|
South
Indian Inscriptions |
|
|
TEXT OF INSCRIPTIONS
No. 151
(A. R. No. 250 of 1931-32)
HĀNĒHAḶḶI (same as Mūḍakēri), UDIPI TALUK,
SOUTH KANARA DISTRICT
Slab lying near the image of Gaṇēśa in the first enclosure of the
Sōmanātha temple
Virūpāksha, 1486 A.D.
This is dated Śaka 140[7] (expired), Parābhava, Kārttika śu. 1,
(Saturday), corresponding to 1486 A.D., October 28.
It registers a grant of income from taxes like the salt tax,
sāladere etc., to the god Mūrukēriya Sōmanāthadēva by Virupāksha-
oḍeya. The record is damaged.
TEXT
1 ಶ್ರೀ ಗಣಾಧಿಪತಯೇ ನಮಃ | ನಿರ್ವಿಘ್ನಮಸ್ತು [|*] ನಮಸ್ತುಂಗ - |
2 ಶಿರಶ್ಚುಂಬಿ ಚಂದ್ರಚಾಮರ ಚಾರವೇ ತ್ರೈಲೋಕ್ಯ ನಗರಾರಂಭ ಮು – |
3 ಲಸ್ತಂಭಾಯ ಸಂಭವೇ || ಸ್ವಸ್ತಿಶ್ರೀ ಜಯಾದ್ಭುದಯ ಶಾಲಿವಾಹನ ಶಕ – |
4 ವರುಷ 140[7] ಸಂದು ವರ್ತಮಾನ [ಪಾ]ರಾಭವ ಸಂವತ್ಸರದ ಕಾರ್ತಿಕ ಶು1
............[ಸಾ]ಉ ಶ್ರೀಮ- |
5 ದ್ರಾಜಾಧಿರಾಜ ಪರಮೇಶ್ವರ ಶ್ರೀ ವೀರಪ್ರತಾಪ ವಿರುಪಾಕ್ಷ ರಾಯರು ವಿಜ – |
6 ಯನಾಗರಿಯ ಸಿಂಹಾ[ಸನ*]ದಲು ಕುಳಿತು ರಾಜ್ಯವನು ಪಾಲಿಸುವ[ಲಿ] ಅವರ
............ನಿರೂಪದಿಂದ |
7 . . . . . . . . ವಿರೂಪಾಕ್ಷ ಒಡೆಯರು ಮೂಱುಕೇ[ರಿ]ಯ ಶ್ರೀ ಸೋಮನಾಥ ದೇವ- |
8 ರಿಗೆ . . . . . . . . ಉಪ್ಪಿನ [ಆಕರ] – |
9 ದ ಸಾಲದೆಱೆ ನಿರುವದಾಯ ಸುಂಕವನು ಧಾರೆಯನೆಱದು ಕೊಟೆಉ ಯಿ [ದಾ]- |
10 ನ ಯಾ[ಸೂರ್ಯ] ಚಂದ್ರಾರ್ಕಸ್ಥಾಯಿಯಾಗಿ ಮೂಱುಕೇರಿಯ ಹಲರು ಪಾರುಪ[ತ್ಯ] |
11 . . . . . . . . . . . . . . . . . . . . |
12 ಗಳಪಿದ . . . . . . . . . . . . . . . . . . |
|
No. 152
(A. R. No. 278 of 1931-32)
HOSĀḶA, UDIPI TALUK, SOUTH KANARA DISTRICT
Slab in the house of Subbarāya Bhaṭṭa near the Vināyaka temple
Virūpāksha, 1494 A.D.
This record registers gifts of lands after purchase and income
from land-taxes, for the chhatra (feeding house) of the maṭha attached
|
\D7
|