|
South
Indian Inscriptions |
|
|
TEXT OF INSCRIPTIONS
62 ಲು ನಾರಣಹೊಳರ ಮ[ರ]ರಗಡಿಮಯರಗಡಿಯಿಂದಂ ತೆಂಕಲು ಯಿ ನಾಲುಕು
ಗಡಿಯ ವೊಳಗೆ ಬಿತ್ತುವ ಭೂಮಿ ಮಕ್ಕಿಯ |
63 ಬಾಳು ಬೆಟುಮನೆ ಅ[ಡಿ]ಸಹ ಬಿಡಾರುವಾರವಾಗಿ ಬಿಟು ಕರಂಗೊಂಡ ಘಟಿಗ
148 ಯೀ ಹೊಂನಿಗೆ ಬಡಿ ಅಕ್ಕಿಮೂಡೆ 8 ಯೀ[ಹ]- |
64 ತ್ರ . ಅದಹೊಣಿ [ವಿಹ]ಹೊಳನ ಮಗ ಕೇಶವ ಹೊಳನುಂ [ಮಹೊ]ಡೆ ಕಟ್ಟಿಗೆಂಡು
ಬೆದೆಸಲ ಮೂಲದಿಯ ಹೊಱಗೆ ಬರಿಯ ಸಲದು |
65 ಯೆಱದರೆ . . . ಕೊಟರೆ ಅರ್ಧಣಳಿಯಾರದ ಬಾಚಣ ಉಪಾಧ್ಯರ ಮಗ ಮಾರಣ
ಉಪಾಧ್ಯರಮೂಲ ಮೂಡ ಬಯಲೊಳ- |
66 ಗೆ ಸೋದಿ[ರೆ]ಯ ಗದ್ದೆಯ ಗಡಿಯ ವಿವರ ಶಂಕರ ಉಪಾಧ್ಯರ ಗಡಿಯಿಂದಂ
ಪಡುವಲು ಕೊಟರು ದೇವರ ಗಡಿಯಿಂದಂ |
67 ಬಡಗಲು ಮಾದಹೆರನ ಗಡಿಯಿಂದಂ ಮೂಡಲು ಶೇಶಕಾರಂತನ ಗಡಿಯಿಂದಂ
ತೆಂಕಲು ಯೀ ನಾಲ್ಕು ಗಡಿಯಿಂದಂ ವೊ- |
68 ಳಗೆ ಹಾನೆ 20 ಗದ್ದೆ ಮತ್ತಂ[ಹೊ]ರನ ಗದ್ದೆಯ ಗಡಿಯ ವಿವರ ಕೊಟರ ದೇವರ
ದೆವಸದಿಂದಂ ಪಡುವಲು ನಾರಣ ಉ- |
69 ಪಾಧ್ಯರ ಗಡಿಯಿಂದಂ ಬಡಗಲು ಸಂಕರ ಉಪಾಧ್ಯರ ಗಡಿಯಿಂದಂ ಮೂಡಲು
ಗಿಳಿಯಾದ ದೇವರ ದೆವಸದಿಂ . . |
70 ತೆಂಕಲು ಯೀ ನಾಲ್ಕು ಗಡಿಯಿಂದ ವೊಳಗೆ 25 [ಹಾ]ನೆಗದ್ದೆ ಅ ಬಾಳಿಗೆ ಬಂದ
ಕಾಹು ಅಂಣ ಹೆರಳಕಯ್ಯ ಬೆಲೆಕೊ- |
71 ಟು ಕೊಂಡ ಕಾಹು ಮುಡೆ 1 ಸಹವಾಗಿ ಬಿಡಾರುವಾರ ಮೂಲಾದಿಯಾಗಿ
ಬೆಟುಕರಂ ಕೊಂಡ ವಗ 11 ಬಾಚಿ ಉಪಾಧ್ಯ- |
72 ನಹೊ . . ನಡಸಿಕೊಡುವ ಅಕ್ಕಿ ಮುಡೆ 2 ಯಿ ಬಾಳ ಮೂಲಕೊಂಡ [ಮಯಿ]
ಸಾಲದೆ ವ ಗ 2 ಬಡಿ ಅಕ್ಕಿ ಮುಡಿ 1 ಹಾನೆ 10 ಮತ್ತಂ |
73 ಮಯಿಸಾಲ ಅಕಿ ಮುಡಿ 13 ಯೀ ಬಾಳ ಅರ್ಥವಕೊಂಡು . . ಮಯಿಸಾ[ಲ]ದ
ಹೊಂನ ಅಕ್ಕಿ ಮುಂತಾಗಿ ಕೊಡುವ ಮತ್ತಂ |
74 ಹಂದೆಟಿನ ನಾರಾಯಣ ಬಾಸುರಿಯ ಮಗ ವೀರಣ ಬಾಸುರಿಯ ಮೂಲದಬಾಳ
ಚತುಸೀಮೆಯ ವಿವರ ಸಂಕರ ಬಾಸುರಿಯ ಕರ್ತ್ತ- |
75 ನ ಗಡಿಯಿಂದಂ ಪಡುವಲು ಸಂಕರಬಾಸಿರಿಯ ಗಡಿಯಿಂದಂ ಬಡಗಲು ಸಂಕರ
ಬಾಸುರಿಯ ಗಡಿಯಿಂದಂ ಮೂಡಲು ಅಂ- |
76 ಣ ಬಾಸುರಿಯ ಬಾಚಣಬಾಸುರಿ ಯಿಬರಗಡಿಯಿಂದ ತೆಂಕಲು ಯೀ ನಾಲ್ಕು
ಗಡಿಯಿಂದಂ ವೊಳಗೆ ಬಿತ್ತುವ ಹಾನೆ 40 ಯಿದಕೆ |
77 ಬಂ . . . . . ಕಾರಂತರ ಕಯ್ಯ ಬೆಲೆಗೆ . . ಕೊಂಡಕಾಹು ಮುಡಿ 3 ಸಹಿತ
ಯೀ ಬಾಳ ಬಿಡಾರುವಾರುವಾಗಿ ಮಬಣಸೆಟಿಯರಿ- |
|
|
\D7
|