The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

30        .[6] ಗದ್ದೆ ಗ್ರಾಮಿಣಿ ಕಾ[ರೆಂ]ತರ ಕಯ್ಯಲೂ ಬೆಲೆಯಕೊಟ್ಟು ಕೊಂಡ [ಕಾ]ಹು
            ಮುಡ[5] ಹಾನೆ 13 ಯಿ[ಷ್ಟ]ನೂ ಬಿಡಾ-

31        ರುವಾರುವಾಗಿ . . . . . . . ೦ದಲು ಪರಿವರ್ತ್ತನಕ್ಕೆ ಸಲುವಾ ದೊಡ್ಡವರಹ ಗ
            40 ಯಾ ಬಾಳಮೇಲೆ ಮೂಲಾದಿ-

32        ಯಾಗಿ ಕೊಂಡದು ವರಹ ಗ [1]3 ಉಭಯಂ ವರಹ ಗ 53 ಅಕ್ಷರದಲೂ
            ಅಯಿವತ್ತಮೂಱು ವರಹ ಯೀ [ಬಾ]-

33        ಳ ಮೇಲೆ ನಡವ . ರು ಪ್ರತಿ ವರುಷ 1 ಕಂ ಅಕ್ಕಿ ಮುಡಿ 7|| ಯೀ ತಳದ [ಮೊ]ಳೆ
            ಬಿತ್ತಿಸಿ ಅರಿಯೆತ್ತಿಸಿಕೊಡುವದಕ್ಕಂ ಮೂ-

34        ಲಾದಿಯ ಬರಿಯ ನಡಸಿಕೊಡೋದಕ್ಕಂ [ಅ]೦ಹೊಣ ಬಾಚಣ ಬಾಸುರಿಯ ಮಗ
            ಸಂಕರ ಬಾಸುರಿ ಯೀ ಮೂಲಾದಿಯ

35        ಮುಡಿ ಅಕ್ಕಿ ಮು 11 [ಸಿಕಿ]ದರೆ ಯಿ ಬಾಳನು ಕಾಹನು ಮೂಲವ ಯೆತಿಸಿ ಕೊಡುವ
            ಸಂಕರ ಬಾಸಿರಿ ಗ್ರಾಮಿಣಿ ಕಾಹು-

36        ವರಿಗೆ [ಕರದರ] ನಾಲ್ಕುಹಣವ ತೆತ್ತು ಬಾಳುವದು ಮತ್ತಂ ಯೀ ಬಾಳಮೇಲೂ
            ಕಾಹಿನ ಮೇಲೂ ಕೊಟ್ಟಹೊಂಬಿಗೆ ಯೀ ಮೂವ-

37        ತ್ತು ಹಾನೆ ಗದ್ದೆಯ[ದ]ತ್ತಿ ಅಕ್ಕಿನಿಕ್ಕಿ[ವರಿಗೆ] ಮೆಯಿ[ಸಾ]ಲವಾಗಿ ನಾರಣಬಾಸಿರಿಯ
            ಊರಾಳ ಸಂಕರ ಬಾಸಿರಿ ಕೊಡು-

38        ವ ಅಕ್ಕಿ ಮುಡಿ [2]0 ಅದಕ್ಕೆ ಅದಅಱಿಕೆಯ . . . . ಬಾಚಣ ಬಾಸಿರಿಯ ಮಗ
            ಸಂಕರ ಬಾಸುರಿ ಯೀ ಬಾಳ[ಮೆಚಿ]ಸುವ

39        . . ಅಕ್ಕಿ ಯಿಪ್ಪತ್ತು ಮುಡೆ ಅಕ್ಕಿಯ ತೆತ್ತು ಬಾಳ . . . . ಅಯಿರೋಡಿಯ ಗಾ
            . ೦ದ ಮಾದಣ ಹೆಬಾರನ ದತ್ತದ . .

40        ವಿಠಣಹೆಬಾರನ ಕಯ್ಯ ಅರುವಾರಮೂಲಾದಿಯ ಮಾಡಿಕೊಂಡು ಬಾಳಿ .
            ಅದಹೊಣೆ . ತ್ತದ ಮಾಧವ ಹೆಬ್ಬಾ-

41        ವಿಠಣಹೆಬಾರನ ಕಯ್ಯ ಅರುವಾರಮೂಲಾದಿಯ ಮಾಡಿಕೊಂಡು ಬಾಳಿ .
            ಅದಹೊಣೆ . ತ್ತದ ಮಾಧವ ಹೆಬ್ಬಾ-

42        . . . . . . . ಸಂಕರ ಸೆಟ್ಟಿಯ ಕಯ್ಯ[ಲೂ] ಮಾಚಣ ಸೆಟ್ಟಿಯರು ಬಿಡಾರುವಾರ
            ಮೂ-

43        ಲಾದಿ . . . . ಕೊಂಡಬಾಳಿನ ಚತುಸ್ಸೀಮೆಯ ವಿವರ . . . . . . . . ಗೆಯಿಂದಂ
            ಪಡುವಲು ತೆಂ-

44        ಕಲು ಹೆಗ[ಡೆ]ಯಿಂದಂ ಬಡಗಲು ಪಡುವಲು ಅಯ್ಯಪ್ಪನ ಗಡಿಯಿಂ . . . ಸೆಡ್ಡಿಯ
            ಗಡಿಯಿಂದಂ . . . . .

45        ಯ್ಯನ ಗಡಿಯಿಂ[ದ] ಸಿದ್ಧನಾಥ ದೇವರ ಗಡಿಯಿಂದಂ ಸಂಕರಸೆಟ್ಟಿಯ . .
            ಗಡಿಯಿಂದಂ ಮೂಡಲು . .

46        . .ಗಡಿಯಿಂದಂ . . . . . ಯಿಂತೀ ನಾಲ್ಕು ಗಡಿಯಿಂದ ವೊಳಗೆ ಬಿತ್ತುವ ಭೂಮಿ
            ನಾಘಂಡುಗದಲು ಮು-

 

 

>
>