|
South
Indian Inscriptions |
|
|
TEXT OF INSCRIPTIONS
47 ಡೆ 5 ಯೀ ಅಯಿದು ಮೂಡೆಗದ್ದೆಯ ಬಿಡಾರುವಾರುವಾಗಿ ಬಿಟು ಕಡೆ . . . ದರು
ಬಾರಕೂರ ಪರಿವರ್ತನಕೆ ಸಲುವ . . . |
48 ವಹಗ 50 ಅಕ್ಷರದಲು ಅಯಿವತ್ತು ವರಹ ಯೀವರಹಗೆ ಬಡ್ಡಿ ಪ್ರತಿವರುಷ [1]ಕಂ
ಅಕ್ಕಿಮು 7 ಮತ್ತಂ ಮೂಲಾದಿಯಾಗಿ ತೆಗೆದು ಕೊ- |
49 ೦ ಡ ವರಹ 125 ಯೀ ವರಹಗೆ ಬಡ್ಡಿ ಅಕ್ಕಿಮುಡಿ 2 ಉಭಯಂ ಅರುವಾರ
ಮೂಲಾದಿ [ಸಹ]ವಾಗಿ ದೊಡ ವರಹ ಗ 75 ಬಡ್ಡಿ ಅಕ್ಕಿ ರ್ಮು |
50 ಅರುವಾರ ಮೂಲಾದಿಗೆ [ಅದಹಾ]ಣಿ ಕ್ರುಷ್ಣಮಯ್ಯನ ಮಗ ವಿಷ್ಣುಮಯಿಯ್ಯರು
ಕಾಲಕಾಲವ ಅ[ಳಿ]ಯನ . . |
51 ಕೊಡುವ ವೊಂದೇಕಾಲದ ಅ[ರಿ]ಸಿ . ದರ ಅಕಿಯ ಕೊಂಡು ಕ . ವ . . . ಕೊಡುದು
ಮತ್ತಂಮೆ . ಣ[ಮ]- |
52 ಯಿಂಗೆ ನಾರಣಸೆಟಿಯರ ಮೊಂಡುಗಳ ಮಗದಾರುವ ಸಂಕರಸೆಟ್ಟಿ ತಾನು ಬದ್ದ
ಬ್ರಹ್ಮದಾಯದ ಮೂಲ- |
53 ದ ಬಾಳು ವೋಣಿಯ ಸಿಧನಾಥದೇವರ ಗಡಿಯಿಂದಂ ಪಡುವಲು ಸಿಥನಾಥ ದೇವರ
ಕೋಟಿನಾಥ ಸೆಟಿಯ ಗಡಿಯಿ- |
54 ೦ದಂ ಬಡಗಲು ಕೇಶವ ಹೊಳರ ನಾಯರ ಮೂಲದ ಗಡಿಯಿಂ ಮೂಡಲು ಮತ್ತಂ
ಕೇಶವ ಹೊಳರ ನಾಯರ ಮೂಲದ |
55 ಗಡಿಯಿಂದಂ ತೆಂಕಲು ಯೀ ನಾಲ್ಕು ಗಡಿಯ ವೊಳಗೆ ಮನೆ ಮನೆಠಾಉ ಕಳ ಮರ
ಫಲಸಹ ಗದೆ ಮುಡೆ ಹಾ 20 ಹಾನೆಗಳ |
56 ಅರುವಾರ ಯಿರಿಸಿ ಕರಂಕೊಂಡ ದೊಡವರಹ ಗ7|| ಮೂಲದಿಯಮೇಲೆ 12||
ಅರುವಾಮೂಡೆ ಸಹ ದೊಡೆವರ [ಗ] 10 |
57 ಯೀ ಹೊಂನಿಗೆ . ಬಡಿ ನಾಘಂಡುಗದಲು ಅಕಿಮುಡಿ 1 ಯಿ ಅಕ್ಕಿಯ ನಡಸಿ
ಕೊಡುವಂತಾಗಿ ಅದಹಾಣಿ ಪುರುಷೋತ್ತಮ ಕೇ- |
58 ಶವ ಹೊರಳಮಗ ಕ್ರುಷ್ಣಹೊಳ ಯಿ ಅಕ್ಕಿ ಸಿರಿವರ ನಾಯಕ ಮೂಲವ ಸಾಕ್ಷವ
ನಿಕ್ಕುವ | ಮತ್ತಂ ಹೆಬಾರನ ಕತಿನ ತೆಂಕ ಹ- |
59 ದ . [ಹ]ದೇಶ್ವರ[ದೊ]ಳಗೆ ಮಬಣಸೆಟ್ಟಿಯರಿಗೆ ನಾರಣಸೆಟ್ಟಿಯರ ಮೊಂಡ
ನಾರುಸೆಟ್ಟಿ ಕೊಟ್ಟ ಪತ್ರದ ಕ್ರಮವೆಂತೆಂ- |
60 ದರೆ ತಾನುಬದ್ದ ಬ್ರಂಹ್ಮದಾಯದ ಮೂಲದ ಬಾಳಿನ ಚತುಸ್ಸೀಮೆಯ ವಿವರ
ಮೂಡಲು ನಾರುಸೆಟಿಯ ತಂನಗಡಿ ಸಂಕರ- |
61 ಸೆಟಿಯ ಗಡಿಯಿಂದಂ ಪಡುವಲು ಹಿರಿಯತೋಟದ ಗಡಿಯಿಂದಂ ಬಡಗಲು
ಅಂಣಿಸೆಟ್ಟಿಯ ಗಡಿಯಿಂದಂ ಮೂಡ- |
|
|
\D7
|