|
South
Indian Inscriptions |
|
|
TEXT OF INSCRIPTIONS
TEXT1
1 ಶ್ರೀ ಮಚ್ಚಾಳುಕ್ಯ ವಿಕ್ರಮ ವರಿಸದ 42ನೆಯ ಸ್ರಾಹಿಯ ನಂದ[ನ] |
2 ಸಂವತ್ಸರದ ಚೈತ್ರದಮಾವಾಸೆಯಾದಿವಾರದಂದು ಸೂರ್ಯ್ಯ ಮಹ |
3 ಇ ನಿಮಿತ್ತವಾಗಿ ಶ್ರೀ ಮುದ್ದಣ್ಡನಾಯಕನನನ್ತದೇವಂ ಶ್ರೀ ಮಲ್ಲಿಕಾರ್ಜುನ ದೇವರ
.........ನ – |
4 ನ್ದಾದೀವಿಗೆ ಕುಡಿಯ[ಪೆ]ಸ್ತದಳದಲು ವಡ್ಡರಾವುಳ ದಲ್ತನಂ . ಬಿಟ್ಟಪಣ 1 || ಶ್ರೀ
.........ಮುದ್ದಣ್ಣ – |
5 ನಾಯಕಂ ಸೋವರಸರು ಕುಡಿವೆಯಸ್ತಳದಳ ಮಲ್ಲಿಕಾರ್ಜುನದೇವರ |
6 ದೀವಿಗೆ ಹೆರ್ಜುಂಕದಲ್ತಿಂಗಳಿಂಗೆ ಮಹಾಮಣ್ಡಳೇ – |
7 ಶ್ವರಂ ಮಾಚರುಕರು ಕು – |
8 ಡಿಯ ವೆಯುಕ್ತಳ – |
9 ದ ಮಲ್ಲಿಕಾರ್ಜುನ – |
10 ದೇವರ ಸನ್ದಾದೀ ವಿ – |
11 ಗೆಗೆ ಬಿಲ್ಕಾಡಿಯತ್ತಾಂಗ – |
12 ಳಿಂಗಂ ಬಿಟ್ಟ ವಿ [1]0 || |
|
No. 22
(A. R. No. 71 of 1941-42)
RACHANAPALLE, ANANTAPUR TALUK, ANANTAPUR DISTRICT
Slab set up by the road-side
1117 A.D.
This record, engraved below No. 71/41-42 to the right, mentions
mūlasthāna. The extant portion of the record refers to the date, viz.,
Chāḷukya-Vikrama year 42, Hēmaḷaṁbi, Bhādrapada-ba. . . These
details are incomplete for verification. The date falls on some day in
the month of August of 1117 A.D.
TEXT
1 . . . . . ಸ್ವಸ್ತಿ ಶ್ರೀ ಚಾಳುಕ್ಯವಿಕ್ರಮ(೦) ವರಿ – |
2 [ಷದ] 47ನೆ2ಯ ಹೇಮಳಂಬಿ [ಸಂ] |
3 [ವ]ತ್ಸರದ ಭಾದ್ರಪದ ಬ . . |
4 . . . . ಮೂಲಸ್ತಾನದ . . . 3 |
_________________________________________________________________
1 This is engraved below No. 69 of 4.
2 The letter is engraved above the line.
3 The rest of the record to the right is broken.
|
\D7
|