|
South
Indian Inscriptions |
|
|
TEXT OF INSCRIPTIONS
78 ಗೆ ಬಿಟ್ಟುಕರಂ ಕೊಡ[ದು] ಬಾರಹರ ಪರಿವರ್ತನಕೆ ಸಲುವ ಕಾಟಿ ಗ 100 ಯಿ
ಬಾಳ ಮೇಲೆ ಮೂಲಾದಿ [ವ ಗ] 12 ಯೀ ಬಾಳ ಅರುವಾರ ಮೂ- |
79 ಲಾದಿಗೆ ಹೊಣೆ[ಚಂಕೆ]ರೆಯ ಬಾವನಮಗ ಊರಾಳ ಸಂಕರ ಬಾಸುರಿ ಯಿದಕೆ ಬಡ್ಡಿ
ಅರುವಾರಕ್ಕೆ ಅಕ್ಕಿಮುಡಿ 7 ಮೂಲಾ- |
80 ದಿಗೆ ಅಕ್ಕಿ ಮುಡಿ 2 ಉಭಯಂ ಅಕ್ಕಿಮುಡಿ 9 ಅಂತು ಅಕ್ಕಿ ಮುಡಿ 77| ಗೆವೆಚ್ಚ
ಪ್ರತಿವರುಷ 1 ಕಂ ಮಠದ ಧಂರ್ಮಕೆ ಚಿನ 6ಕಂ |
81 ಅಕಿಮುಡಿ 60 ತೊಳಶಾದೇವಿಯರಿಗೆ ಸಯಿವೇದ್ಯಕೆ ಪ್ರತಿದಿನದ 1 ಕ್ಕಂ [ದೊ]ಡ
ವ 12 ಲೂ ವ 1ಕಂ ಅಕ್ಕಿಮು 4|| ಕ್ಷೀರಾಬ್ದಿಯ |
82 ಪೂಜೆಗೆ ಮು 1 ಉಭಯಂ ಮು 5|| [ಸಾ]ಣಿಯ ತಿಂಗಳ ಬೆನಕನ [ಬೆ]ಉ ತಿ 1
ವ್ರಿಶ್ಚಿಕ ಬೆಉ ತಿ 1 ಉಭಯಂ ತಿ 2 ಕ್ಕ ವಿನಾ- |
83 ಯಕ ಹೋಮಕೆ ಅಕಿ ಮು 2 ಶನಿವಾರ ಯೆಂಣೆಗೆ ಅಮಾಸೆಗೆ ದ್ವಾದಶಿಯ ದೋಸೆಗೆ
ಸಹ ವ 1 ಕಂ ಅಕ್ಕಿ ಮು 3 ಹಂದೆಟು ಮೂಲದ ಬಾ- |
84 ಳ ತೆಱಗೆ ಅ . . 3 ಅಧಿಕವಾಗಿ ಯಿರಿಸಿದ ಅಮು 3[0] ಅಂತ್ತುಮುಡಿ . 77|
ಮತ್ತಂ ಪಾಂಡೇಶ್ವರದ ಹಂದಟಿನ ವೊಳಗೆ ಕಳಸ ಗೋಳಿಯಬಾಳು ನಾ- |
85 ರಸಿಂಹದೇವರ ಅಯ್ಯನವರ ಮೂಲ ಮಾಚಣ ಸೆಟಿಯರ ಅರುವಾರ ಮೂಲಾದಿಯ
ಬಾಳ ಚತುಸೀಮೆ ವಾಸುದೇವ ನಾಗಪ್ಪನ ಗಡಿಯಿಂದಂ ಪಡುವ- |
86 ಲು ನಾರಣ ಸೆಟ್ಟಿಯ ಕರಿಯಗಡಿಯಿಂದಂ ಬಡಗಲು . ಣ ಸೆಟಿ ಮಂಜಿನಾಥ
ಹೊಳನಗಡಿಯಿಂದಂ ಮೂಡಲು ಅಯ್ಯಪ್ಪನ ಗಡಿಯಿಂದಂ |
87 [ತೆಂ]ಕಲು ಯೀ ಚತುಸೀಮೆಯ ವೊಳಗೆ ಮುಡಿ 8 ಗದೆ ಕಟ್ಟಿಗೆಯ ಹೊಳದ .
. . ರ ಮೂಲ ಯೀ ಬಾಳ ಅರುವಾರ ಮೂಲಾದಿಯ ಅರ್ದ್ಧವ ಗ 50 ಬಡ್ಡಿಪ್ರತಿ |
88 . .ಕ್ಕಂ . . . . ಯಿದಕೆ ನಡವ ಧರ್ಮಪ್ರತಿವ 1 ಕ್ಕಂ ನಾರಸಿಹ್ಯ ದೇವರಿಗೆ
ಮೊಸರೋಗರದ ನಯಿವೇದ್ಯಕೆ ಅಮು 6 [ಗೋ]ಕು[ಲಾ]ಷ್ಟಮಿಯ ಪೂಜೆಗೆ ಮು
2 |
89 . . . ಅಕಿ ಮು 1[ದಲೂ ಅಕ್ಕಿ] ಅಯ್ಯನವರಿಗೆ ಉಡುಗಡರಡ ಸಲುವ ಪಟ್ಟ . . ಳಿತ
ಅಯ್ಯನ . . . ಅಕಿಯ . . ಯೀ ನಯಿವೇದ್ಯದ . . |
90 . . . ನಡಸುವರು ಯೀ ಶಾಸನದ ವಿವರದ ಧಂರ್ಮ ಆಚಂದ್ರಾರ್ಕ್ಕವಾಗಿ
ನಡವಂತಾಗಿ ಬರದು ನಟ್ಟ ಶಿಲಾಶಾಸನ[||*] ದಾನಪಾಲನಯೋರ್ಮ್ಮಧ್ಯೇ |
91 [ದಾ]ನಾಶ್ರೇಯೋನುಪಾಲನಂ[|*] ದಾನಾಸ್ಸರ್ಗ್ಗಮವಾಪ್ನೋತಿ ಪಾಲನಾದಚ್ಯುತಂ
ಪದಂ [||*] ಸ್ವದತ್ತಂ ಪರದತ್ತಂ ವಾ ಯೋ ಹರಂತಿ . . |
92 . .ಶಷ್ಟಿರ್ವ್ವರುಷ ಸಹಶ್ರಾಣಿ ವಿಷ್ಟಾಯಾಂ ಜಾಯತೇ ಕ್ರಿಮಿ[||*] ಯಿಂತಪ್ಪುದಕೆ
ಮಾ[ಬಳ] ಸೆಟ್ಟಿಯರ ವೊಪ್ಪ [ಚಿ]ನ[ವ]ರ . . |
93 . . ಬರಹ ಮಂಗಳ ಮಹಾ ಶ್ರೀ ಶ್ರೀ ಶ್ರೀ |
|
|
\D7
|