ರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ [ವಿರು]ಪಾಕ್ಷ ಮಹಾರಾಯರು
............ವಿಜಯನಗ – |
6 ರಿಯ ರಾಜಧಾನಿಯಲು ಸಮಸ್ತ ವರ್ನ್ನ ಧರ್ಮ್ಮಾಶ್ರಮಂಗಳನೂ ಪ್ರತಿಪಾಲಿಸುತ್ತ
............ಸುಖಸಂಕಥಾ [ವಿನೋ]- |
7 ದದಿಂದಿರುತ್ತಿಹಲ್ಲಿ ಆ ಮಹಾರಾಯರು ನಿರೂಪದಿಂದ ಸಿ[೦]ಗಣದ[ಯ]ಕರ
............ರಾಜ್ಯ[ವನಾ]- |
8 ಳುವ ಕಾಲದಲಿ ಅ ವಿರೂಪಾಕ್ಷಮಹಾರಾಯರ ಸಿಂಗಣದಣಾ[ಯ*]ಕರ ನಿರೂಪದಿಂದ
............[ವಿಠಪ್ಪ] |
9 ಒಡೆಯರ ಕುಮಾರ ಪಂಡರಿದೇವ ಒಡೆಯರೂ ಬಾರಕೂರು ರಾಜ್ಯವನಾಳುವ
............ಕಾಲದಲಿ ಚೌಳಿಯಕೇ[ರಿ] – |
10 ಕೆಲ್ಲಂಗೆರೆಯ ಯೀಶಾನ್ಯದ ದಿಕಿನಲು ಅಯಿವರು ಹಲರು ಮುಂದಿಟ್ಟು ಅನುಪಮ – |
11 ನಾಥ ವೊಡೆಯರ ಮಠದ ಚತುಸೀಮೆಯೊಳಗೆ ಲೆ . . . . ಮುಸೆಟ್ಟಿ ಯ |
12 . . . ಅಱುವರ [ಬೀ]ರಣಸೆಟ್ಟಿಯ ಅಳಿಯ ಅಯಿವರ[ಕೋಟಿನಾಥ] ಸೆ – |
13 ಟ್ಟಿಯರು ತಾವುಕಟ್ಟಿಸಿದ ಭಯಿರವದೇವರ ದೇವಾಲ್ಯಕ್ಕೆ ಅ ಭಯಿರವದೇವರಿ |
14 ಗೆ ಅಮ್ರುತಪಡಿ ನಂದಾದೀಪ್ತಿಗೆ ಬಿಟ್ಟ ಬಾಳೆಯ ಅಕ್ಕಿಯ ವಿವರ ಅಯಿವರ . .
............. . . . |
15 . . . . ೦ಮಳಮಗ ಅಯಿವರ . . ಸೆಟಿ ಆತನ ಕಿಱಿಯ . . ಮಗಳು ಗಣಸೆಟ್ಟಿ |
16 ಅತನ ಕಿಱಿಯ ತಾಯಮಗ . . ಸೆಟ್ಟಿಯ ಮೂವರು . . . . . |
17 . ವ ಕಾಟಿ ಗ 100 ಅಕ್ಷರದಲು ನೂಱು ಹೊಂನು ಯೀ ಹೊಂನಿ . . . . [ಒಡಿ]
............ಪ್ರತಿ ವ 1 ಕ್ಕಂ . . . . . |
18 . . . . ಮೂಡೆ ಅಕ್ಕಿಯ [ಮಾನಂ] . . ಮೂಲದ . . . . . . . . . . . |
19 . . . . ಯಲೂ ತಿಂಗಳಿಂಗೆ ಹದಿನೆಂಟು . . . . . . . . . . . . . |
20 . . . . . . . . . . . . . . . . . . |
21 . . . . . . . . . . . . . . . . . . |
|
|
\D7
|