|
South
Indian Inscriptions |
|
|
TEXT OF INSCRIPTIONS
to the temple of Vināyakadēva of Kellaṁgere at Chauḷiyakēri by
Mābaḷa-seṭṭi, on the occasion of a lunar ecplise, when Paṇḍaridēva-
voḍeya was governing Bārakūru-rājya under the command of the
king and Singaṇa-daṇāyaka.
It is dated Śaka 1416 (1417 current), Ānanda, Kārttika śu. 1,
Sunday. The details given are irregular, the tithi corresponding to 1494
A.D., October 30 when the weekday was Thursday. In the next year
i.e., Śaka 1417, Rākshasa, the tithi fell on Sunday, f.d.t. .25, October 18,
1495 A.D. No lunar eclipse occurred in this year before the month of
Kārttika. But there was a solar eclipse in this year Ānanda (1494 A.D.)
on Monday, September 15.
TEXT
1 ಶ್ರೀ ಗಣಾಧಿಪತಯೇಂ ನಮಃ ಶ್ರೀ ಸರಸ್ವತ್ಯೇಂ ನಮ[B] ಶ್ರೀ ಗುರುಭ್ಯೋಂ ನಮಃ
...........ನಿರ್ವಿಘ್ನಮಸ್ತು [|*] ನಮ – |
2 ಸ್ತುಂಗ ಶಿರಸ್ತುಂಬಿ ಚಂದ್ರಚಾಮರ ಚಾರವೇ ತ್ರಯಿಲೋಕ್ಯ ನಗರಾರಂಭ
...........ಮೂಲಸ್ತಂಭಾಯ ಶಂಭವೇ [||*] ಸ್ವಸ್ತಿಶ್ರೀ ಜಯಾಭ್ಯುದಯ ಶ – |
3 ಕವರುಶ 1416 ಸಂದು ಹದಿನೇಳನೆಯವರ್ತಮಾನ ಆನಂದಸಂವಚ್ಛರದ
...........ಕಾರ್ತಿಕ ಶುದ್ಧ ಪಾಡ್ಯ ಆದಿವಾರದಲೂ ಶ್ರೀ ಮ[೦] – |
4 ಮಹಾರಾಜಾಧಿರಾಜ ಪರಮೇಶ್ವರ ಶ್ರೀವೀರ ಪ್ರತಾಪ ವಿರೂಪಾಕ್ಷ ಮಹಾರಾಯರು
...........ವಿಜಯನಗರಿಯ ರಾಜಧಾನಿಯಲು |
5 ಸುಖಸಂಕಥಾ ವಿನೋದದಿಂದ ಸಮಸ್ತವಂರ್ನ್ನ ಧರ್ಮಾಶ್ರಮಂಗಳನೂ
...........ಪ್ರತಿಪಾಲಿಸುತ್ತಲೂ ಅ ವಿ – |
6 ರೂಪಾಕ್ಷ ಮಹಾರಾಯರು ಸಿಂಗಂದಣಾಯಕರ ನಿರೂಪದಿಂದ ಪಂಡರಿದೇವ
...........ವೊಡೆಯರು ಬಾರಕೂರ ರಾಜ್ಯವನಾಳುವ ಕಾ – |
7 ಲದಲೂ ಚೌಳಿಯಕೇರಿಯ ಕೆಲ್ಲಂಗೆಱಿಯ ವಿನಾಯಕ ದೇವರ ಸಂನಿಧಿಯಲ್ಲಿ
...........ಬೆಂಮಂಣ ಭಂಡಾರಿಯರ ಮಗ ಚೌಳಿಯಕೇರಿ – |
8 ಯ [ಬಱ್ಕಾ]ಱನ ಬಳಿಯ ಮಬಳಸೆಟ್ಟಿಯರೂ ಸೊಮೋಪರಾಗ ಪುಂಣ್ಯಕಾಲದಲಿ
...........ಧಾರಾಪೂರ್ವ್ವಕವಾಗಿ ಧಾರೆಯ ನೆಱದು ಮಾಡಿದ |
9 ಮಠದ ಛತ್ರದ ಶಿಲಾಶಾಸನದ ಕ್ರಮವೆಂತೆಂದರೆ ಹಂದೆಟೆನವೊಳಗೆ ಬೆಂಗರೆಯ
...........ಬಾಚಣಬಾಸುರಿ ಊರಾಳ – |
10 ರಮಗ ಸಂಕರ ಬಾಸುರಿಯ ಕಯ್ಯ ಮಾಬಣ ಸೆಟ್ಟಿಯರು ಮೂಲವಕೊಂಡ ಬಾಳಿನ
...........ವಿವರ ಮನೆಯ |
11 ಬಾಗಿಲ ಬಾಳಿನ ಚತುಸೀಮೆಯ ವಿವರ ಮೂಡಲು ವಿಠಣ ಬಾಸುರಿಯ
...........ಗಡಿಯಿಂದಂ ಪಡುವಲು |
12 ತೆಂಕಲು ಊರಾಳರ ತ[೦]ಮ ಗಡಿಯಿಂದಂ ಬಡಗಲು ಪಡುವಲು ವಿಠಣಬಾಸುರಿಯ
...........ಗಡಿಯಿಂದಂ |
|
|
\D7
|