The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

13        ಮೂಡಲು ಬಡಗಲು ವಿಠಣ ಬಾಸುರಿಯಗಡಿಯಿಂದಂ ತೆಂಕಲು ಯಿಂತೀ
            ಚತುಸೀಮೆಯ ವೊಳಗೆ ಬಿ –

14        ತ್ತುವ ಭೂಮಿಹಾನೆ 37 ಗದ್ದೆ ಮತ್ತಂ ತೆಂಕಲು ಮೂಡಲು ಬಾಚಣ ಬಾಸುರಿಯ
            ಗಡಿಯಿಂದಂ ಪಡುವಲು

15        ತೆಂಕಲು ಬ್ರಹ್ಮಸ್ವದ ಗಡಿಯಿಂದಂ ಬಡಗಲು ಪಡುವಲು ಬೆಟ್ಟೆಯಿಂದಂ ಮೂಡಲು
            ಬಡಗಲು ಊರಾಳರ ಗ –

16        ಡಿಯಿಂದಂ ತೆಂಕಲು ಯೀಂತೀ ಚತುಸ್ಸೀಮೆ ಯಿದರ ವೊಳಗೆ ಬಿತ್ತುವ ಭೂಮಿ ಹಾನೆ
            32 ಗದ್ದೆ ಯೀ ಯೆ –

17        ರಡು ಠೀಊಕೂಡಿ ಮುಡೆ 1|| [6]ಗದೆ ಯೀ ತೆಳವಿಗೆ ಬಂದಕೆಱೆ ವೊಂದು s
            ಸಹಿತಊ ಬಾಳಿಗೆ ಗೇಣಿ ಪ್ರತಿವರುಷ

18        1 ಕ್ಕಂ ತೆಱುಸಹವಾಗಿ ಅಕ್ಕಿ ಮುಡಿ [1]6|| ಮತ್ತಂ ಅಯಿರೋಡಿಯ ವೊಳಗೆ
            ಅಲಸೆಯ ಬೆಟ್ಟಿನಲೂ ಗೋ[ವೆ]ಯ

19        ಮಾದಣಹೆಬಾರನ . . . ದುಗವೀರಣ ಹೆಬಾರನ ಮೂಲ ಮಲಣ ಸೆಟಿಯರ
            ಅರುವೊಕ ಮೂಲಾದಿಯ

20        ಬಾಳಿನ ಚತುಸೀಮೆಯ ವಿವರ ಮೂಡಲು [ಹ]ಕ್ಕ . ದಂ ಪಡುವಲು ತೆಂಕಲು
            ಕೆಱೆಯ ಗಡಿಯಿಂದಂ ತಂಮ ಗ –

21        ಡಿಯಿಂದಂ ನಾರಾಯಣ ಹೆಬ್ಬಾರನ ಗಡಿಯಿಂದಂ ಬಡಗಲು ಪಡುವಲು ಅರಿಯರ
            ಸೋಮದೇವನ ಗಡಿಯಿಂ –

22        ದಂ ಮುಡಲು ಬಡಗಲು ನಾರಾಯಣ ಹೆಬ್ಬಾರನ ಮಕ್ಕಳ ಗಡಿಯಿಂದಂ ತೆಂಕಲು
            ಯಿಂತೀ ನಾಲ್ಕು ಗಡಿಯಿಂದ

23        ವೊಳಗೆ ಬಿತ್ತುವ ಭೂಮಿ [ನಾಘಂ]ಡುಗದಲು ಮುಡಿ 6|| ಗದ್ದೆಯಿಂ [ಕುಗ್ಗಿ]ದಗದೆ
            ಮೂವತ್ತ ಅಯಿದು ಹಾನೆ ಸಹ . .

24        ಯಾಬಾಳ ಅರುವಾರ ಮೂಲಾದಿಯಾ[ಗಿ]ರ್ದ್ದು [ಬಿಟ್ಟ] ಗ 400 ಅಕ್ಷಾರದಲು
            ನಾನೂಱು . . . . . . ಗೇಣಿ

25        . ಪ್ರತಿವರುಷ 100 ಅಕ್ಕಿಮುಡಿ 2 ಗ ಮತ್ತಂ ಹ[ರಿ]ಬೆಟಿನ ವೊಳಗೆ ನಾರಣ
            ಬಾಸುರಿಯ ಮಗ ಸಂಕರ ಬಾಸುರಿ –

26        ಯ ಮೂಲ ಮಾಚಣಸೆಟಿಯರ ಅರುವಾರ ಮೂಲಾದಿಯ ಬಾಳಿನ ಚತುಸ್ಸೀಮೆಯ
            ವಿವರ ಮೂಡಲು ಕರ್ತ್ತರ  ಹೆ –

27        [ಬಾರ]ಸಂಕರ ಬಾಸುರಿಯ ಗಡಿಯಿಂದಂ ಪಡುವಲು ತೆಂಕಲು ಮೆ[ಲೆ]ಯ ಅಬ್ಬೆಯ
            ಕ್ರುಷ್ಣಬಾಸುರಿಯ ಗಡಿಯಿಂ –

28        ದಂ ಬಡಗಲು ಪಡುವಲು ಕ್ರುಷ್ಣಬಾಸುರಿಯ ಹಂದೆಯ ರಿ . ನ ಅರುವಾರದಗಡಿಯಿಂದಂ
            ಮೂಡಲು [ಬಡ] –

29        ಗಲು ಸಂಕರ ಬಾಸುರಿಯ ಗಡಿಯಿಂದಂ ತೆಂಕಲು ಯೀ ನಾಲ್ಕು ಗಡಿಯಿಂದಂ
            ವೊಳಗೆ ಬಿತ್ತುವ ಭೂಮಿ ಹಾನೆ

 

 

>
>